ಮೇ ೧
ಮೇ ೧ - ಮೇ ತಿಂಗಳ ಮೊದಲನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೧ನೇ (ಅಧಿಕ ವರ್ಷದಲ್ಲಿ ೧೨೨ನೇ) ದಿನ. ಟೆಂಪ್ಲೇಟು:ಮೇ ೨೦೧೯
ಪ್ರಮುಖ ಘಟನೆಗಳು
- ೧೩೨೮ - ಸ್ಕಾಟ್ಲೆಂಡ್ ಅನ್ನು ಇಂಗ್ಲೆಂಡ್ ಸ್ವತಂತ್ರ ರಾಷ್ಟ್ರವೆಂದು ಗುರುತಿಸಿತು.
- ೧೭೦೭ - ಇಂಗ್ಲೆಂಡ್ ಮತ್ತು ಸ್ಕಾಟ್ಲೆಂಡ್ ಒಂದುಗೂಡಿ ಯುನೈಟೆಡ್ ಕಿಂಗ್ಡಮ್ಅನ್ನು ರಚಿಸಿದವು.
- ೧೯೪೫ - ಎರಡನೇ ಮಹಾಯುದ್ಧದಲ್ಲಿ ಸೋವಿಯೆಟ್ ಒಕ್ಕೂಟ ಬರ್ಲಿನ್ ನಗರವನ್ನು ವಶಪಡಿಸಿಕೊಂಡಿತು.
- ೨೦೧೧-ಆಲ್ ಖೈದಾ ಭಯೋದ್ಪಾದಕರ ಸಂಘಟಕರ ಮುಂದಾಳು, ಒಸಾಮ ಬಿನ್ ಲಾಡೆನ್, ನನ್ನು ಅಮೆರಿಕದ ಸೈನ್ಯದ ಕಾರ್ಯಾಚರಣೆಯ ಯೋಧರು, ಪಾಕೀಸ್ತಾನದ ಬಳಿಯ ಅಬ್ಬಟಾಬಾದ್ ನ ಲಾಡೆನ್ ನ ಸ್ವಗೃಹ,ದಲ್ಲಿ ಕೊಂದ ಮಹತ್ವದ ದಿನ.
ನಿಧನ
- ೧೮೭೩ - ಡೇವಿಡ್ ಲಿವಿಂಗ್ಸ್ಟೋನ್, ಸ್ಕಾಟ್ಲೆಂಡ್ನ ಪಾದ್ರಿ.
- ೧೯೦೪ - ಆಂಟೋನಿನ್ ಡ್ವೊರಾಕ್, ಚೆಕ್ ಗಣರಾಜ್ಯದ ಸಂಗೀತ ನಿರ್ದೇಶಕ.
ಹಬ್ಬಗಳು/ಆಚರಣೆಗಳು
- ವಿಶ್ವದಾದ್ಯಂತ ಕಾರ್ಮಿಕರ ದಿನವಾಗಿ ಆಚರಿಸಲ್ಪಡುತ್ತದೆ.
ಹೊರಗಿನ ಸಂಪರ್ಕಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.