ಫೆಬ್ರುವರಿ ೨

ಫೆಬ್ರವರಿ ೨ - ಫೆಬ್ರವರಿ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೩೨ ದಿನಗಳು (ಅಧಿಕ ವರ್ಷದಲ್ಲಿ ೩೩೩ ದಿನಗಳು) ಉಳಿದಿರುತ್ತವೆ.

ಟೆಂಪ್ಲೇಟು:ಫೆಬ್ರುವರಿ ೨೦೧೯

ಪ್ರಮುಖ ಘಟನೆಗಳು

  • ೧೯೭೧ - ಉಗಾಂಡಾದಲ್ಲಿ ವಿಪ್ಲವದ ನಂತರ ಇದಿ ಅಮಿನ್ ಅಲ್ಲಿನ ನಾಯಕನಾದನು.
  • ೨೦೧೫ - 300 ವರ್ಷಗಳಲ್ಲಿ ಇಂಡೋನೇಷ್ಯಾ ಕೆಟ್ಟ ಪ್ರವಾಹ ಆರಂಭವಾಯಿತು.

ಜನನ

  • ೧೮೮೨ - ಜೇಮ್ಸ್ ಜಾಯ್ಸ್, ಐರಿಷ್ ಲೇಖಕ (ಮ. ೧೯೪೧)
  • ೧೯೯೫ - ಪಾಲ್ ಡಿಗ್ಬಿ, ಇಂಗ್ಲೀಷ್ ಫುಟ್ಬಾಲ್ ಆಟಗಾರ.
  • ೧೯೮೯ - ಸೌತ್ಸೈಡ್, ಅಮೇರಿಕನ್ ರೆಕಾರ್ಡ್ ನಿರ್ಮಾಪಕ

ನಿಧನ

ರಜೆಗಳು/ಆಚರಣೆಗಳು

  • ಯುವಕರ ದಿನ (ಅಜರ್ಬೈಜಾನ್)

ಹೊರಗಿನ ಸಂಪರ್ಕಗಳು


ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.