ದ್ವಾದಶ ಜ್ಯೋತಿರ್ಲಿಂಗಗಳು

ದ್ವಾದಶ ಜ್ಯೋತಿರ್ಲಿಂಗಗಳು

ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್ | ಉಜ್ಜಯಿನ್ಯಾ ಮಹಾಕಾಲಂ ಓಂಕಾರಮಮಲೇಶ್ವರಮ್ ||

ಪರಳ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್| ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ ||

ವಾರಣಸ್ಯಾಂತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ | ಹಿಮಾಲಯೇತು ಕೇದಾರಂ ಗೃಷ್ಣೇಶಂ ಚ ಶಿವಾಲಯೇ || (ಘುಶ್ಮೇಶ್ವರ ರಾಜಾಸ್ಥಾನದಲ್ಲಿದೆ)

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ | ಸಪ್ತಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ ||

ಹೀಗೆ ದ್ವಾದಶ ಜ್ಯೋತಿರ್ಲಿಂಗಗಳ ಮಹಿಮೆಯನ್ನು ಸಾರುವ ಸ್ತುತಿಯೊಂದಿದೆ.

ದ್ವಾದಶ ಜ್ಯೋತಿರ್ಲಿಂಗಗಳು ಇವು :


ಇನ್ನೊಂದು ಪಂಥದ ಪ್ರಕಾರ:

  • ಬಿಹಾರದ ದೇವಘರ್ ನಲ್ಲಿರುವ ಬೈದ್ಯನಾಥೇಶ್ವರ ಹಾಗೂ
  • ಮಹಾರಾಷ್ಟ್ರಔರಂಗಾಬಾದ್ ಕ್ಶೇತ್ರದಲ್ಲಿರುವ( ಘುಶ್ಮೇಶ್ವರರಾಜಾಸ್ಥಾನದಲ್ಲಿದೆ) (ಗೃಷ್ಣೇಶ್ವರ ಮಹಾರಾಷ್ಟ್ರದಲ್ಲಿದೆ)ನಿಜವಾದ ಜ್ಯೋತಿರ್ಲಿಂಗಗಳೆಂದು ಪರಿಗಣಿಸಲ್ಪಡುತ್ತವೆ.

ಇನ್ನೊಂದು ಪಾಠ

ಸೌರಾಷ್ಟ್ರೇ ಸೋಮನಾಥಂ ಚ , ಶ್ರೀ ಶೈಲೇ ಮಲ್ಲಿಕಾರ್ಜುನಂ,|

ಉಜ್ಜಯಿನ್ಯಾಂ ಮಹಾಕಾಳಂ, ಓಂ ಕಾರೇ ಪರಮೇಶ್ವರಂ ||

ಕೇದಾರಂ ಹಿಮವತ್ ಪೃಷ್ಠೇ, ಡಾಕೀನ್ಯಾಂ ಭೀಮ ಶಂಕರಂ||

ವಾರಾಣಾಸ್ಯಾಂ ಚ ವಿಶ್ವೇಶ್ವರಂ , ತ್ರ್ಯಂಬಕಂ ಗೌತಮೀತಟೇ ||

ವೈದ್ಯನಾಥಂ ಚಿತಾಭೂಮೇ, ನಾಗೇಶಂ ದಾರುಕಾವನೇ ||

ಸೇತುಬಂಧಂ ಚ ರಾಮೇಶಂ, ಘುಶ್ಮೇಶಂ ಚ ಶಿವಾಲಯೇ ||

ದ್ವಾದಶೈತಾನಿ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್ |

ಸಪ್ತ ಜನ್ಮ ಕೃತಂ ಪಾಪಂ ಸ್ಮರೇಣ (ಸರ್ವೇಣ) ವಿನಶ್ಯತಿ ||

ಜ್ಯೋತಿರ್ಲಿಂಗ ದೇವಾಲಯಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.