ಫೆಬ್ರುವರಿ ೯
ಫೆಬ್ರುವರಿ - ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಎರಡನೆ ತಿಂಗಳು. ಈ ತಿಂಗಳಿನಲ್ಲಿ ಸಾಮಾನ್ಯವಾಗಿ ೨೮ ದಿನಗಳಿರುತ್ತವೆ ಮತ್ತು ಅಧಿಕ ವರ್ಷದಲ್ಲಿ ೨೯ ದಿನಗಳಿರುತ್ತವೆ. ಫೆಬ್ರುವರಿ ೯ - ಫೆಬ್ರುವರಿ ತಿಂಗಳಿನ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೦ನೇ ದಿನ. ಈ ದಿನದ ನಂತರ ೩೨೫ ದಿನಗಳು(ಅಧಿಕ ವರ್ಷದಲ್ಲಿ ೩೨೬ ದಿನಗಳು) ಇರುತ್ತವೆ. ಟೆಂಪ್ಲೇಟು:ಫೆಬ್ರುವರಿ ೨೦೧೯
ಜನನ
- ೧೯೧೦ - ಜಾಕ್ ಮೊನೊಡ್, ಫ್ರಾನ್ಸ್ನ ಜೀವರಸಾಯನಶಾಸ್ತ್ರಜ್ಞ, ನೊಬೆಲ್ ಪ್ರಶಸ್ತಿ ವಿಜೇತ.
ನಿಧನ
- ೨೦೦೬ - ನಾದಿರಾ, ಭಾರತೀಯ ಅಭಿನೇತ್ರಿ.
- ೨೦೦೮ - ಬಾಬಾ ಅಮ್ಟೆ, ಭಾರತೀಯ ಸ್ವತಂತ್ರ ಸೇನಾನಿ, ಗಾಂಧಿವಾದಿ, ಕುಷ್ಠರೋಗಿಗಳ ಸೇವೆ, ಮತ್ತು ಪುರರ್ವಸತಿಯ ಬಗ್ಗೆ ತಮ್ಮ ಜೀವನವನ್ನು ಮುಡುಪಾಗಿಟ್ಟವರು.
ಹಬ್ಬಗಳು/ಆಚರಣೆಗಳು
- ಕ್ರೈಸ್ತರ ಹಬ್ಬದ ದಿನ
ಹೊರಗಿನ ಸಂಪರ್ಕಗಳು
![]() |
ವಿಕಿಮೀಡಿಯ ಕಣಜದಲ್ಲಿ Category:9 February ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.