ಫಿಲಿಪ್ಪೀನ್ಸ್

ಫಿಲಿಪ್ಪೀನ್ಸ್ ಗಣರಾಜ್ಯ ಆಗ್ನೇಯ ಏಷ್ಯಾದಲ್ಲಿರುವ ಒಂದು ದ್ವೀಪಗಳ ದೇಶ. ೭,೧೦೭ ದ್ವೀಪಗಳ ಈ ದೇಶ ಒಟ್ಟು ಸುಮಾರು ೩೦೦,೦೦೦ ಚ.ಕಿ.ಮೀ.ಗಳ ವಿಸ್ತೀರ್ಣದಷ್ಟು ಭೂಪ್ರದೇಶವನ್ನು ಆವರಿಸಿದೆ.

Repúbliká ng̃ Pilipinas
ರಿಪಬ್ಲಿಕ ನ್ಗ್ ಪಿಲಿಪ್ಪಿನಾಸ್

ಫಿಲಿಪ್ಪೀನ್ಸ್ ಗಣರಾಜ್ಯ
[[Image:|85px|ಫಿಲಿಪ್ಪೀನ್ಸ್ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: ಮಾಕ-ದಿಯೊಸ್, ಮಾಕತಾವ್, ಮಾಕಕಲಿಕಸನ್, ಅತ್ ಮಾಕಬನ್ಸ (ಫಿಲಿಪ್ಪಿನೊ ಭಾಷೆಯಲ್ಲಿ: ದೇವರಿಗೆ, ಜನರಿಗೆ, ಪ್ರಕೃತಿಗೆ ಮತ್ತು ದೇಶಕ್ಕೆ)
ರಾಷ್ಟ್ರಗೀತೆ: ಲುಪಂಗ್ ಹಿನಿರಂಗ್ (ಆಯ್ಕೆಗೊಂಡ ಭೂಮಿ)

Location of ಫಿಲಿಪ್ಪೀನ್ಸ್

ರಾಜಧಾನಿ ಮನಿಲ
14°35′ಉ 121°0′ಪೂ
ಅತ್ಯಂತ ದೊಡ್ಡ ನಗರ ಕ್ವೆಝಾನ್ ನಗರ
ಅಧಿಕೃತ ಭಾಷೆ(ಗಳು) ಫಿಲಿಪ್ಪಿನೊ ಮತ್ತು ಆಂಗ್ಲ*
ಸರಕಾರ ಕೇಂದ್ರೀಕೃತ ರಾಷ್ಟ್ರಪತಿ ಆಳಿತ ಗಣರಾಜ್ಯ
 - ರಾಷ್ಟ್ರಪತಿ ಗ್ಲೋರಿಯ ಮಾಕಪಾಗಲ್-ಅರ್ರೋಯೊ
 - ಉಪರಾಷ್ಟ್ರಪತಿ ನೋಲಿ ದ ಕ್ಯಾಷ್ಟ್ರೊ
ಸ್ವಾತಂತ್ರ್ಯ ಸ್ಪೇನ್ ಮತ್ತು ಅಮೇರಿಕ ದೇಶಗಳಿಂದ 
 - ಘೋಷಿತಜುನ್ ೧೨, ೧೮೯೮ 
 - ಲೋಕಮನ್ನಿತಜುಲೈ ೪, ೧೯೪೬ 
 - ಇಂದಿನ ಸಂವಿಧಾನಫೆಬ್ರುವರಿ ೨, ೧೯೮೭ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ೩೦೦,೦೦೦ ಚದರ ಕಿಮಿ ;  (೭೨ನೇ ಸ್ಥಾನ)
 ೧೧೫,೮೩೧ ಚದರ ಮೈಲಿ 
 - ನೀರು (%)೦.೬%
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು೮೩,೦೫೪,೦೦೦ (೧೩ನೇ ಸ್ಥಾನ)
 - ೨೦೦೦ರ ಜನಗಣತಿ 76,504,077
 - ಸಾಂದ್ರತೆ ೨೭೬ /ಚದರ ಕಿಮಿ ;  (೪೨ನೇ ಸ್ಥಾನ)
೭೧೫ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$453 billion (೨೫ನೆಯದು)
 - ತಲಾ$೪,೯೨೩ (೧೦೨ನೇ ಸ್ಥಾನ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
೦.೭೫೮ (೮೪ನೇ ಸ್ಥಾನ)  ಮಧ್ಯಮ ದರ್ಜೆ
ಕರೆನ್ಸಿ ಫಿಲಿಪ್ಪೀನ್ಸ್ ಪೆಸೊ (ಪಿಸೊ) (PHP)
ಸಮಯ ವಲಯ PST (UTC+೮)
ಅಂತರ್ಜಾಲ TLD .ph
ದೂರವಾಣಿ ಕೋಡ್ +೬೩
*Cebuano, Ilokano, Hiligaynon, Bikol, Waray-Waray, Kapampangan, Pangasinan, Kinaray-a, Maranao, Maguindanao, Tagalog, Tausug are the auxiliary official languages in their respective regions. Spanish and Arabic are promoted on an optional and voluntary basis.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.