ತುಮಕೂರು ವಿಶ್ವವಿದ್ಯಾಲಯ, ತುಮಕೂರು
ತುಮಕೂರು ವಿಶ್ವವಿದ್ಯಾಲಯ ಭಾರತದ ವಿಶ್ವವಿದ್ಯಾಲಯ. ಇದು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ 2004 ರಲ್ಲಿ ಸ್ಥಾಪಿಸಲಾಯಿತು.

ತುಮಕೂರು ವಿಶ್ವವಿದ್ಯಾಲಯ

ತುಮಕೂರು ವಿಶ್ವವಿದ್ಯಾನಿಲಯದ ವಿಜ್ಙಾನ ವಿಭಾಗ
ಧ್ಯೇಯ | ಜ್ಞಾನವೇ ಅನಂತ |
---|---|
ಪ್ರಕಾರ | ಸಾರ್ವಜನಿಕ |
ಸ್ಥಾಪನೆ | 2004 |
ಕುಲಪತಿಗಳು | ಶ್ರೀ ವಜುಭಾಯ್ ವಾಲಾ ಕರ್ನಾಟಕ ಗವರ್ನರ್ |
ಉಪ-ಕುಲಪತಿಗಳು | ಪ್ರೊ. ವೈ. ಎಸ್. ಸಿದ್ಧೇಗೌಡ |
ಸ್ಥಳ | ತುಮಕೂರು, ಕರ್ನಾಟಕ, ಭಾರತ 13°20′16″N 77°7′13″E |
ಆವರಣ | ನಗರ |
ಜಾಲತಾಣ | tumkuruniversity |
ಸಂಸ್ಥೆಯ ಪರಿಚಯ
ತುಮಕೂರು ವಿಶ್ವವಿದ್ಯಾನಿಲಯವು ೨೦೦೪ರಲ್ಲಿ ಸ್ಥಾಪನೆಯಾಯಿತು.
ವಿಭಾಗಗಳು
ಸ್ನಾತಕೋತ್ತರ
ಕಲಾ ವಿಭಾಗ
- ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
- ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ
- ಅರ್ಥಶಾಸ್ತ್ರ
- ರಾಜ್ಯಶಾಸ್ತ್ರ
- ಸಮಾಜಶಾಸ್ತ್ರ
- ಸಾರ್ವಜನಿಕ ಆಡಳಿತ
- ಸಾರ್ವಜನಿಕ ಕಾರ್ಯ
ವಿಜ್ಞಾನ ವಿಭಾಗ
- ಭೌತಶಾಸ್ತ್ರ
- ರಸಾಯನಶಾಸತ್ತ್ರ
- ಸಾವಯವ ರಸಾಯನಶಾಸ್ತ್ರ
- ಜೀವ ರಸಾಯನಶಾಸ್ತ್ರ
- ಜೀವತಂತ್ರಜ್ಞಾನ
- ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ
- ಪರಿಸರ ವಿಜ್ಞಾನ
- ಗಣಿತಶಾಸ್ತ್ರ
- ಸಸ್ಯಶಾಸ್ತ್ರ
- ಪ್ರಾಣಿಶಾಸ್ತ್ರ
- ಮನೋವಿಜ್ಞಾನ
ವಾಣಿಜ್ಯ ವಿಭಾಗ
- ವಾಣಿಜ್ಯ
- ವ್ಯವಹಾರ ಆಡಳಿತ
ಸಂಶೋಧನೆಯ ಪೀಠ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.