ಜ್ಯೋತಿರ್ಲಿಂಗ
ನಮ್ಮ ದೇಶದಲ್ಲಿ ಒಟ್ಟು ೧೨ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಆ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳೆಂದು ಪ್ರಸಿದ್ಧವಾಗಿಮಹಾ ಶಿವರಾತ್ರಿಯಂದು ವಿಶೇಷ ಪೂಜೆಯನ್ನು ಅಲ್ಲಿ ನಡೆಸುವರು. ಆ ಸ್ಥಳಗಳು ಯಾವುವೆಂದರೆ:
ಗುಜರಾತಿನ ಕಾಠಿಯಾವಾಡದಲ್ಲಿರುವ ಸೋಮನಾಥ
ಆಂಧ್ರ ಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ
ಮಧ್ಯಪ್ರದೇಶದಲ್ಲಿರುವ ಉಜ್ಜಯನಿ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ
ಮಹಾರಾಷ್ಟ್ರದ ಪಾರ್ಲಿ ವೈಜನಾಥ
ಮಹಾರಾಷ್ಟ್ರದ ಭೀಮಾಶಂಕರ
ಮಹಾರಾಷ್ಟ್ರದ ನಾಗನಾಥ
ಮಹಾರಾಷ್ಟ್ರದ ನಾಶಿಕದ ತ್ರ್ಯಂಬಕೇಶ್ವರ
ತಮಿಳುನಾಡಿನ ರಾಮೇಶ್ವರ
ಉತ್ತರಪ್ರದೇಶದ ಘೃಶ್ನೇಶ್ವರ
ಉತ್ತರಪ್ರದೇಶದ ಕಾಶಿ ವಿಶ್ವೇಶ್ವರ
ಉತ್ತರಪ್ರದೇಶದ ಓಂಕಾರನಾಥ
ಉತ್ತರಪ್ರದೇಶದ ಕೇದಾರನಾಥ
ಜ್ಯೋತಿರ್ಲಿಂಗ ೨ ನೇ ವಿಧ
ಸೌರಾಷ್ಟ್ರೇ ಸೋಮನಾಥಂ ಚ , ಶ್ರೀ ಶೈಲೇ ಮಲ್ಲಿಕಾರ್ಜುನಂ,|
ಉಜ್ಜಯಿನ್ಯಾಂ ಮಹಾಕಾಳಂ, ಓಂ ಕಾರೇ ಪರಮೇಶ್ವರಂ ||
ಕೇದಾರಂ ಹಿಮವತ್ ಪೃಷ್ಠೇ, ಡಾಕೀನ್ಯಾಂ ಭೀಮ ಶಂಕರಂ||
ವಾರಾಣಾಸ್ಯಾಂ ಚ ವಿಶ್ವೇಶ್ವರಂ , ತ್ರ್ಯಂಬಕಂ ಗೌತಮೀತಟೇ ||
ವೈದ್ಯನಾಥಂ ಚಿತಾಭೂಮೇ, ನಾಗೇಶಂ ದಾರುಕಾವನೇ ||
ಸೇತುಬಂಧಂ ಚ ರಾಮೇಶಂ, ಘುಶ್ಮೇಶಂ ಚ ಶಿವಾಲಯೇ ||
ದ್ವಾದಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |
ಸಪ್ತ ಜನ್ಮ ಕೃತಂ ಪಾಪಂ ಸ್ಮರೇಣ (ಸರ್ವೇಣ) ವಿನಶ್ಯತಿ ||
- .ದ್ವಾದಶ ಜ್ಯೋತಿರ್ ಲಿಂಗಗಳು |ದ್ವಾದಶ ಜ್ಯೋತಿರ್ಲಿಂಗಗಳು :-
- ೧) ಸೋಮನಾಥ ಪುರದಲ್ಲಿರುವ ಸೋಮನಾಥ ;ಗುಜರಾತ್ ಸೌರಾಷ್ತ್ರ
- ೨) ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ; ಆಂಧ್ರ ಪ್ರದೇಶ
- ೩) ಉಜ್ಜಯನಿಯಲ್ಲಿರುವ ಮಹಾಕಾಳ ; ಮಧ್ಯ ಪ್ರದೇಶ
- ೪) ಓಂಕಾರ್ ನಲ್ಲಿರುವ ಪರಮೇಶ್ವರ ; ಮಧ್ಯ ಪ್ರದೇಶ
- ೫) ಹಿಮಾಲಯಗಲ್ಲಿರುವ ಕೇದಾರೇಶ್ವರ ; ಉತ್ತರಾಂಚಲ
- ೬) ಡಾಕಿನೀ ಕ್ಷೇತ್ರದಲ್ಲಿರುವ ಭೀಮಾ ಶಂಕರ ; ಪೂನಾ ಜಿಲ್ಲೆ ಮಹಾರಾಷ್ಟ್ರ
- ೭) ಕಾಶಿಯಲ್ಲಿರುವ ವಿಶ್ವೇಶ್ವರ ಜ್ಯೋತಿರ್ಲಿಂಗ (ಕಾಶಿ, ಉತ್ತರಪ್ರದೇಶ) ; ಬನಾರಸ್ ಜಿಲ್ಲೆ ಉತ್ತರ ಪ್ರದೇಶ
- ೮) ಗೌತಮೀ ಕ್ಷೇತ್ರದಲ್ಲಿರುವ ತ್ರ್ಯಂಬಕೇಶ್ವರ; ನಾಸಿಕ್ ಜಿಲ್ಲ ಮಹಾರಾಷ್ಟ್ರ
- ೯) ಚಿತಾಭೂಮಿಯಲ್ಲಿನ ವೈದ್ಯನಾಥ ; ಸಂಥಾಲ್ ಜಿಲ್ಲೆ ಬಿಹಾರ
- ೧೦) ದ್ವಾರಕಾ ವನದಲ್ಲಿರುವ ನಾಗೇಶ್ವರ ಜಾಮ್ನಗರ ಜಿಲ್ಲೆ ಗುಜರಾತ್
- ೧೧) ಸೇತು ಬಂಧನ ಪ್ರಾಂತದಲ್ಲಿರುವ ರಾಮೇಶ್ವರ ; ತಮಿಳು ನಾಡು
- ೧೨) ಶಿವಾಲಯ ಕ್ಷೇತ್ರದಲ್ಲಿರುವ ಘುಶ್ಮೇಶ್ವರ ಜ್ಯೋತಿರ್ಲಿಂಗ. ಔರಂಗಾಬದ್ ಮಹಾರಾಷ್ಟ್ರ (ಘುಶ್ಮೇಶ)
(Image:290px-Kedarnath_Temple.jpg|ಕೇದಾರನಾಥ ದೇವಾಲಯ)
ನೋಡಿ
Saurashtra Somnatham Cha Shrishaile Mallikarjunam || Ujjainyam Mahakalomkare Mammaleshwaram || Parlyam Vaijnatham Cha Dakinyam Bheem Shankaram || Setu Bandhe Tu Ramesham Nagesham Daruka Vane || Varanasya Tu Vishwesham Tribakam Gautamitate || Himalaye Tu Kedaram Ghurmesham Cha Shivalaye || Aetani Jyotirlingani Sayam Prataha Pathennaraha || Sapta Janma Kritam Papam Smaranen Vinashyati ||
Read more: http://dhruvplanet.com/3265/maha-shivaratri-2012-special-12-jyotirlinga-temples-of-shiva-in-india/#ixzz2fpIrIivR https://www.google.co.in/search?