ಮಂಗಳೂರು ವಿಶ್ವವಿದ್ಯಾನಿಲಯ

ಮಂಗಳೂರು ವಿಶ್ವವಿದ್ಯಾನಿಲಯವು ಮಂಗಳೂರಿನಲ್ಲಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶವನ್ನು ಹೊಂದಿದೆ. ದಕ್ಷಿಣ ಕನ್ನಡ, ಕೊಡಗು ಹಾಗು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.

ಮಂಗಳೂರು ವಿಶ್ವವಿದ್ಯಾನಿಲಯ
-
ಸ್ಥಾಪನೆ೧೯೮೦
ಪ್ರಕಾರಸಾರ್ವಜನಿಕ
ಕುಲಪತಿಗಳುಶ್ರೀ ವಜುಭಾಯಿ ರೂಡಭಾಯಿ ವಾಲ.(ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ)
ಉಪಕುಲಪತಿಗಳು'ಪ್ರೊ.ಪಿ.ಸುಬ್ರಹ್ಮಣ್ಯ.ಯಡಪಡಿತ್ತಾಯ
ಆವರಣಗ್ರಾಮಾಂತರ
ಅಂತರ್ಜಾಲ ತಾಣwww.mangaloreuniversity.ac.in

ಹಿನ್ನೆಲೆ

ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು .1980 ರಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವಾಯಿತು.

ಕ್ಯಾಂಪಸ್/ಆವರಣ

೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ.

ಸಂಯೋಜಿತ ಕಾಲೇಜುಗಳು

  1. ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು
  2. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ
  3. ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ ಕೊಡಗು.
  4. ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು

ಕುಲಪತಿಗಳಾಗಿದ್ದ ಕಾಲ/ವರ್ಷಕುಲಪತಿಗಳ ಹೆಸರುವಿಭಾಗಅವಧಿ
೧೯೮೦-೧೯೮೫ಪ್ರೊ. ಬಿ. ಶೇಖ್ ಅಲಿಇತಿಹಾಸ
೧೯೮೫-೧೯೮೯ಪ್ರೊ.ಶಫಿಯುಲ್ಲಾಸಸ್ಯಶಾಸ್ತ್ರ
೧೯೮೯-೧೯೯೫ಪ್ರೊ.ಎಂ.ಐ ಸವದತ್ತಿಭೌತಶಾಸ್ತ್ರ
೧೯೯೫-೨೦೦೧ಪ್ರೊ.ಎಸ್. ಗೋಪಾಲಭೌತಶಾಸ್ತ್ರ
೨೦೦೧-೨೦೦೫ಪ್ರೊ.ಬಿ. ಹನುಮಯ್ಯ[1]ರಸಾಯನ ಶಾಸ್ತ್ರ
೨೦೦೫-೨೦೦೬ಪ್ರೊ.ತಿಮ್ಮೇಗೌಡ[2]ರಸಾಯನಶಾಸ್ತ್ರ೩ ತಿಂಗಳು (acting, three months)
೨೦೦೬-೨೦೧೦ಪ್ರೊ.ಕೆ.ಎಂ.ಕಾವೇರಪ್ಪ[3]ಸಸ್ಯಶಾಸ್ತ್ರ
೨೦೧೦ಪ್ರೊ.ಕೆ.ಕೆ.ಆಚಾರ್ಯಭೌತಶಾಸ್ತ್ರ೨ ತಿಂಗಳು (acting, two months)
೨೦೧೦-೨೦೧೪ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ[4]ಭೌತಶಾಸ್ತ್ರ
೨೦೧೪ಪ್ರೊ.ಕೆ.ಭೈರಪ್ಪಭೌತಶಾಸ್ತ್ರ
೨೦೧೮ಡಾ.ಕಿಶೋರ್ ಕುಮಾರ್. ಸಿ.ಕೆ.ದೈಹಿಕ ಶಿಕ್ಷಣ೬ ತಿಂಗಳು (ಹಂಗಾಮಿ)
೨೦೧೮ಡಾ. ಈಶ್ವರ ಪಿ.೬ ತಿಂಗಳು (ಹಂಗಾಮಿ)
೨೦೧೮ಡಾ.ಕಿಶೋರಿ ನಾಯಕ್ಆಂಗ್ಲ ಭಾಷೆ೬ ತಿಂಗಳು (ಹಂಗಾಮಿ)
೨೦೧೯ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ[5]ವಾಣಿಜ್ಯಜೂನ್ ೩ ರಿಂದ

ವಿಭಾಗಗಳು

  1. ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ.

ಹೊರಗಿನ ಸಂಪರ್ಕಗಳು

  1. "Hanumaiah is new Mangalore varsity V-C". The Times of India. 29 October 2001.
  2. "Thimme Gowda is acting VC". The Hindu. 30 October 2005.
  3. "K.M. Kaveriappa appointed Executive Director of Higher Education Council". The Hindu. 1 November 2010.
  4. "Prof T C Shivashankara Murthy Appointed Vice Chancellor of Mangalore University". daijiworld.com. Daijiworld News Network. 2 March 2010.
  5. .P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.