ಮೇ ೧೦
ಮೇ ೧೦ - ಮೇ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೦ನೇ (ಅಧಿಕ ವರ್ಷದಲ್ಲಿ ೧೩೧ನೇ) ದಿನ. ಟೆಂಪ್ಲೇಟು:ಮೇ ೨೦೧೯
ಪ್ರಮುಖ ಘಟನೆಗಳು
- ೧೭೭೪ - ಹದಿನಾರನೇ ಲೂಯಿ, ಫ್ರಾನ್ಸ್ನ ಚಕ್ರವರ್ತಿಯಾದನು.
- ೧೮೫೭ - ಮೀರತ್ನಲ್ಲಿ ಸಿಪಾಯಿಗಳು ದಂಗೆಯೆದ್ದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರಾರಂಭಿಸಿದರು.
- ೧೮೭೭ - ರೊಮೇನಿಯ ಟರ್ಕಿಯಿಂದ ಸ್ವಾತಂತ್ರ್ಯ ಘೋಷಿಸಿತು.
- ೧೯೪೦ - ವಿನ್ಸ್ಟನ್ ಚರ್ಚಿಲ್ ಯುನೈಟೆಡ್ ಕಿಂಗ್ಡಮ್ನ ಪ್ರಧಾನಮಂತ್ರಿಯಾದರು.
- ೧೯೯೪ - ನೆಲ್ಸನ್ ಮಂಡೇಲ ದಕ್ಷಿಣ ಆಫ್ರಿಕಾದ ಮೊದಲ ಕಪ್ಪು ರಾಷ್ಟ್ರಪತಿಯಾದರು.
ಜನನ
- ೧೮೩೮ - ಜಾನ್ ವಿಲ್ಕಿಸ್ ಬೂತ್, ಅಮೇರಿಕ ದೇಶದ ರಾಷ್ಟ್ರಪತಿ ಅಬ್ರಹಂ ಲಿಂಕನ್ನ ಹತ್ಯೆಗಾರ.
- ೧೯೩೧ - ಹಿರಿಯ ಸಂಶೋಧಕ,ಸಾಹಿತಿ ಎಂ.ಚಿದಾನಂದಮೂರ್ತಿ.
ನಿಧನ
ಹಬ್ಬಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.