ಮ್ಯಾನ್ ಬುಕರ್ ಪ್ರಶಸ್ತಿ
ಮ್ಯಾನ್-ಬೂಕರ್ ಪ್ರಶಸ್ತಿ ಇದು ಕಾಮನ್ವೆಲ್ತ ರಾಷ್ಟ್ರಗಳ ಅಥವಾ ಐರ್ಲ್ಯಾಂಡ್ ದೇಶದ ನಾಗರಿಕರು ಆಂಗ್ಲ ಭಾಷೆಯಲ್ಲಿ ಬರೆದಿರುವ ದೊಡ್ಡ ಗಾತ್ರದ ಕಾದಂಬರಿಗೆ ಕೊಡಮಾಡುವ ಪ್ರಶಸ್ತಿ. ಇದನ್ನು ಬೂಕರ್ ಪ್ರಶಸ್ತಿಯೆಂತಲೂ ಕರೆಯುತ್ತಾರೆ.
Man Booker Prize | |
---|---|
![]() | |
ಕೊಡಲ್ಪಡುವ ವಿಷಯ | Best original full-length novel, written in the English language, by a citizen of the Commonwealth of Nations, Republic of Ireland, or Zimbabwe |
ಸ್ಥಳ | Guildhall, London, England |
ಕೊಡಿಸಲ್ಪಡು | Man Group |
ಪ್ರಧಮವಾಗಿ ಕೊಡಲ್ಪಟ್ಟದ್ದು | 1969 |
ಅಧಿಕೃತ ಜಾಲತಾಣ | www.themanbookerprize.com |
೨೦೦೮ರಲ್ಲಿ ಬೆಸ್ಟ್ ಅಫ್ ಬೂಕರ್ ಪ್ರಶಸ್ತಿಯನ್ನು ಸಲ್ಮಾನ್ ರಷ್ದಿಯವರ ಮಿಡ್‌ನೈಟ್ಸ್ ಚಿಲ್ಡ್ರನ್ ಕೃತಿಗೆ ಕೊಡಲಾಯಿತು. ಇದೇ ಕೃತಿಗೆ ಬೂಕರ್ ಅಫ್ ಬೂಕರ್ ಪ್ರಶಸ್ತಿಯನ್ನು ೧೯೯೩ರಲಿ ಕೊಡಲಾಗಿತ್ತು.
ಬೂಕರ್ ಪ್ರಶಸ್ತಿ ವಿಜೇತರು ಮತ್ತು ಕಾದಂಬರಿ
ವರ್ಷ | ಲೇಖಕ | ದೇಶ | ಕಾದಂಬರಿ |
---|---|---|---|
1969 | ಪಿ. ಎಚ್. ನ್ಯೂಬಿ | ಯುನೈಟೆಡ್ ಕಿಂಗ್‌ಡಮ್ | Something to Answer For |
1970 | ಬೆರ್ನಿಸ್ ರೂಬೆನ್ಸ್ | ಯುನೈಟೆಡ್ ಕಿಂಗ್‌ಡಮ್ | The Elected Member |
1971 | ವಿ. ಎಸ್. ನೈಪಾಲ್ | ಟ್ರಿನಿಡಾಡ್ ಮತ್ತು ಟೊಬಾಗೊ | In a Free State |
1972 | ಜಾನ್ ಬೆರ್ಗರ್ | ಯುನೈಟೆಡ್ ಕಿಂಗ್‌ಡಮ್ | G. |
1973 | ಜೇಮ್ಸ್ ಗಾರ್ಡನ್ ಫಾರೆಲ್ | ಯುನೈಟೆಡ್ ಕಿಂಗ್‌ಡಮ್ | The Siege of Krishnapur |
1974 | ನಾಡೀನ್ ಗಾರ್ಡೀಮರ್ ಸ್ಟ್ಯಾನ್ಲಿ ಮಿಡಲ್ಟನ್ |
ದಕ್ಷಿಣ ಆಫ್ರಿಕಾ ಯುನೈಟೆಡ್ ಕಿಂಗ್‌ಡಮ್ |
The Conservationist Holiday |
1975 | ರುಥ್ ಪ್ರಾವರ್ ಝಬ್ವಾಲ | ಯುನೈಟೆಡ್ ಕಿಂಗ್‌ಡಮ್/ಜರ್ಮನಿ | Heat and Dust |
1976 | ಡೇವಿಡ್ ಸ್ಟೋರೆ | ಯುನೈಟೆಡ್ ಕಿಂಗ್‌ಡಮ್ | Saville |
1977 | ಪಾಲ್ ಸ್ಕಾಟ್ | ಯುನೈಟೆಡ್ ಕಿಂಗ್‌ಡಮ್ | Staying On |
1978 | ಐರಿಸ್ ಮರ್ಡಾಕ್ | ಐರ್ಲ್ಯಾಂಡ್ ಗಣರಾಜ್ಯ | The Sea, the Sea |
1979 | ಪೆನೆಲೋಪ್ ಫಿಟ್ಜ್‌ಗೆರಾಲ್ಡ್ | ಯುನೈಟೆಡ್ ಕಿಂಗ್‌ಡಮ್ | Offshore |
1980 | ವಿಲಿಯಮ್ ಗೋಲ್ಡಿಂಗ್ | ಯುನೈಟೆಡ್ ಕಿಂಗ್‌ಡಮ್ | Rites of Passage |
1981 | ಸಲ್ಮಾನ್ ರಷ್ದಿ | ಯುನೈಟೆಡ್ ಕಿಂಗ್‌ಡಮ್/ಭಾರತ | ಮಿಡ್‌ನೈಟ್ಸ್ ಚಿಲ್ಡ್ರನ್ |
1982 | ಥಾಮಸ್ ಕೆನೆಲ್ಲಿ | ಆಸ್ಟ್ರೇಲಿಯ | Schindler's Ark |
1983 | ಜೆ. ಎಮ್. ಕೋಟ್ಜಿ | ದಕ್ಷಿಣ ಆಫ್ರಿಕಾ/ಆಸ್ಟ್ರೇಲಿಯ | Life & Times of Michael K |
1984 | ಅನಿತ ಬ್ರೂಕ್ನರ್ | ಯುನೈಟೆಡ್ ಕಿಂಗ್‌ಡಮ್ | Hotel du Lac |
1985 | ಕೆರಿ ಹಲ್ಮ್ | ನ್ಯೂ ಜೀಲ್ಯಾಂಡ್ | The Bone People |
1986 | ಕಿಂಗ್ಲ್ಸೆ ಅಮಿಸ್ | ಯುನೈಟೆಡ್ ಕಿಂಗ್‌ಡಮ್ | The Old Devils |
1987 | ಪೆನೆಲೋಪ್ ಲೈವ್ಲಿ | ಯುನೈಟೆಡ್ ಕಿಂಗ್‌ಡಮ್ | Moon Tiger |
1988 | ಪೀಟರ್ ಕ್ಯಾರೆ | ಆಸ್ಟ್ರೇಲಿಯ | Oscar and Lucinda |
1989 | ಕಜುಒ ಇಷಿಗುರೊ | ಯುನೈಟೆಡ್ ಕಿಂಗ್‌ಡಮ್/ಜಪಾನ್ | The Remains of the Day |
1990 | ಎ. ಎಸ್. ಬ್ಯಾಟ್ | ಯುನೈಟೆಡ್ ಕಿಂಗ್‌ಡಮ್ | Possession: A Romance |
1991 | ಬೆನ್ ಓಕ್ರಿ | ನೈಜೀರಿಯ | The Famished Road |
1992 | ಮೈಕಲ್ ಒನ್ಡಾಟ್ಯೆ ಬ್ಯಾರಿ ಅನ್ಸ್ವರ್ಥ್ |
ಶ್ರೀ ಲಂಕಾ/ಕೆನಡ ಯುನೈಟೆಡ್ ಕಿಂಗ್‌ಡಮ್ |
The English Patient Sacred Hunger |
1993 | ರೊಡ್ಡಿ ಡೋಯ್ಲ್ | ಐರ್ಲ್ಯಾಂಡ್ ಗಣರಾಜ್ಯ | Paddy Clarke Ha Ha Ha |
1994 | ಜೇಮ್ಸ್ ಕೆಲ್ಮನ್ | ಯುನೈಟೆಡ್ ಕಿಂಗ್‌ಡಮ್ | How Late It Was, How Late |
1995 | ಪ್ಯಾಟ್ ಬಾರ್ಕರ್ | ಯುನೈಟೆಡ್ ಕಿಂಗ್‌ಡಮ್ | The Ghost Road |
1996 | ಗ್ರಹಮ್ ಸ್ವಿಫ್ಟ್ | ಯುನೈಟೆಡ್ ಕಿಂಗ್‌ಡಮ್ | Last Orders |
1997 | ಅರುಂಧತಿ ರಾಯ್ | ಭಾರತ | The God of Small Things |
1998 | ಇಯಾನ್ ಮ್ಯಾಕ್ಇವಾನ್ | ಯುನೈಟೆಡ್ ಕಿಂಗ್‌ಡಮ್ | Amsterdam |
1999 | ಜೆ. ಎಮ್. ಕೊಟ್ಜಿ | ದಕ್ಷಿಣ ಆಫ್ರಿಕಾ/ಆಸ್ಟ್ರೇಲಿಯ | Disgrace |
2000 | ಮಾರ್ಗರೆಟ್ ಆಟ್ವುಡ್ | ಕೆನಡ | The Blind Assassin |
2001 | ಪೀಟರ್ ಕ್ಯಾರೆ | ಆಸ್ಟ್ರೇಲಿಯ | True History of the Kelly Gang |
2002 | ಯಾನ್ ಮರ್ಟೆಲ್ | ಕೆನಡ | Life of Pi |
2003 | ಡಿಬಿಸಿ ಪಿಯೆರ್ | ಆಸ್ಟ್ರೇಲಿಯ/ಮೆಕ್ಸಿಕೊ | Vernon God Little |
2004 | ಅಲನ್ ಹೊಲ್ಲಿಂಗ್‌ಹರ್ಸ್ಟ್ | ಯುನೈಟೆಡ್ ಕಿಂಗ್‌ಡಮ್ | The Line of Beauty |
2005 | ಜಾನ್ ಬಾನ್ವಿಲ್ | ಐರ್ಲ್ಯಾಂಡ್ ಗಣರಾಜ್ಯ | The Sea |
2006 | ಕಿರಣ್ ದೇಸಾಯ್ | ಭಾರತ | The Inheritance of Loss |
2007 | ಆನ್ ಎನ್ರೈಟ್ | ಐರ್ಲ್ಯಾಂಡ್ ಗಣರಾಜ್ಯ | The Gathering |
2008 | ಅರವಿಂದ ಅಡಿಗ | ಭಾರತ | ದ ವೈಟ್ ಟೈಗರ್ |
2009 | Hilary Mantel | ಯುನೈಟೆಡ್ ಕಿಂಗ್‌ಡಮ್ | Wolf Hall |
2010 | Howard Jacobson | ಯುನೈಟೆಡ್ ಕಿಂಗ್‌ಡಮ್ | The Finkler Question |
2011 | Julian Barnes | ಯುನೈಟೆಡ್ ಕಿಂಗ್‌ಡಮ್ | The Sense of an Ending |
2012 | Hilary Mantel | ಯುನೈಟೆಡ್ ಕಿಂಗ್‌ಡಮ್ | Bring Up the Bodies |
2013 | Eleanor Catton | ನ್ಯೂ ಜೀಲ್ಯಾಂಡ್ | The Luminaries |
2014 | Richard Flanagan | ಆಸ್ಟ್ರೇಲಿಯ | The Narrow Road to the Deep North |
2015 | Marlon James | ಜಮೈಕ | A Brief History of Seven Killings |
2016 | Paul Beatty | ಯು.ಎಸ್. | The Sellout |
2017 | ಜಾರ್ಜ್ ಸೌಂಡರ್ಸ್ | ಯು.ಎಸ್. | ಲಿಂಕನ್ ಇನ್ ದಿ ಬಾರ್ಡೋ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.