ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು

ಭಾರತ ಒಂದು ಸಂಯುಕ್ತ ರಾಜ್ಯಗಳ ಒಕ್ಕೂಟ  ಭಾರತ[1] ಇದರಲ್ಲಿ ಇಪ್ಪತ್ತೆಂಟು ರಾಜ್ಯಗಳು ಹಾಗು ಒಂಬತ್ತು ಒಕ್ಕೂಟ ಪ್ರಾಂತ್ಯಗಳು ಇವೆ. ರಾಜ್ಯಗಳು ಹಾಗು ಪ್ರಾಂತ್ಯಗಳು ಮತ್ತೆ ಜಿಲ್ಲೆಗಳಾಗಿ ಉಪವಿಭಾಗಿಸಲಾಗಿದೆ.[1]

೨೮ ರಾಜ್ಯಗಳು ಹಾಗು 7 ಒಕ್ಕೂಟ ಪ್ರಾಂತ್ಯಗಳು of ಭಾರತ
ಭಾರತದ ರಾಜ್ಯಗಳು ಮತ್ತು ಪ್ರಾಂತ್ಯಗಳು=States and union territories of India

[[image:Indiastates&utnumbered.png|thumb|270px|ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು]

ರಾಜ್ಯಗಳು

  1. ಆಂಧ್ರ ಪ್ರದೇಶ
  2. ಅರುಣಾಚಲ ಪ್ರದೇಶ
  3. ಅಸ್ಸಾಂ
  4. ಬಿಹಾರ
  5. ಛತ್ತೀಸ್‌ಘಡ್
  6. ಗೋವ
  7. ಗುಜರಾತ್
  8. ಹರಿಯಾಣ
  9. ಹಿಮಾಚಲ ಪ್ರದೇಶ
  10. ಜಾರ್ಖಂಡ್
  11. ಕರ್ನಾಟಕ
  12. ಕೇರಳ
  13. ಮಧ್ಯ ಪ್ರದೇಶ
  14. ಮಹಾರಾಷ್ಟ್ರ
  1. ಮಣಿಪುರ
  2. ಮೇಘಾಲಯ
  3. ಮಿಝೋರಂ
  4. ನಾಗಲ್ಯಂಡ್
  5. ಒಡಿಶಾ
  6. ಪಂಜಾಬ್
  7. ರಾಜಸ್ಥಾನ
  8. ಸಿಕ್ಕಿಂ
  9. ತಮಿಳುನಾಡು
  10. ತೆಲಂಗಾಣ
  11. ತ್ರಿಪುರ
  12. ಉತ್ತರಾಖಂಡ
  13. ಉತ್ತರ ಪ್ರದೇಶ
  14. ಪಶ್ಚಿಮ ಬಂಗಾಳ

ರಾಜ್ಯಗಳು ಹಾಗು ಪ್ರಾಂತ್ಯಗಳ ಪಟ್ಟಿ

ಭಾರತದ ರಾಜ್ಯಗಳು)
ಕ್ರ.ಸ. ಹೆಸರು ಜನಸಂಖ್ಯೆ ರಾಜಧಾನಿ ಅತಿ ದೊಡ್ಡ ನಗರ
(ರಾಜಧಾನಿ ಅಲದಿದ್ದಲ್ಲಿ)
ಆಂಧ್ರ ಪ್ರದೇಶ ೪೯,೫೦೬,೭೯೯ ಹೈದರಾಬಾದ್‌
ಅರುಣಾಚಲ ಪ್ರದೇಶ ೧,೦೯೧,೧೨೦ ಇಟಾನಗರ
ಅಸ್ಸಾಂ ೨೬,೬೫೫,೫೨೮ ದಿಸ್ಪುರ್ ಗುವಾಹಟಿ
ಬಿಹಾರ ೮೨,೯೯೮,೫೦೯ ಪಾಟ್ನಾ
ಛತ್ತೀಸ್‌ಘರ್‌ ೨೦,೭೯೫,೯೫೬ ರಾಯ್ಪುರ್
ಗೋವಾ ೧೪೦೦೦೦೦ ಪಣಜಿ ವಾಸ್ಕೋ ಡ ಗಾಮ
ಗುಜರಾತ್‌‌ ೫೦,೬೭೧,೦೧೭ ಗಾಂಧಿನಗರ್‌ ಅಹ್ಮದಾಬಾದ್
ಹರಿಯಾಣ ೨೧,೦೮೨,೯೮೯ ಚಂಡೀಗಡ (ಹಂಚಿಕೊಂಡ) ಫರಿದಾಬಾದ್‌
ಹಿಮಾಚಲ ಪ್ರದೇಶ ೬,೦೭೭,೯೦೦ ಶಿಮ್ಲಾ
೧೦ ಜಾರ್ಖಂಡ್‌ ೨೬,೯೦೯,೪೨೮ ರಾಂಚಿ ಜಮ್ಷೆಡ್‌ಪುರ
೧೧ ಕರ್ನಾಟಕ ೫೨,೮೫೦,೫೬೨ ಬೆಂಗಳೂರು ಮೈಸೂರು(ಕೆ.ಆರ್.ನಗರ)
೧೨ ಕೇರಳ ೩೧,೮೪೧,೩೭೪ ತಿರುವನಂತಪುರಂ ಕೊಚ್ಚಿ
೧೩ ಮಧ್ಯ ಪ್ರದೇಶ ೬೦,೩೮೫,೧೧೮ ಭೋಪಾಲ್‌ ಇಂದೋರ್‌
೧೪ ಮಹಾರಾಷ್ಟ್ರ ೯೬,೭೫೨,೨೪೭ ಮುಂಬಯಿ
೧೫ ಮಣಿಪುರ ೨,೩೮೮,೬೩೪ ಇಂಫಾಲ
೧೬ ಮೇಘಾಲಯ ೨,೩೦೬,೦೬೯ ಶಿಲ್ಲಾಂಗ್‌
೧೭ ಮಿಝೋರಂ ೮೮೮,೫೭೩ ಐಝ್ವಾಲ್
೧೮ ನಾಗಲ್ಯಾಂಡ್‌ ೧,೯೮೮,೬೩೬ ಕೊಹಿಮಾ ದಿಮಾಪುರ್
೧೯ ಒಡಿಶಾ ೩೬,೭೦೬,೯೨೦ ಭುವನೇಶ್ವರ
೨೦ ಪಂಜಾಬ್‌ ೨೪,೨೮೯,೨೯೬ ಚಂದಿಗರ್ಹ್ (ಹಂಚಿಕೊಂಡ) ಲೂಧಿಯಾನ
೨೧ ರಾಜಸ್ಥಾನ ೫೬,೪೭೩,೧೨೨ ಜೈಪುರ
೨೨ ಸಿಕ್ಕಿಂ ೫೪೦,೪೯೩ ಗ್ಯಾಂಗ್ಟಾಕ್
೨೩ ತಮಿಳುನಾಡು ೬೬,೩೯೬,೦೦೦ ಚೆನ್ನೈ
೨೪ ತ್ರಿಪುರ ೩,೧೯೯,೨೦೩ ಅಗರ್ತಲ
೨೫ ಉತ್ತರ ಪ್ರದೇಶ ೧೯೦,೮೯೧,೦೦೦ ಲಕ್ನೋ ಕಾನ್ಪುರ್
೨೬ ಉತ್ತರಖಂಡ್ ೮,೪೭೯,೫೬೨ ಡೆಹ್ರಾಡೂನ್ (ಮಧ್ಯಂತರ )
೨೭ ಪಶ್ಚಿಮ ಬಂಗಾಳ ೮೦,೨೨೧,೧೭೧ ಕೋಲ್ಕತ್ತಾ
೨೮ ತೆಲಂಗಾಣ ೩೫,೧೯೩,೯೭೮ ಹೈದರಾಬಾದ್

ಕೇಂದ್ರಾಡಳಿತ ಪ್ರದೇಶಗಳು

ಕೇಂದ್ರಾಡಳಿತ ಪ್ರದೇಶ)
ಕ್ರ.ಸ. ಹೆಸರು ಜನಸಂಖ್ಯೆ ರಾಜಧಾನಿ
ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು ೩೫೬,೧೫೨ ಪೋರ್ಟ್ ಬ್ಲೇರ್
ಚಂಡಿಗಡ್ ೯೦೦,೬೩೫ ಚಂಡೀಗಡ
ದಾದ್ರಾ ಮತ್ತು ನಗರ್ ಹವೇಲಿ ೨೨೦,೪೫೧ ಸಿಲ್ವಾಸ
ದಾಮನ್ ಮತ್ತು ದಿಯು ೨೨೦,೪೫೧ ದಮನ್
ಲಕ್ಷದ್ವೀಪ್‌ ೬೦,೫೯೫ ಕವರಟ್ಟಿ
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ೧೩,೭೮೨,೯೭೬ ದೆಹಲಿ
ಪುದುಚೆರಿ ೯೭೩,೮೨೯ ಪುದುಚೆರಿ
ಜಮ್ಮು ಮತ್ತು ಕಾಶ್ಮೀರ ಜಮ್ಮು ಮತ್ತು ಶ್ರೀನಗರ
ಲಡಾಖ್ ಲಡಾಖ್

ರಾಷ್ಟ್ರ ರಾಜಧಾನಿ ಕ್ಷೇತ್ರ:

  1. ದೆಹಲಿ

ನೋಡಿ

ಇವನ್ನೂ ಗಮನಿಸಿ

ಉಲ್ಲೇಖಗಳು

  1. "States and union territories". Retrieved 7 September 2007.

ಬಾಹ್ಯ ಕೊಂಡಿಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.