ಕೋಸ್ಟಾ ರಿಕ
ಕೋಸ್ಟಾ ರಿಕ (ಸ್ಪ್ಯಾನಿಷ್ ಭಾಷೆಯಲ್ಲಿ ಸಂಪದ್ಭರಿತ ಕರಾವಳಿ), ಅಧಿಕೃತವಾಗಿ ಕೋಸ್ಟಾ ರಿಕ ಗಣರಾಜ್ಯ, ಮಧ್ಯ ಅಮೇರಿಕದ ಒಂದು ದೇಶ. ಇದರ ಉತ್ತರಕ್ಕೆ ನಿಕರಾಗುವ, ದಕ್ಷಿಣಕ್ಕೆ ಪನಾಮ, ಪಶ್ಚಿಮಕ್ಕೆ ಪೆಸಿಫಿಕ್ ಮಹಾಸಾಗರ ಮತ್ತು ಪೂರ್ವಕ್ಕೆ ಕೆರಿಬ್ಬಿಯನ್ ಸಮುದ್ರಗಳಿವೆ. ಕೋಸ್ಟಾ ರಿಕ ಸಾಂವಿಧಾನಿಕವಾಗಿ ತನ್ನ ಸೇನೆಯನ್ನು ವಿಸರ್ಜಿಸಿ ರದ್ದು ಮಾಡಿದ ಮೊದಲ ದೇಶ.
ಧ್ಯೇಯ: ¡Vivan siempre el trabajo y la paz! (ಸ್ಪ್ಯಾನಿಷ್) "ಉದ್ಯಮ ಮತ್ತು ಶಾಂತಿ ಶಾಶ್ವತವಾಗಿ ಜೀವಿಸಲಿ" | |
ರಾಷ್ಟ್ರಗೀತೆ: Noble patria, tu hermosa bandera(ಸ್ಪ್ಯಾನಿಷ್) ಪೂಜ್ಯ ಪಿತೃಭೂಮಿಯೆ, ನಿನ್ನ ಸುಂದರ ಬಾವುಟ.. | |
![]() Location of ಕೋಸ್ಟಾ ರಿಕ | |
ರಾಜಧಾನಿ | ಸಾನ್ ಹೋಸೆ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಸ್ಪ್ಯಾನಿಷ್ |
ಸರಕಾರ | ಸಾಂವಿಧಾನಿಕ ಗಣರಾಜ್ಯ |
- ರಾಷ್ಟ್ರಪತಿ | ಆಸ್ಕರ್ ಅರಆಸ್ |
ಸ್ವಾತಂತ್ರ್ಯ | |
- ಸ್ಪೇನ್ ಇಂದ (ಮೆಕ್ಸಿಕೊ ಒಂದಿಗೆ) | ಸೆಪ್ಟೆಂಬರ್ ೧೫ ೧೮೨೧ |
- ಮಧ್ಯ ಅಮೇರಿಕ ಸಂಘಟನೆಯಿಂದ | ೧೮೩೮ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 51,100 ಚದರ ಕಿಮಿ ; (129th) |
19,725 ಚದರ ಮೈಲಿ | |
- ನೀರು (%) | 0.7 |
ಜನಸಂಖ್ಯೆ | |
- ೨೦೦೫ರ ಅಂದಾಜು | 4700000 million (೧೧೯ನೇ) |
- ರ ಜನಗಣತಿ | ೨೦೦೦ |
- ಸಾಂದ್ರತೆ | 85 /ಚದರ ಕಿಮಿ ; (107th) 220 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
- ಒಟ್ಟು | $48.77 billion (84th) |
- ತಲಾ | $12,000 (೬೨ನೇ) |
ಮಾನವ ಅಭಿವೃದ್ಧಿ ಸೂಚಿಕ (೨೦೦೫) |
![]() |
ಕರೆನ್ಸಿ | ಕೋಸ್ಟಾ ರಿಕದ ಕೊಲೋನ್ (CRC ) |
ಸಮಯ ವಲಯ | (UTC-6) |
ಅಂತರ್ಜಾಲ TLD | .cr |
ದೂರವಾಣಿ ಕೋಡ್ | +506 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.