ಗಣರಾಜ್ಯೋತ್ಸವ
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುವ ದಿನಾಚರಣೆ. ಭಾರತೀಯ ಸoವಿಧಾನ ಜಾರಿಗೆ ಬ೦ದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ಸಾಮಾನ್ಯವಾಗಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಇದರ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದುಂಟು. ಇದಲ್ಲದೆ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ ನಡೆಯುತ್ತದೆ.ಮತ್ತು ದೇಶದೆಲ್ಲೆಡೆ ಜನರು ಹೆಮ್ಮೆಯ ಜೊತೆಗೆ ಈ ದಿನವನ್ನು ಆಚರಿಸಲಾಗುತ್ತದೆ...
ಗಣರಾಜ್ಯೋತ್ಸವ Republic Day | |
---|---|
![]() ಭಾರತದ ಸಂವಿಧಾನದ ಪೀಠಿಕೆಯ ಮೂಲ ಪಠ್ಯ. ಭಾರತದ ಸಂವಿಧಾನ 26 ಜನವರಿ 1950 . | |
ಆಚರಿಸಲಾಗುತ್ತದೆ | ![]() |
ರೀತಿ | ರಾಷ್ಟ್ರೀಯ |
ಮಹತ್ವ | ಭಾರತದ ಸಂವಿಧಾನದ ಆರಂಭ |
ಆಚರಣೆಗಳು | ಪರೇಡುಗಳು, ಶಾಲೆಗಳಲ್ಲಿ ಸಿಹಿತಿನಿಸುಗಳು ವಿತರಣೆ, ಭಾಷಣಗಳು ಮತ್ತು ಸಾಂಸ್ಕೃತಿಕ ನೃತ್ಯಗಳು |
ದಿನಾಂಕ | 26 ಜನವರಿ |
ಆವರ್ತನ | ವಾರ್ಷಿಕ |


ಇತಿಹಾಸ
ಆಗಸ್ಟ್ ೧೫ ೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ರವರ ನೇತೃತ್ವದಲ್ಲಿ ಎರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ ನವೆಂಬರ್ ೪ ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು.ನವೆಂಬರ್೨೬,೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬ ೧೯೫೦ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು. ಭಾರತದ ಸ್ವಾತ೦ತ್ರ್ಯ ಚಳುವಳಿಯಲ್ಲಿ ಜನವರಿ ೨೬, ೧೯೨೯ ರಂದು ಭಾರತ ರಾಷ್ಟ್ರೀಯ ಕಾ೦ಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯವನ್ನು ಹಾಕಿಕೊ೦ಡಿತ್ತು. ಲಾಹೋರ್ನಲ್ಲಿ ನಡೆದ ಕಾ೦ಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊ೦ಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತ೦ತ್ರ್ಯಾನ೦ತರ ಭಾರತದ ಸ೦ವಿಧಾನವನ್ನು ಈ ದಿನದ೦ದೇ ಜಾರಿಗೆ ತರಲಾಯಿತು.
ಚಿತ್ರ
The main Republic Day celebration is held in the national capital, New Delhi, at the Rajpath before the President of India. On this day, ceremonious parades take place at the Rajpath, which are performed as a tribute to India; its unity in diversity and rich cultural heritage.
Delhi Republic Day parade Main article: Delhi Republic Day parade Delhi Republic Day parade is held in the capital, New Delhi organised by the Ministry of Defence. Commencing from the gates of the Rashtrapati Bhavan (the President's residence), Raisina Hill on Rajpath past the India Gate, this event is the main attraction of India's Republic Day Celebrations lasting three days. The parade showcases India's Defence Capability, Cultural and Social Heritage.[4]
Nine to twelve different regiments of the Indian Army in addition to the Navy, and Air Force with their bands march past in all their finery and official decorations. The President of India who is the Commander-in-Chief of the Indian Armed Forces, takes the salute. Twelve contingents of various para-military forces of India and other civil forces also take part in this parade.[5]
Beating Retreat Main article: Beating Retreat The Beating Retreat ceremony is held after officially denoting the end of Republic Day festivities. It is conducted on the evening of 29 January, the third day after the Republic Day. It is performed by the bands of the three wings of the military, the Indian Army, Indian Navy and Indian Air Force. The venue is Raisina Hill and an adjacent square, Vijay Chowk, flanked by the North and South block of the Rashtrapati Bhavan (President's Palace) towards the end of Rajpath.[6]
The Chief Guest of the function is the President of India who arrives escorted by the (PBG), a cavalry unit. When the President arrives, the PBG commander asks the unit to give the National Salute, which is followed by the playing of the Indian National Anthem, Jana Gana Mana, by the Army. The Army develops the ceremony of display by the massed bands in which Military Bands, Pipe and Drum Bands, Buglers and Trumpeters from various Army Regiments besides bands from the Navy and Air Force take part which play popular tunes like Abide With Me, Mahatma Gandhi's favourite hymn, and Saare Jahan Se Achcha at the end.[7][8][9]
Award Distribution On the Eve of Republic Day the president of India distributed Padma Awards to Civilians of India Every Year which is the most important award after Bharat Ratna which is highest civilian award in India. This Award is given in three categories, viz. Padma Vibhushan, Padma Bhushan and Padma Shri, in the decreasing order of importance.
Padma Vibhushan for "exceptional and distinguished service". Padma Vibhushan is the second-highest civilian award in India. Padma Bhushan for "distinguished service of a high order". Padma Bhushan is the third-highest civilian award in India . Padma Shri is awarded for "distinguished service". Padma Shri is the fourth-highest civilian award in India. While national honours, the Padma awards do not include cash allowances, benefits, or special concessions in rail/air travel.[10] Per a December 1995 judgment of the Supreme Court of India, no titles or honorifics are associated with the Bharat Ratna or any of the Padma awards; honorees cannot use them or their initials as suffixes, prefixes or pre- and post-nominals attached to the awardee's name. This includes any such use on letterheads, invitation cards, posters, books etc. In the case of any misuse, the awardee will forfeit the award, and he or she is cautioned against any such misuse upon receiving the honour.[11]
The decoration comprises a sanad (Certificate) issued under the hand and seal of the President and a Medallion. The recipients are also given a replica of the medallion, which they can wear during any ceremonial/State functions etc., if they desire. A commemorative brochure giving out brief details in respect of each award winner is also released on the day of the investiture ceremony.
ಮುಖ್ಯ ಅತಿಥಿ
ಈ ದಿನದಂದು ಭಾರತವು ಇತರ ದೇಶಗಳ ನಾಯಕರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತದೆ.
ವರ್ಷ | ಮುಖ್ಯ ಅತಿಥಿ | ದೇಶ |
---|---|---|
೧೯೫೦ | ಅಧ್ಯಕ್ಷರು ಸುಕಾರ್ನೊ | ಇ೦ಡೋನೇಷ್ಯಾ |
೧೯೫೪ | ಕಿ೦ಗ್ ಜಿಗಮೆ ದೊರ್ಜಿ ವಾ೦ಗಚಕ್ | ಭೂತಾನ್ |
೧೯೫೫ | ಗವನ೯ರ್ ಜನರಲ್ ಮಲ್ಲಿಕ್ ಗುಲಾಮ್ ಮೊಹಮ್ಮದ್ | ಪಾಕಿಸ್ತಾನ |
೧೯೫೮ | ಮಾಷ೯ಲ್ ಯೆ ಜಿನ್ ಯಿ೦ಗ್ | ಚೀನಾ |
೧೯೬೦ | ಪ್ರಧಾನ ಮ೦ತ್ರಿ ಕ್ಲೈಮ೦ಟ್ ವೊರೊಸಿಲ್ವೊ | ಸೊವಿಯತ್ ಯುನಿಯನ್ |
೧೯೬೧ | ರಾಣಿ ಎಲಿಜಾಬೆತ್ | ಯುನ್ಯಟೆಡ್ ಕಿ೦ಗಡಮ್ |
೧೯೬೩ | ಕಿ೦ಗ್ ನೊರೊಡೊಮ್ ಸಿನೌಕ್ | ಕಾ೦ಬೊಡಿಯಾ |
೧೯೭೬ | ಪ್ರಧಾನ ಮಂತ್ರಿ ಜಾಕ್ಸ್ ಚಿರಾಕ್ | ಫ್ರಾನ್ಸ್ |
೧೯೭೮ | ರಾಷ್ಟ್ರಪತಿ ಡಾ. ಪ್ಯಾಟ್ರಿಕ್ ಹಿಲ್ಲರಿ | ![]() |
೧೯೮೬ | ಪ್ರಧಾನ ಮಂತ್ರಿ ಆಂಡ್ರಿಯಾಸ್ ಪಪನ್ಡರ್ಯೂ | ![]() |
೧೯೯೨ | ರಾಷ್ಟ್ರಪತಿ ಮಾರಿಯೊ ಸೋರೆಸ್ | ![]() |
೧೯೯೫ | ರಾಷ್ಟ್ರಪತಿ ನೆಲ್ಸನ್ ಮಂಡೇಲ[1] | ![]() |
೧೯೯೬ | ರಾಷ್ಟ್ರಪತಿ ಡಾ. ಫರ್ನ್ಯಾನ್ಡೋ ಹೆನ್ರಿಕ್ ಕಾರ್ದೊಸೊ | ![]() |
೧೯೯೭ | ಪ್ರಧಾನ ಮಂತ್ರಿ ಬಸ್ದಿಯೊ ಪಾಂಡೆ | ![]() |
೧೯೯೮ | ರಾಷ್ಟ್ರಪತಿ ಜಾಕ್ಸ್ ಚಿರಾಕ್ | ಫ್ರಾನ್ಸ್ |
೧೯೯೯ | ರಾಜ ಬೀರೇದ್ರ ಬೀರ್ ಬಿಕ್ರಮ್ ಶಾಹ್ ದೇವ್ | ![]() |
೨೦೦೦ | ರಾಷ್ಟ್ರಪತಿ ಒಲೆಸುಗುನ್ ಒಬಸಾಂಜೊ | ![]() |
೨೦೦೧ | ರಾಷ್ಟ್ರಪತಿ ಅಬ್ದೆಲ್‌ಅಜೀಜ್ ಬೌತೆಫ್ಲಿಕ | ![]() |
೨೦೦೨ | ರಾಷ್ಟ್ರಪತಿ ಕಸ್ಸಮ್ ಉತೀಮ್ | ![]() |
೨೦೦೩ | ರಾಷ್ಟ್ರಪತಿ ಮೊಹಮ್ಮದ್ ಖಾತಾಮಿ | ![]() |
೨೦೦೪ | ರಾಷ್ಟ್ರಪತಿ ಲುಯಿಜ್ ಇನಾಸಿಒ ಲುಲ ಡ ಸಿಲ್ವ | ![]() |
೨೦೦೫ | ರಾಜ ಜಿಗ್ಮೆ ಸಿಂಗ್ಯೆ ವಾಂಗ್ಚುಕ್ | ![]() |
೨೦೦೬ | ರಾಜ ಅಬ್ದುಲ್ಲಹ್ ಬಿನ್ ಅಬ್ದುಲ್‌ಅಜೀಜ್ ಅಲ್-ಸೌದ್ | ![]() |
೨೦೦೭ | ರಾಷ್ಟ್ರಪತಿ ವ್ಲಾದಿಮಿರ್ ಪುತಿನ್ | ![]() |
೨೦೦೮ | ರಾಷ್ಟ್ರಪತಿ ನಿಕೊಲಸ್ ಸಾರ್ಕೋಜಿ | ಫ್ರಾನ್ಸ್ |
೨೦೦೯ | ರಾಷ್ಟ್ರಪತಿ ನೂರ್ಸುಲ್ತಾನ್ ನಜರ್ಬಯೇವ್ | ಕಜಾಕಸ್ಥಾನ್ |
೨೦೧೦ | ರಾಷ್ಟ್ರಪತಿ ಲೀ ಮ್ಯೂಂಗ್ ಬಕ್ | ದಕ್ಷಿಣ ಕೊರಿಯ |
೨೦೧೧ | ರಾಷ್ಟ್ರಪತಿ ಸುಸಿಲೊ ಬಂಬಾಂಗ್ ಯುಧೊಯೊನೊ | ಇಂಡೋನೇಷ್ಯಾ |
೨೦೧೨ | ರಾಷ್ಟ್ರಪತಿ ಯಿಂಗ್ಲುಕ್ ಶಿನಾವತ್ರ | ಥೈಲ್ಯಾಂಡ್ |
೨೦೧೩ | ರಾಜ ಜಿಗ್ಮೆ ವಾಂಗ್‍ಚುಕ್ | ಭೂತಾನ್ |
೨೦೧೪ | ಪ್ರಧಾನ ಮಂತ್ರಿ ಶಿಂಜೊ ಅಬೆ | ಜಪಾನ್ |
೨೦೧೫ | ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ | ಅಮೆರಿಕ ಸಂಯುಕ್ತ ಸಂಸ್ಥಾನಗಳು |
೨೦೧೬ | ರಾಷ್ಟ್ರಾಧ್ಯಕ್ಷ. ಪ್ರಾನ್ಸಿಸ್ಕೊ ಹೊಲೆಂಡ್ | ಫ್ರಾನ್ಸ್ |
೨೦೧೭ | ಯುವರಾಜ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ | ಸಂಯುಕ್ತ ಅರಬ್ ಸಂಸ್ಥಾನ |
೨೦೧೮ | ಸುಲ್ತಾನ್ ಹಾಸನಲ್ ಬೋಲ್ಕಯ್ಯ | ![]() |
ಪ್ರಧಾನ ಮಂತ್ರಿ ಹುನ್ ಸೇನ್ | ![]() | |
ಅಧ್ಯಕ್ಷ ಜೋಕೊ ವಿಡೊಡೊ | ![]() | |
ಪ್ರಧಾನ ಮಂತ್ರಿ ಥೊಂಗ್ಲೋನ್ ಸಿಸೌಲಿತ್ | ![]() | |
ಪ್ರಧಾನ ಮಂತ್ರಿ ನಜೀಬ್ ರಝಕ್ | ![]() | |
ರಾಜ್ಯ ಕೌನ್ಸಿಲರ್ ಡಾವ್ ಆಂಗ್ ಸಾನ್ ಸ್ಸು ಕಿ | ![]() | |
ಅಧ್ಯಕ್ಷ ರೊಡ್ರಿಗೊ ರೊ ಡೂಟರ್ಟೇ | ![]() | |
ಪ್ರಧಾನ ಮಂತ್ರಿ ಲೀ ಸಿಯನ್ ಲಂಗ್ | ![]() | |
ಪ್ರಧಾನ ಮಂತ್ರಿ ಪ್ರಯತ್ ಚಾನ್-ಒಚಾ | ![]() | |
ಪ್ರಧಾನ ಮಂತ್ರಿ ನ್ಗುಯಿನ್ ಕ್ಸುಯಾನ್ ಫುಕ್ | ![]() | |
೨೦೧೯ | ಅಧ್ಯಕ್ಷ ಸಿರಿಲ್ ರಾಮಾಫೋಸಾ | ![]() |
2018 ಸಿರಿಲ್ ರಾಮಾಫೊಸಾ
[ದಕ್ಷಿಣ ಆಫ್ರಿಕಾ ]
ಉಲ್ಲೇಖಗಳು
- "General South African History timeline" sahistory.org.za Accessed on June 13, 2008 .