ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕನ್ನಡದ ಸಾಹಿತ್ಯ ಕೃತಿಗಳಿಗೆ ನೀಡಲಾಗುವ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಆಗಿದೆ. ಕನ್ನಡ ಸಾಹಿತ್ಯದ ಕವನ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ, ಪ್ರವಾಸ ಬರವಣಿಗೆ, ಅನುವಾದ, ಮಕ್ಕಳ ಬರವಣಿಗೆ ಮುಂತಾದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾದ ಪುಸ್ತಕಗಳಿಗೆ 1965ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಉನ್ನತ ಸಾಹಿತ್ಯ ಪ್ರಶಸ್ತಿ
ಪ್ರವರ್ತಕಕರ್ನಾಟಕ ಸಾಹಿತ್ಯ ಅಕಾಡೆಮಿ
ಸಂಭಾವನೆ₹ 50,000 (ಗೌರವ ಪ್ರಶಸ್ತಿ)
₹ 25,000 (ಪುಸ್ತಕ ಬಹುಮಾನ)
ಅಧಿಕೃತ ಜಾಲತಾಣಕರ್ನಾಟಕ ಸಾಹಿತ್ಯ ಅಕಾಡೆಮಿ

ಪುರಸ್ಕೃತರು

ಕಾವ್ಯ

ವರ್ಷ ಪುರಸ್ಕೃತರು ಕೃತಿ
1965 ಕಣವಿ, ಚನ್ನವೀರಚನ್ನವೀರ ಕಣವಿ ನೆಲ ಮುಗಿಲು
1965 ಅಲಿ, ಅಕಬರಅಕಬರ ಅಲಿ ಸುಮನ ಸೌರಭ
1966 ಆರ್. ಸಿ. ಭೂಸನೂರಮಠ ಜೇಂಗೂಡ
1966 ಆಲನಹಳ್ಳಿ, ಶ್ರೀಕೃಷ್ಣಶ್ರೀಕೃಷ್ಣ ಆಲನಹಳ್ಳಿ ಮಣ್ಣಿನ ಹಾಡು
1967 ಪರಮೇಶ್ವರ ಭಟ್ಟ, ಎಸ್. ವಿ.ಎಸ್. ವಿ. ಪರಮೇಶ್ವರ ಭಟ್ಟ ಚಂದ್ರವೀಥಿ
1967 , ಬಿ.ಎ.ಸನದಿಬಿ.ಎ.ಸನದಿ ಪ್ರತಿಬಿಂಬ
1968 ಕೃಷ್ಣಭಟ್ಟ, ಸೇಡಿಯಾಪುಸೇಡಿಯಾಪು ಕೃಷ್ಣಭಟ್ಟ ಚಂದ್ರಖಂಡ ಮತ್ತು ಕೆಲವು ಸಣ್ಣ ಕಾವ್ಯಗಳು
1968 ಲಿಂಗಣ್ಣ, ಸಿಂಪಿಸಿಂಪಿ ಲಿಂಗಣ್ಣ ಶ್ರುತಾಶ್ರುತ
1969–1970 , ಡಿ.ಎಸ್.ಕರ್ಕಿಡಿ.ಎಸ್.ಕರ್ಕಿ ಗೀತಗೌರವ
1969–1970 ಕಂಬಾರ, ಚಂದ್ರಶೇಖರಚಂದ್ರಶೇಖರ ಕಂಬಾರ ತಕರಾರಿನವರು
1971 ಸಮೇತನಹಳ್ಳಿ ರಾಮರಾಯ ಶಾಕುಂತಲ
1971 ಇಮ್ರಾಪೂರ, ಸೋಮಶೇಖರಸೋಮಶೇಖರ ಇಮ್ರಾಪೂರ ಗಂಡ ಹೆಂಡಿರ ಜಗಳ ಗಂಧ ತೀಡಿದ್ಹಾಂಗ
1972 ಜಯಸುದರ್ಶನ ಇಲ್ಲದ್ದು
1972 , ದೊಡ್ಡರಂಗೇಗೌಡದೊಡ್ಡರಂಗೇಗೌಡ ಕಣ್ಣು ನಾಲಗೆ ಕಡಲು
1973 ವಾಲೀಕಾರ, ಚೆನ್ನಣ್ಣಚೆನ್ನಣ್ಣ ವಾಲೀಕಾರ ಕರಿ ತೆಲಿ ಮಾನವನ ಜೀವದ ಕಾವ್ಯ
1974 ಕಾಯ್ಕಿಣಿ, ಜಯಂತ್ಜಯಂತ್ ಕಾಯ್ಕಿಣಿ ರಂಗದಿಂದೊಂದಿಷ್ಟು ದೂರ
1975 , ಸು.ರಂ.ಎಕ್ಕುಂಡಿಸು.ರಂ.ಎಕ್ಕುಂಡಿ ಮತ್ಸ್ಯಗಂಧಿ
1976 ಪಾಟೀಲ, ಚಂದ್ರಶೇಖರಚಂದ್ರಶೇಖರ ಪಾಟೀಲ ಗಾಂಧಿ ಸ್ಮರಣೆ
1977 , ಎಚ್.ಎಸ್.ವೆಂಕಟೇಶಮೂರ್ತಿಎಚ್.ಎಸ್.ವೆಂಕಟೇಶಮೂರ್ತಿ ಸಿಂದಾಬಾದನ ಆತ್ಮಕಥೆ
1978 ದೇಸಾಯಿ, ದಿನಕರದಿನಕರ ದೇಸಾಯಿ ದಿನಕರನ ಚೌಪದಿ
1979 No Award
1980 ನಾಡಕರ್ಣಿ, ಅರವಿಂದಅರವಿಂದ ನಾಡಕರ್ಣಿ ಆತ್ಮಭಾರತ
1981 , ಬಿ.ಆರ್.ಲಕ್ಷ್ಮಣರಾವ್ಬಿ.ಆರ್.ಲಕ್ಷ್ಮಣರಾವ್ ಲಿಲ್ಲಿಪುಟ್ಟಿಯ ಹಂಬಲ
1982 ಅಹಮದ್, ಕೆ.ಎಸ್. ನಿಸಾರ್ಕೆ.ಎಸ್. ನಿಸಾರ್ ಅಹಮದ್ ಅನಾಮಿಕ ಆಂಗ್ಲರು
1983 , ಎಚ್.ಎಸ್.ಶಿವಪ್ರಕಾಶ್ಎಚ್.ಎಸ್.ಶಿವಪ್ರಕಾಶ್ ಮಳೆ ಬಿದ್ದ ನೆಲದಲ್ಲಿ
1984 ಎಚ್.ಎಸ್.ಭೀಮನಗೌಡರ ನೆಲ ಹಿಡಿಯುವ ಮೊದಲು
1985 , ಎಚ್.ಎಸ್.ವೆಂಕಟೇಶಮೂರ್ತಿಎಚ್.ಎಸ್.ವೆಂಕಟೇಶಮೂರ್ತಿ ಹರಿಗೋಲು
1986 , ವಿ.ಜಿ.ಭಟ್ಟವಿ.ಜಿ.ಭಟ್ಟ ರಚನೆಯಿಂದ ವಿಸರ್ಜನೆಗೆ
1987 ನಾಗಭೂಷಣ, ಸವಿತಾಸವಿತಾ ನಾಗಭೂಷಣ ನಾ ಬರುತ್ತೇನೆ ಕೇಳು
1988 , ಚ.ಸರ್ವಮಂಗಳಚ.ಸರ್ವಮಂಗಳ ಅಮ್ಮನ ಗುಡ್ಡ
1989 ಪಾಟೀಲ, ಚಂದ್ರಶೇಖರಚಂದ್ರಶೇಖರ ಪಾಟೀಲ ಅರ್ಧ ಸತ್ಯದ ಹುಡುಗಿ
1990 , ಸ.ಉಷಾಸ.ಉಷಾ ಈ ನೆಲದ ಹಾಡು
1991 , ಸು.ರಂ.ಎಕ್ಕುಂಡಿಸು.ರಂ.ಎಕ್ಕುಂಡಿ ಬಕುಲದ ಹೂಗಳು
1992 ಅಶೋಕ್ ಶೆಟ್ಟರ್ ವಿಶ್ವವಿದ್ಯಾಲಯದ ವಾಚನಾಲಯದೊಳಗೆ
1993 , ಎಸ್.ಜಿ.ಸಿದ್ದರಾಮಯ್ಯಎಸ್.ಜಿ.ಸಿದ್ದರಾಮಯ್ಯ ಅವಳೆದೆಯ ಜಂಗಮ
1994 , ಎಲ್.ಬಸವರಾಜುಎಲ್.ಬಸವರಾಜು ಠಾಣಾಂತರ
1995 , ಎಚ್.ಎಸ್.ಶಿವಪ್ರಕಾಶ್ಎಚ್.ಎಸ್.ಶಿವಪ್ರಕಾಶ್ ಸೂರ್ಯಜಲ
1996 , ಎಚ್.ಎಸ್.ಮುಕ್ತಾಯಕ್ಕಎಚ್.ಎಸ್.ಮುಕ್ತಾಯಕ್ಕ ನೀವು ಕಾಣಿರೆ ನೀವು ಕಾಣಿರೆ
1997 ಜಿ.ಕೆ.ರವೀಂದ್ರ ಕುಮಾರ್ ಪ್ಯಾಂಜಿಯಾ
1998 , ಪ್ರತಿಭಾ ನಂದಕುಮಾರ್ಪ್ರತಿಭಾ ನಂದಕುಮಾರ್ ಕವಡೆಯಾಟ
1999 ದೇಶ್ ಕುಲಕರ್ಣಿ ಕೂಡಿಕೊಂಡ ಸಾಲು
2000 , ಎಸ್.ಜಿ.ಸಿದ್ದರಾಮಯ್ಯಎಸ್.ಜಿ.ಸಿದ್ದರಾಮಯ್ಯ ಮರುಜೇವಣಿ
2001 ಕಟಗಿ, ಶಂಕರಶಂಕರ ಕಟಗಿ ಗಣೆಯ ನಾದ
2002 ಲಲಿತಾ ಸಿದ್ಧಬಸವಯ್ಯ ಇಹದ ಸ್ವರ
2003 , ನಾ.ಮೊಗಸಾಲೆನಾ.ಮೊಗಸಾಲೆ ಇದಲ್ಲ ಇದಲ್ಲ
2004 ಮಾಲಗತ್ತಿ, ಧರಣಿದೇವಿಧರಣಿದೇವಿ ಮಾಲಗತ್ತಿ ಈವುರಿದ ದಿವ
2005 ಜಿ.ಪಿ.ಬಸವರಾಜು ಭೂಮಿಗಂಧ
2006 ಎನ್.ಕೆ.ಹನುಮಂತಯ್ಯ ಚಿತ್ರದ ಬೆನ್ನು
2007 ಬಸವರಾಜ ವಕ್ಕುಂದ ಒಡೆಯಲಾರದ ಪ್ರತಿಮೆ
2008 , ಎಲ್.ಹನುಮಂತಯ್ಯಎಲ್.ಹನುಮಂತಯ್ಯ ಕರ್ಣರಾಗ
2009 ಎಚ್.ಎಲ್.ಪುಷ್ಪ ಲೋಕದ ಕಣ್ಣು
2010 ವೀರಣ್ಣ ಮಡಿವಾಳರ ನೆಲದ ಕರುಣೆಯ ದನಿ
2011 ಚನ್ನಪ್ಪ ಅಂಗಡಿ ಭೂಮಿ ತಿರುಗುವ ಶಬ್ದ
2012 ನಂದಕುಮಾರ್, ಪ್ರತಿಭಾಪ್ರತಿಭಾ ನಂದಕುಮಾರ್ ಮುದುಕಿಯರಿಗಿದು ಕಾಲವಲ್ಲ
2013 ಸುಬ್ಬು ಹೊಲೆಯಾರ್ ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ...
2014 ಕೆ.ಪಿ.ಮೃತ್ಯುಂಜಯ ನನ್ನ ಶಬ್ದ ನಿನ್ನಲಿ ಬಂದು
2015 ಸತ್ಯಮಂಗಲ ಮಹಾದೇವ ಯಾರ ಹಂಗಿಲ್ಲ ಬೀಸುವ ಗಾಳಿಗೆ
2016 ಬಿಳಿಗೆರೆ ಕೃಷ್ಣಮೂರ್ತಿ ಗಾಯಗೊಂಡಿದೆ ಗರಿಕೆಗಾನ
2017
2018

ಕಾದಂಬರಿ

ವರ್ಷ ಪುರಸ್ಕೃತರು ಕೃತಿ
1965 , ಎಸ್.ಎಲ್.ಭೈರಪ್ಪಎಸ್.ಎಲ್.ಭೈರಪ್ಪ ವಂಶವೃಕ್ಷ
1965 , ಎಂ.ಕೆ.ಇಂದಿರಾಎಂ.ಕೆ.ಇಂದಿರಾ ಸದಾನಂದ
1966 ಕಡಿದಾಳ್ ಮಂಜಪ್ಪ, ಮಲ್ಲಿಕಾಮಲ್ಲಿಕಾ ಕಡಿದಾಳ್ ಮಂಜಪ್ಪ ಜೀವನಗಂಗಾ
1966 ದೇವರಗೆಣ್ಣೂರು, ಕುಸುಮಾಕರಕುಸುಮಾಕರ ದೇವರಗೆಣ್ಣೂರು ನಾಲ್ಕನೆಯ ಆಯಾಮ
1967 ಉಡುಪ, ಶ್ರೀನಿವಾಸಶ್ರೀನಿವಾಸ ಉಡುಪ ಒಲಿದು ಬಂದವಳು
1967 , ಭಾರತೀಸುತಭಾರತೀಸುತ ಗಿರಿಕನ್ಯಕಾ
1968 ಮೂರ್ತಿ, ಮ. ನ.ಮ. ನ. ಮೂರ್ತಿ ನಾಟ್ಯರಾಣಿ ಶಾಂತಲಾ
1969–1970 ರಾಜಪುರೋಹಿತ, ಜಯತೀರ್ಥಜಯತೀರ್ಥ ರಾಜಪುರೋಹಿತ ಸುಳಿಗಾಳಿ
1969–1970 ಪದ್ಮನಾಭ ಸೋಮಯಾಜಿ ಪಂಡಿತರಾಜ ಜಗನ್ನಾಥ
1971 , ಸೂರ್ಯನಾರಾಯಣ ಚಡಗಸೂರ್ಯನಾರಾಯಣ ಚಡಗ ಮನೆತನ
1972 , ರಾವ ಬಹದ್ದೂರರಾವ ಬಹದ್ದೂರ ಬಿತ್ತಿ ಬೆಳೆದವರು
1973 ವಿಷ್ಣು ಶರಣ ಕಡಲು
1973 ಮಹಾದೇವಿ, ಮಾತೆಮಾತೆ ಮಹಾದೇವಿ ಹೆಪ್ಪಿಟ್ಟ ಹಾಲು
1974 ಕಾಮರೂಪಿ ಕುದುರೆಮೊಟ್ಟೆ
1974 , ಭಾರತೀಸುತಭಾರತೀಸುತ ಗಿಳಿಯು ಪಂಜರದೊಳಿಲ್ಲ
1975 ಕುಸನೂರ, ಚಂದ್ರಕಾಂತಚಂದ್ರಕಾಂತ ಕುಸನೂರ ಯಾತನಾ ಶಿಬಿರ
1976 , ಎಂ.ಕೆ.ಇಂದಿರಾಎಂ.ಕೆ.ಇಂದಿರಾ ಫಣಿಯಮ್ಮ
1977 , ನಾ.ಮೊಗಸಾಲೆನಾ.ಮೊಗಸಾಲೆ ನನ್ನದಲ್ಲದ್ದು
1978 , ಸುಂದರ ನಾಡಕರ್ಣಿಸುಂದರ ನಾಡಕರ್ಣಿ ಮಂದಿ ಮನೆ
1979 , ರಾವ ಬಹದ್ದೂರರಾವ ಬಹದ್ದೂರ ಗೌಡರ ಕೋಣ
1980 ಸಿ.ಎನ್.ಜಯಲಕ್ಷ್ಮಿ ದೇವಿ ಗಂಗರಸ ದುರ್ವಿನೀತ
1981 , ಕುಂ.ವೀರಭದ್ರಪ್ಪಕುಂ.ವೀರಭದ್ರಪ್ಪ ಕಪ್ಪು
1982 ಕಂಬಾರ, ಚಂದ್ರಶೇಖರಚಂದ್ರಶೇಖರ ಕಂಬಾರ ಸಿಂಗಾರೆವ್ವ ಮತ್ತು ಅರಮನೆ
1983 ಶೇಷನಾರಾಯಣ ಬೀಸು
1984 ಅಬೂಬಕ್ಕರ್, ಸಾರಾಸಾರಾ ಅಬೂಬಕ್ಕರ್ ಚಂದ್ರಗಿರಿಯ ತೀರದಲ್ಲಿ
1985 , ವ್ಯಾಸರಾಯ ಬಲ್ಲಾಳವ್ಯಾಸರಾಯ ಬಲ್ಲಾಳ ಬಂಡಾಯ
1986 , ಎಸ್.ಎಲ್.ಭೈರಪ್ಪಎಸ್.ಎಲ್.ಭೈರಪ್ಪ ಸಾಕ್ಷಿ
1987 , ಮ.ನ.ಜವರಯ್ಯಮ.ನ.ಜವರಯ್ಯ ಮಾಗಿ
1988 ಎಂ.ಪಿ.ಉಮಾದೇವಿ ಬದುಕಲಾರದ ಬಲವಂತರು
1989 ಚಿಕ್ಕಣ್ಣ, ಕಾ. ತ.ಕಾ. ತ. ಚಿಕ್ಕಣ್ಣ ಮುಂಜಾವು
1990 , ಯಶವಂತ ಚಿತ್ತಾಲಯಶವಂತ ಚಿತ್ತಾಲ ಪುರುಷೋತ್ತಮ
1991 , ವ್ಯಾಸರಾವ ನಿಂಜೂರವ್ಯಾಸರಾವ ನಿಂಜೂರ ಚಾಮುಂಡೇಶ್ವರಿ ಭವನ
1992 ಕೆ.ಸತ್ಯನಾರಾಯಣ ಗೌರಿ
1993 ದೇವರಗೆಣ್ಣೂರು, ಕುಸುಮಾಕರಕುಸುಮಾಕರ ದೇವರಗೆಣ್ಣೂರು ನಿರೀಂದ್ರಿಯ
1994 , ಸುನಂದಾ ಬೆಳಗಾಂವಕರಸುನಂದಾ ಬೆಳಗಾಂವಕರ ಝುವಾದಿ
1995 , ಪಿ.ವಿ.ನಾರಾಯಣಪಿ.ವಿ.ನಾರಾಯಣ ಧರ್ಮಕಾರಣ
1996 ಲೋಕಾಪುರ, ಬಾಳಾಸಾಹೇಬಬಾಳಾಸಾಹೇಬ ಲೋಕಾಪುರ ಬಿಸಿಲುಪುರ
1997 ಎಚ್.ಎಸ್.ಚಂಪಾವತಿ ಶಿವಗಂಗಾ
1998 , ಕುಂ.ವೀರಭದ್ರಪ್ಪಕುಂ.ವೀರಭದ್ರಪ್ಪ ಶಾಮಣ್ಣ
1999 , ಎಚ್.ನಾಗವೇಣಿಎಚ್.ನಾಗವೇಣಿ ಗಾಂಧಿ ಬಂದ
2000 No Award
2001 ಅಗ್ರಹಾರ ಕೃಷ್ಣಮೂರ್ತಿ ನೀರು ಮತ್ತು ಪ್ರೀತಿ
2002 ಲೋಕಾಪುರ, ಬಾಳಾಸಾಹೇಬಬಾಳಾಸಾಹೇಬ ಲೋಕಾಪುರ ಹುತ್ತ
2003 ಪಾಟೀಲ್, ರಾಘವೇಂದ್ರರಾಘವೇಂದ್ರ ಪಾಟೀಲ್ ತೇರು
2004 ವೈದ್ಯ, ಶ್ರೀನಿವಾಸಶ್ರೀನಿವಾಸ ವೈದ್ಯ ಹಳ್ಳ ಬಂತು ಹಳ್ಳ
2005 ಆರ್.ಸುನಂದಮ್ಮ ದ್ವಿತ್ವ
2006 ಜಾಣಗೆರೆ ವೆಂಕಟರಾಮಯ್ಯ ಮಹಾನದಿ
2007 ನೇಮಿಚಂದ್ರ ಯಾದ್ ವಶೇಮ್
2008 , ನಾ.ಮೊಗಸಾಲೆನಾ.ಮೊಗಸಾಲೆ ಉಲ್ಲಂಘನೆ
2009 ಗೋಪಾಲಕೃಷ್ಣ ಪೈ, ಪೆರ್ಲಪೆರ್ಲ ಗೋಪಾಲಕೃಷ್ಣ ಪೈ ಸ್ವಪ್ನ ಸಾರಸ್ವತ
2010 ಕಮಲಾ ನರಸಿಂಹ ಹದ್ದು
2011 ಸುನಂದಾ ಪ್ರಕಾಶ ಕಡಮೆ ಬರೀ ಎರಡು ರೆಕ್ಕೆ
2012 ಕೃಷ್ಣಮೂರ್ತಿ ಹನೂರು ಅಜ್ಞಾತನೊಬ್ಬನ ಆತ್ಮಚರಿತ್ರೆ
2013 ರಜನಿ ನರಹಳ್ಳಿ ಆತ್ಮವೃತ್ತಾಂತ
2014 ಶ್ರೀಧರ ಬಳಗಾರ ಆಡುಕಳ
2015 ಗುತ್ತಿ, ಲತಾಲತಾ ಗುತ್ತಿ ಕರಿನೀರು
2016 ಕಾಖಂಡಕಿ, ರೇಖಾರೇಖಾ ಕಾಖಂಡಕಿ ವೈವಸ್ವತ
2017
2018

ಸಣ್ಣಕಥೆ

ವರ್ಷ ಪುರಸ್ಕೃತರು ಕೃತಿ
1967 , ಎಂ.ಕೆ.ಇಂದಿರಾಎಂ.ಕೆ.ಇಂದಿರಾ ನವರತ್ನ
1967 ರಾಮಣ್ಣ, ಬೆಸಗರಹಳ್ಳಿಬೆಸಗರಹಳ್ಳಿ ರಾಮಣ್ಣ ನೆಲದ ಒಡಲು
1968 , ಈಶ್ವರಚಂದ್ರಈಶ್ವರಚಂದ್ರ ತೀರ
1968 ವೀರಭದ್ರ ಈ ಭೂಮಿ ಆ ಆಕಾಶ
1969–1970 , ಸುಧಾಕರಸುಧಾಕರ ಗರಿಕೆ ಬೇರು
1969–1970 ಆಚಾರ್ಯ, ಉದ್ಯಾವರ ಮಾಧವಉದ್ಯಾವರ ಮಾಧವ ಆಚಾರ್ಯ ಬಾಗಿದ ಮರ
1971 ಕೆ.ಸದಾಶಿವ ಅಪರಿಚಿತರು
1972 ರಂಗನಾಥನ್, ಮಾವಿನಕೆರೆಮಾವಿನಕೆರೆ ರಂಗನಾಥನ್ ಪರ್ಜನ್ಯ
1972 ರಾಮಣ್ಣ, ಬೆಸಗರಹಳ್ಳಿಬೆಸಗರಹಳ್ಳಿ ರಾಮಣ್ಣ ಗರ್ಜನೆ
1973 ಕಣವಿ, ಶಾಂತಾದೇವಿಶಾಂತಾದೇವಿ ಕಣವಿ ಬಯಲು ಆಲಯ
1974 ಎ.ಎನ್.ಪ್ರಸನ್ನ ಉಳಿದವರು
1974 ಸಿ.ಬಿ.ಸಣ್ಣಪ್ಪ ತೇಪೆ
1975 ರಾಮಚಂದ್ರಪ್ಪ, ಬರಗೂರುಬರಗೂರು ರಾಮಚಂದ್ರಪ್ಪ ಸುಂಟರಗಾಳಿ
1976 ಶಾಂತೇಶ್ವರ, ವೀಣಾವೀಣಾ ಶಾಂತೇಶ್ವರ ಕವಲು
1977 ದೇಸಾಯಿ, ಶಾಂತಿನಾಥಶಾಂತಿನಾಥ ದೇಸಾಯಿ ರಾಕ್ಷಸ
1978 ನೀರಮಾನ್ವಿ, ರಾಜಶೇಖರರಾಜಶೇಖರ ನೀರಮಾನ್ವಿ ಹಂಗಿನರಮನೆಯ ಹೊರಗೆ
1979 ನಾಗವಾರ, ಕಾಳೇಗೌಡಕಾಳೇಗೌಡ ನಾಗವಾರ ಬೆಟ್ಟ ಸಾಲು ಮಳೆ
1980 ಚಿತ್ತಾಲ, ಯಶವಂತಯಶವಂತ ಚಿತ್ತಾಲ ಕತೆಯಾದಳು ಹುಡುಗಿ
1981 , ಯು.ಆರ್. ಅನಂತಮೂರ್ತಿಯು.ಆರ್. ಅನಂತಮೂರ್ತಿ ಆಕಾಶ ಮತ್ತು ಬೆಕ್ಕು
1982 ಕಾಯ್ಕಿಣಿ, ಜಯಂತ್ಜಯಂತ್ ಕಾಯ್ಕಿಣಿ ತೆರೆದಷ್ಟೇ ಬಾಗಿಲು
1983 ಕುಂಞ್, ಬೊಳುವಾರು ಮಹಮದ್ಬೊಳುವಾರು ಮಹಮದ್ ಕುಂಞ್ ದೇವರುಗಳ ರಾಜ್ಯದಲ್ಲಿ
1984 ರಂಗನಾಥನ್, ಮಾವಿನಕೆರೆಮಾವಿನಕೆರೆ ರಂಗನಾಥನ್ ಉಳಿದದ್ದು ಆಕಾಶ
1985 ನಾಗವಾರ, ಕಾಳೇಗೌಡಕಾಳೇಗೌಡ ನಾಗವಾರ ಅಲೆಗಳು
1986 ದೇವರಾಯ, ಬಾಗಲೋಡಿಬಾಗಲೋಡಿ ದೇವರಾಯ ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು
1987 ಎಂ.ಎನ್.ವ್ಯಾಸರಾವ್ ಮಳೆಯಲ್ಲಿ ನೆನೆದ ಮರಗಳು
1988 ಜಿ.ಪಿ.ಬಸವರಾಜು ರಾಜ ಮತ್ತು ಹಕ್ಕಿ
1989 ಕಾಯ್ಕಿಣಿ, ಜಯಂತ್ಜಯಂತ್ ಕಾಯ್ಕಿಣಿ ದಗಡೂ ಪರಬನ ಅಶ್ವಮೇಧ
1990 ರಶೀದ್, ಅಬ್ದುಲ್ಅಬ್ದುಲ್ ರಶೀದ್ ಹಾಲು ಕುಡಿದ ಹುಡುಗಾ
1991 ನುಗಡೋಣಿ, ಅಮರೇಶಅಮರೇಶ ನುಗಡೋಣಿ ಮಣ್ಣು ಸೇರಿತು ಬೀಜ
1992 ಗಣೇಶ, ಮೊಗಳ್ಳಿಮೊಗಳ್ಳಿ ಗಣೇಶ ಬುಗುರಿ
1993 ಬಿದರಹಳ್ಳಿ ನರಸಿಂಹಮೂರ್ತಿ ಶಿಶು ಕಂಡ ಕನಸು
1994 , ಚದುರಂಗಚದುರಂಗ ಮೃಗಯಾ
1995 ಬೆಳಗೆರೆ, ರವಿರವಿ ಬೆಳಗೆರೆ ಪಾ.ವೆಂ. ಹೇಳಿದ ಕಥೆ
1996 ಕಾಯ್ಕಿಣಿ, ಜಯಂತ್ಜಯಂತ್ ಕಾಯ್ಕಿಣಿ ಅಮೃತಬಳ್ಳಿ ಕಷಾಯ
1997 ನುಗಡೋಣಿ, ಅಮರೇಶಅಮರೇಶ ನುಗಡೋಣಿ ತಮಂಧದ ಕೇಡು
1998 ಪಾಟೀಲ್, ರಾಘವೇಂದ್ರರಾಘವೇಂದ್ರ ಪಾಟೀಲ್ ಮಾಯಿಯ ಮುಖಗಳು
1999 ಮುಷ್ತಾಕ್, ಬಾನುಬಾನು ಮುಷ್ತಾಕ್ ಬೆಂಕಿಮಳೆ
2000 ಬಿದರಹಳ್ಳಿ ನರಸಿಂಹಮೂರ್ತಿ ಹಂಸೆ ಹಾರಿತ್ತು
2001 ಫಕೀರ್ ಮುಹಮ್ಮದ್ ಕಟ್ಪಾಡಿ ದಜ್ಜಾಲ
2002 ಸಾದರ, ಬಸವರಾಜಬಸವರಾಜ ಸಾದರ ತಪ್ದಂಡ
2003 ಶ್ರೀಧರ ಬಳಗಾರ ಇಳೆ ಎಂಬ ಕನಸು
2004 ಕೇಶವ ಮಳಗಿ ವೆನ್ನೆಲ ದೊರಸಾನಿ
2005 ಹಂದ್ರಾಳ, ಕೇಶವರೆಡ್ಡಿಕೇಶವರೆಡ್ಡಿ ಹಂದ್ರಾಳ ಒಂದು ಹಿಡಿ ಮಣ್ಣು
2006 ಅಗಸನಕಟ್ಟೆ, ಪ್ರಹ್ಲಾದಪ್ರಹ್ಲಾದ ಅಗಸನಕಟ್ಟೆ ಮನದ ಮುಂದಣ ಮಾಯೆ
2007 ಮಹಮ್ಮದ್ ಕುಳಾಯಿ ನನ್ನ ಇನ್ನಷ್ಟು ಕತೆಗಳು
2008 , ವಿನಯಾವಿನಯಾ ಊರ ಒಳಗಣ ಬಯಲು
2009 ನಟರಾಜ್ ಹುಳಿಯಾರ್ ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು
2010 ರಾವ್, ಉಮಾಉಮಾ ರಾವ್ ಸಿಲೋನ್ ಸುಶೀಲಾ, ಹಾವಾಡಿಗ, ಮೀಸೆ ಹೆಂಗಸು ಮತ್ತು ಇತರರು
2011 ವಸಂತ, ಗೀತಾಗೀತಾ ವಸಂತ ಚೌಕಟ್ಟಿನಾಚೆಯವರು
2012 ಕೆ.ಸತ್ಯನಾರಾಯಣ ಹೆಗ್ಗುರುತು
2013 ಎಂ.ಎಸ್.ಶ್ರೀರಾಮ್ ಸಲ್ಮಾನ್ ಖಾನನ ಡಿಫಿಕಲ್ಟೀಸು
2014 ಜಯಶ್ರೀ ಕಾಸರವಳ್ಳಿ ದಿನಚರಿಯ ಕಡೇ ಪುಟದಿಂದ
2015 ಪ್ರಸಾದ್, ಅನುಪಮಾಅನುಪಮಾ ಪ್ರಸಾದ್ ಜೋಗತಿ ಜೋಳಿಗೆ
2016 ಮಾವಿನಕುಳಿ, ಜಯಪ್ರಕಾಶಜಯಪ್ರಕಾಶ ಮಾವಿನಕುಳಿ ಬ್ರಹ್ಮರಾಕ್ಷಸ
2017
2018

ನಾಟಕ

ವರ್ಷ ಪುರಸ್ಕೃತರು ಕೃತಿ
1967 ಕೆ.ಎನ್. ಭಟ್ಟ ವಿಕಾಸ
1967 ಐ.ಮಾ.ಮುತ್ತಣ್ಣ ಕಾವೇರಿ
1968 , ಪರ್ವತವಾಣಿಪರ್ವತವಾಣಿ ಕವಿಭಿಕ್ಷೆ
1968 ಬಿ.ಸೀತಾರಾಮ ಶಾಸ್ತ್ರಿ ಕ್ಷೀರಸಾಗರರ ನಾಟಕಗಳು
1969–1970 No Award
1971 No Award
1972 ಕುಸನೂರ, ಚಂದ್ರಕಾಂತಚಂದ್ರಕಾಂತ ಕುಸನೂರ ನಾಲ್ಕು ಅಸಂಗತ ನಾಟಕಗಳು
1973 , ಪಿ.ಲಂಕೇಶ್ಪಿ.ಲಂಕೇಶ್ ಸಂಕ್ರಾಂತಿ
1973 ಕಂಬಾರ, ಚಂದ್ರಶೇಖರಚಂದ್ರಶೇಖರ ಕಂಬಾರ ಜೋಕುಮಾರಸ್ವಾಮಿ
1974 ಪಾಟೀಲ, ಚಂದ್ರಶೇಖರಚಂದ್ರಶೇಖರ ಪಾಟೀಲ ಗೋಕರ್ಣದ ಗೌಡಸಾನಿ
1974 ಜಿ.ಬಿ.ಜೋಶಿ ಸತ್ತವರ ನೆರಳು
1975 ಕಂಬಾರ, ಚಂದ್ರಶೇಖರಚಂದ್ರಶೇಖರ ಕಂಬಾರ ಜೈಸಿದನಾಯ್ಕ
1976 ಶ್ರೀ ರಾಮದಾಸ ಇದು ಭಾರತ
1977 ಪ್ರಭು, ಎಂ. ಎಸ್. ಕೆ.ಎಂ. ಎಸ್. ಕೆ. ಪ್ರಭು ಬಕ
1978 ಭರತೇಶ ಮಹಾಸನ್ನಿಧಾನ
1979 ಜಿ.ಬಿ.ಜೋಶಿ ನಾನೇ ಬಿಜ್ಜಳ
1980 , ವಿಜಯಾವಿಜಯಾ ಬಂದರೋ ಬಂದರು
1981 ನಿಸರ್ಗಪ್ರಿಯ ಸ್ವರ್ಗಸ್ಥ
1982 , ಪ್ರಸನ್ನಪ್ರಸನ್ನ ತದ್ರೂಪಿ
1983 , ಗೋಪಾಲ ವಾಜಪೇಯಿಗೋಪಾಲ ವಾಜಪೇಯಿ ದೊಡ್ಡಪ್ಪ
1983 , ಬಿ.ವಿ.ವೈಕುಂಠರಾಜುಬಿ.ವಿ.ವೈಕುಂಠರಾಜು ಸನ್ನಿವೇಶ
1984 , ಚಿ.ಶ್ರೀನಿವಾಸರಾಜುಚಿ.ಶ್ರೀನಿವಾಸರಾಜು ಮೂರು ಏಕಾಂಕಗಳು
1985 ವಿ.ಜಿ.ಕೃಷ್ಣಮೂರ್ತಿ ನೃಪ ಸೋಮಶೇಖರ
1986 , ಎಚ್.ಎಸ್.ಶಿವಪ್ರಕಾಶ್ಎಚ್.ಎಸ್.ಶಿವಪ್ರಕಾಶ್ ಮಹಾಚೈತ್ರ
1987 , ಪ್ರಸನ್ನಪ್ರಸನ್ನ ಮಹಿಮಾಪುರ
1988 ಕ್ಯಾತನಹಳ್ಳಿ ರಾಮಣ್ಣ ಹಲಗಲಿಯ ಬೇಡರು
1989 , ಚಂದ್ರಶೇಖರ ಕಂಬಾರಚಂದ್ರಶೇಖರ ಕಂಬಾರ ಸಿರಿಸಂಪಿಗೆ
1990 , ಗಿರೀಶ್ ಕಾರ್ನಾಡ್ಗಿರೀಶ್ ಕಾರ್ನಾಡ್ ತಲೆದಂಡ
1991 , ಟಿ.ಎನ್.ಸೀತಾರಾಂಟಿ.ಎನ್.ಸೀತಾರಾಂ ನಮ್ಮೊಳಗೊಬ್ಬ ನಾಜೂಕಯ್ಯ
1992 ಕುಸನೂರ, ಚಂದ್ರಕಾಂತಚಂದ್ರಕಾಂತ ಕುಸನೂರ ದಿಂಡಿ
1993 , ಎಚ್.ಎಸ್.ವೆಂಕಟೇಶಮೂರ್ತಿಎಚ್.ಎಸ್.ವೆಂಕಟೇಶಮೂರ್ತಿ ಒಂದು ಸೈನಿಕ ವೃತ್ತಾಂತ
1994 ಕಾರ್ನಾಡ್, ಗಿರೀಶ್ಗಿರೀಶ್ ಕಾರ್ನಾಡ್ ಅಗ್ನಿ ಮತ್ತು ಮಳೆ
1995 ಪ್ರಭು, ಎಂ. ಎಸ್. ಕೆ.ಎಂ. ಎಸ್. ಕೆ. ಪ್ರಭು ಸಿಸೆರೋ
1996 , ಬಿ.ಸುರೇಶಬಿ.ಸುರೇಶ ಶಾಪುರದ ಸೀನಿಂಗಿ–ಸತ್ಯ
1997 , ಕೆ.ವಿ.ಅಕ್ಷರಕೆ.ವಿ.ಅಕ್ಷರ ಸಹ್ಯಾದ್ರಿ ಕಾಂಡ
1998 No Award
1999 ಎಲ್.ಎನ್.ಮುಕುಂದರಾಜ್ ವೈಶಂಪಾಯನ ತೀರ
2000 , ಪ್ರಸನ್ನಪ್ರಸನ್ನ ಜಂಗಮದ ಬದುಕು
2001 ಸಂಗಣ್ಣ, ಮುದೇನೂರುಮುದೇನೂರು ಸಂಗಣ್ಣ ಸೂಳೆ ಸಂಕವ್ವೆ
2002 ರಾ.ಕ.ನಾಯಕ ಘೂಳಿಮಡ್ಡೀ ಕತ್ತರಿ
2003 ಆನಂದ್ ಋಗ್ವೇದಿ ಉರ್ವಿ
2004 ಎಚ್.ಎಲ್.ಪುಷ್ಪ ಭೂಮಿಯಲ್ಲ ಇವಳು
2005 ನಾರಾಯಣಸ್ವಾಮಿ, ಕೆ. ವೈ.ಕೆ. ವೈ. ನಾರಾಯಣಸ್ವಾಮಿ ಪಂಪ ಭಾರತ
2006 ಮಂಜುನಾಥ ಬೆಳಕೆರೆ ನನ್ನೊಳು ನೀ ನಿನ್ನೊಳು ನಾ
2007 , ಎಸ್.ಜಿ.ಸಿದ್ದರಾಮಯ್ಯಎಸ್.ಜಿ.ಸಿದ್ದರಾಮಯ್ಯ ದಾಳ
2008 ಲಕ್ಷ್ಮೀಪತಿ ಕೋಲಾರ ಅಲ್ಲಮನ ಬಯಲಾಟ
2009 ಡಿ.ಎ.ಶಂಕರ್ ಟಿಪ್ಪು ಸುಲ್ತಾನ್
2010 ಲಲಿತಾ ಸಿದ್ಧಬಸವಯ್ಯ ಇನ್ನೊಂದು ಸಭಾಪರ್ವ
2011 ಲೋಕೇಶ್ ಅಗಸನಕಟ್ಟೆ ನಮ್ಮೆಲ್ಲರ ಬುದ್ಧ
2012 , ಬಿ.ಸುರೇಶಬಿ.ಸುರೇಶ ಒಂಭತ್ತು ನಾಟಕಗಳು
2013 , ಕೆ. ವೈ. ನಾರಾಯಣಸ್ವಾಮಿಕೆ. ವೈ. ನಾರಾಯಣಸ್ವಾಮಿ ಅನಭಿಜ್ಞ ಶಾಕುಂತಲ
2014 ಎಂ. ಬೈರೇಗೌಡ ದೇವನಾಂಪ್ರಿಯ ಅಶೋಕ
2015 ಚಿದಾನಂದ ಸಾಲಿ ಕರುಳ ತೆಪ್ಪದ ಮೇಲೆ
2016 ಸುಧೀರ್ ಅತ್ತಾವರ್ ಬಕಾವಲಿಯ ಹೂ
2017
2018

ಗೌರವ ಪ್ರಶಸ್ತಿ

ವರ್ಷ ಪುರಸ್ಕೃತರು
1965 [[]]
1965 [[]]
1965 [[]]
1965 [[]]
1965 [[]]
1966 [[]]
1966 [[]]
1966 [[]]
1966 [[]]
1966 [[]]
1967 [[]]
1967 [[]]
1967 [[]]
1967 [[]]
1967 [[]]
1968 [[]]
1968 [[]]
1968 [[]]
1968 [[]]
1968 [[]]
1969 [[]]
1969 [[]]
1969 [[]]
1969 [[]]
1969 [[]]
1970 [[]]
1970 [[]]
1970 [[]]
1970 [[]]
1970 [[]]
1971 [[]]
1971 [[]]
1971 [[]]
1971 [[]]
1971 [[]]
1972 [[]]
1972 [[]]
1972 [[]]
1972 [[]]
1972 [[]]
1973 [[]]
1973 [[]]
1973 [[]]
1973 [[]]
1973 [[]]
1974 [[]]
1974 [[]]
1974 [[]]
1974 [[]]
1974 [[]]
1975 [[]]
1975 [[]]
1975 [[]]
1975 [[]]
1975 [[]]
1976 [[]]
1976 [[]]
1976 [[]]
1976 [[]]
1976 [[]]
1977 [[]]
1977 [[]]
1977 [[]]
1977 [[]]
1977 [[]]
1978 [[]]
1978 [[]]
1978 [[]]
1978 [[]]
1978 [[]]
1979 [[]]
1979 [[]]
1979 [[]]
1979 [[]]
1979 [[]]
1980 [[]]
1980 [[]]
1980 [[]]
1980 [[]]
1980 [[]]
1981 [[]]
1981 [[]]
1981 [[]]
1981 [[]]
1981 [[]]
1982 [[]]
1982 [[]]
1982 [[]]
1982 [[]]
1982 [[]]
1983 [[]]
1983 [[]]
1983 [[]]
1983 [[]]
1983 [[]]
1984 [[]]
1984 [[]]
1984 [[]]
1984 [[]]
1984 [[]]
1985 [[]]
1985 [[]]
1985 [[]]
1985 [[]]
1985 [[]]
1986 [[]]
1986 [[]]
1986 [[]]
1986 [[]]
1986 [[]]
1987 [[]]
1987 [[]]
1987 [[]]
1987 [[]]
1987 [[]]
1988 [[]]
1988 [[]]
1988 [[]]
1988 [[]]
1988 [[]]
1989 [[]]
1989 [[]]
1989 [[]]
1989 [[]]
1989 [[]]
1990 [[]]
1990 [[]]
1990 [[]]
1990 [[]]
1990 [[]]
1991 [[]]
1991 [[]]
1991 [[]]
1991 [[]]
1991 [[]]
1992 [[]]
1993 [[]]
1994 [[]]
1995 [[]]
1996 [[]]
1997 [[]]
1998 [[]]
1999 [[]]
2000 [[]]
2001 [[]]
2002 [[]]
2003 [[]]
2004 [[]]
2005 [[]]
2006 [[]]
2007 [[]]
2008 [[]]
2009 [[]]
2010 [[]]
2011 [[]]
2012 [[]]
2013 [[]]
2014 [[]]
2015 [[]]
2016 [[]]
2017 [[]]
2018 [[]]
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.