ಮಲೇಶಿಯ

ಮಲೇಷಿಯಾವು ಆಗ್ನೇಯ ಏಷ್ಯಾದಲ್ಲಿರುವ ಒ೦ದು ಸಾಂವಿಧಾನಿಕ ರಾಜಪ್ರಭುತ್ವ ಸಂಯುಕ್ತ ರಾಷ್ಟ್ರ . ರಾಜಧಾನಿ ಕೌಲಾಲಂಪುರ. ಇದು ಹದಿಮೂರು ರಾಜ್ಯಗಳು ಮತ್ತು ಮೂರು ಫೆಡರಲ್ ಪ್ರದೇಶಗಳನ್ನು ಒಳಗೊಂಡಿದೆ ಮತ್ತು ಒಟ್ಟು 330,803 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ .

مليسيا
ಮಲೇಶಿಯ
[[Image:|85px|ಮಲೇಶಿಯ ದೇಶದ ಚಿಹ್ನೆ]]
ಧ್ವಜ ಚಿಹ್ನೆ
ಧ್ಯೇಯ: ಬೆರ್ಸೆಕುತು ಬೆರ್ತಂಬಾ ಮುತು
(ಮಲೈ ಭಾಷೆಯಲ್ಲಿ: "ಐಕ್ಯತೆಯೇ ಶಕ್ತಿ") [1]
ರಾಷ್ಟ್ರಗೀತೆ: "ನೆಗರಕು"

Location of ಮಲೇಶಿಯ

ರಾಜಧಾನಿ ಕೌಲ ಲುಂಪುರ್1
2°30′ಉ 112°30′ಪೂ
ಅತ್ಯಂತ ದೊಡ್ಡ ನಗರ ಕೌಲ ಲುಂಪುರ್
ಅಧಿಕೃತ ಭಾಷೆ(ಗಳು) ಮಲೈ ಭಾಷೆ
ಸರಕಾರ Federal constitutional monarchy
 - Paramount Ruler ತುಆಂಕು ಸೈಯೆದ್ ಸಿರಾಜುದ್ದೀನ್
 - ಪ್ರಧಾನ ಮಂತ್ರಿ ಅಬ್ದುಲ್ಲ ಅಹ್ಮದ್ ಬಡಾವಿ
ಸ್ವಾತಂತ್ರ್ಯ  
 - ಯುನೈಟೆಡ್ ಕಿಂಗ್‍ಡಮ್ನಿಂದ (ಮಲಯ ಭಾಗಕ್ಕೆ ಮಾತ್ರ)ಆಗಸ್ಟ್ ೩೧ ೧೯೫೭ 
 - ಸಬಾ, ಸರವಾಕ್ ಮತ್ತು ಸಿಂಗಾಪುರ್ನೊಂದಿಗೆ ಒಕ್ಕೂಟಸೆಪ್ಟಂಬರ್ ೧೬ ೧೯೬೩ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ329,847 ಚದರ ಕಿಮಿ ;  (67th)
 127,355 ಚದರ ಮೈಲಿ 
 - ನೀರು (%)0.3
ಜನಸಂಖ್ಯೆ  
 - 2006ರ ಅಂದಾಜು26,857,600 (45th)
 - 2000ರ ಜನಗಣತಿ 23,953,136
 - ಸಾಂದ್ರತೆ 77 /ಚದರ ಕಿಮಿ ;  (115th)
199 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$290.7 billion (33rd)
 - ತಲಾ$11,201 (61st)
ಮಾನವ ಅಭಿವೃದ್ಧಿ
ಸೂಚಿಕ
(2003)
0.796 (61st)  medium
ಕರೆನ್ಸಿ ರಿಂಗಿತ್ (RM) (MYR)
ಸಮಯ ವಲಯ MST (UTC+8)
 - ಬೇಸಿಗೆ (DST) not observed (UTC+8)
ಅಂತರ್ಜಾಲ TLD .my
ದೂರವಾಣಿ ಕೋಡ್ +60
1 ಪುತ್ರಜಯ is the primary seat of government.

ಪರ್ಯಾಯ ದ್ವೀಪ ಮಲೇಷಿಯಾವು ಉತ್ತರದಲ್ಲಿ ಥೈಲೆಂಡ್ನೊಂದಿಗೆ ಭೂಮಿ ಮತ್ತು ಕಡಲ ಗಡಿಗಳನ್ನು ಹಂಚಿಕೊಂಡಿದೆ ಮತ್ತು ದಕ್ಷಿಣದಲ್ಲಿ ಸಿಂಗಾಪುರ್ ಜೊತೆ ಕಡಲತೀರದ ಗಡಿಗಳು,ಈಶಾನ್ಯದಲ್ಲಿ ವಿಯೆಟ್ನಾಂ ಮತ್ತು ಪಶ್ಚಿಮದಲ್ಲಿ ಇಂಡೋನೇಷ್ಯಾ ಜೊತೆ ಗಡಿಯನ್ನು ಹ೦ಚಿಕೊ೦ಡಿದೆ. ಪೂರ್ವ ಮಲೇಷಿಯಾವು ಭೂಮಿ ಮತ್ತು ಕಡಲತೀರದ ಗಡಿಯನ್ನು ಇಂಡೋನೇಷ್ಯಾ ಮತ್ತು ಬ್ರೂನಿಯೊಂದಿಗೆ ಹಂಚಿಕೊಂಡಿದೆ ಹಾಗು ಫಿಲಿಪೈನ್ಸ್ ಮತ್ತು ವಿಯೆಟ್ನಾಮ್ ಜೊತೆ ಸಮುದ್ರದ ಗಡಿಯನ್ನು ಹ೦ಚಿಕೊ೦ಡಿದೆ.

ಪುತ್ರಜಯವು ಫೆಡರಲ್ ಸರ್ಕಾರದ ಸ್ಥಾನವಾಗಿದೆ.30 ಮಿಲಿಯನ್ ಜನಸಂಖ್ಯೆಯೊಂದಿಗೆ, ಮಲೇಷ್ಯಾ 44 ನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.


  1. Malaysian Flag and Crest. myGovernment. Extracted September 13 2006.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.