೧೯೫೭
ಪ್ರಮುಖ ಘಟನೆಗಳು
- ಏಪ್ರಿಲ್ ೫ - ಇ. ಎಂ. ಎಸ್ ನಂಬೂದರಿಪಾದ್ ಕೇರಳ ರಾಜ್ಯದ ಮೊದಲ ಕಮ್ಯುನಿಸ್ಟ್ ಮುಖ್ಯಮಂತ್ರಿಯಾಗಿ ಆಯ್ಕೆ.
- ಜುಲೈ ೨೯ - ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಸ್ಥಾಪನೆ.
ಜನನ
- ಮಾರ್ಚ್ ೧೦ - ಒಸಾಮ ಬಿನ್ ಲ್ಯಾಡನ್, ಸೌದಿ ಭಯೋತ್ಪಾದಕ
- ಜೂನ್ ೮ - ಸ್ಕಾಟ್ ಆಡಮ್ಸ್, ಅಮೇರಿಕಾದ ವ್ಯಂಗ್ಯಚಿತ್ರಕಾರ
- ಜೂನ್ ೧೨ - ಜಾವೇದ್ ಮಿಯಾಂದಾದ್, ಪಾಕಿಸ್ತಾನಿ ಕ್ರಿಕೆಟಿಗ
- ಡಿಸೆಂಬರ್ ೨೪ - ಹಮೀದ್ ಕರ್ಜಾಯ್, ಆಫ್ಘಾನಿಸ್ತಾನದ ರಾಷ್ಟ್ರಪತಿ
ಮರಣ
ಇವನ್ನೂ ನೋಡಿ
- ೧೯೫೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.