ಜೂನ್ ೧೭
ಜೂನ್ ೧೭ - ಜೂನ್ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೮ನೇ ದಿನ (ಅಧಿಕ ವರ್ಷದಲ್ಲಿ ೧೬೯ನೇ ದಿನ). ಟೆಂಪ್ಲೇಟು:ಜೂನ್ ೨೦೧೯
ಪ್ರಮುಖ ಘಟನೆಗಳು
- ೧೮೮೫ - ಲಿಬರ್ಟೀ ಪ್ರತಿಮೆ ನ್ಯೂ ಯಾರ್ಕ್ ನಗರವನ್ನು ತಲುಪಿತು.
- ೧೯೪೦ - ಬಾಲ್ಟಿಕ್ ರಾಷ್ಟ್ರಗಳಾದ ಎಸ್ಟೋನಿಯ, ಲಾಟ್ವಿಯ ಮತ್ತು ಲಿಥುಎನಿಯ ಸೋವಿಯೆಟ್ ಒಕ್ಕೂಟದ ಆಳ್ವಿಕೆಯಡಿಯಲ್ಲಿ ಬಂದವು.
- ೧೯೪೪ - ಐಸ್ಲ್ಯಾಂಡ್ ಡೆನ್ಮಾರ್ಕ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೨ - ಅಮೇರಿಕ ದೇಶದಲ್ಲಿ ಶ್ವೇತ ಭವನದ ಐದು ಕೆಲಸಗಾರರು ಡೆಮೊಕ್ರೆಟಿಕ್ ಪಕ್ಷದ ಕಛೇರಿಯಲ್ಲಿ ಗೂಢಾಚಾರ ಮಾಡುವಾಗ ಸಿಕ್ಕಿಹಾಕಿಕೊಂಡು ವಾಟರ್ಗೇಟ್ ಪ್ರಕರಣ ಬೆಳಕಿಗೆ ಬಂದಿತು.
ಜನನ
- ೧೯೨೦ - ಫ್ರಾನ್ಸ್ವ ಜಕೊಬ್, ಫ್ರಾನ್ಸ್ನ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ.
- ೧೯೪೨ - ಮೊಹಮದ್ ಎಲ್ ಬರದೈ, ಈಜಿಪ್ಟ್ನ ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರದ ನಿರ್ದೇಶಕ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
- ೧೯೭೩ - ಲಿಯಾಂಡರ್ ಪಯಾಸ್, ಭಾರತದ ಟೆನ್ನಿಸ್ ಪಟು.
ನಿಧನ
ರಜೆಗಳು/ಆಚರಣೆಗಳು
- ಐಸ್ಲ್ಯಾಂಡ್ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.