ಫೆಬ್ರುವರಿ ೨೪
ಫೆಬ್ರುವರಿ ೨೪ - ಫೆಬ್ರುವರಿ ತಿಂಗಳಿನ ಇಪ್ಪತ್ತ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೫ನೇ ದಿನ. ಈ ದಿನದ ನಂತರ ೩೧೦ ದಿನಗಳು (ಅಧಿಕ ವರ್ಷದಲ್ಲಿ ೩೧೧ ದಿನಗಳು) ಇರುತ್ತವೆ. ಟೆಂಪ್ಲೇಟು:ಫೆಬ್ರುವರಿ ೨೦೧೯
ಪ್ರಮುಖ ಘಟನೆಗಳು
- ೧೫೮೨ - ಪೋಪ್ ಹದಿಮೂರನೇ ಗ್ರೆಗೊರಿಯು ಗ್ರೆಗೋರಿಯನ್ ಕ್ಯಾಲೆಂಡರ್ನ ಪ್ರಾರಂಭವನ್ನು ಘೋಷಿಸಿದನು.
- ೧೭೩೯ - ಇರಾನ್ನ ನಾದಿರ್ ಷಾ ಭಾರತದ ಮುಘಲ್ ಚಕ್ರವರ್ತಿ ಮಹಮದ್ ಷಾನನ್ನು ಕರ್ನಾಲ್ನ ಕಾಳಗದಲ್ಲಿ ಸೋಲಿಸಿದನು.
- ೧೯೨೦ - ನಾಜಿ ಪಕ್ಷದ ಸ್ಥಾಪನೆ.
- ೧೯೪೬ - ಜಾನ್ ಪೆರಾನ್ ಅರ್ಜೆಂಟಿನದ ರಾಷ್ಟ್ರಪತಿಯಾಗಿ ಆಯ್ಕೆ.
- ೧೯೮೯ - ದ ಸಟಾನಿಕ್ ವರ್ಸಸ್ನ ಲೇಖಕ ಸಲ್ಮಾನ್ ರಷ್ದಿಯ ಸಾವಿಗೆ ಇರಾನ್ನ ಅಯತೊಲ್ಲ ಖೊಮೇನಿಯು ಮೂರು ಮಿಲಿಯನ್ ಡಾಲರ್ಗಳ ಪ್ರಶಸ್ತಿ ಘೋಷಿಸಿದನು.
ಜನನ
- ೧೩೦೪ - ಇಬಿನ್ ಬಟೂಟ, ಪ್ರವಾಸಿಗ.
- ೧೯೪೮ - ಜೆ. ಜಯಲಲಿತಾ, ಭಾರತೀಯ ರಾಜಕಾರಣಿ.
ನಿಧನ
ಹಬ್ಬಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.