ವ್ಲಾಡಿಮಿರ್‌ ಪುಟಿನ್‌

ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು. ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವ್ಲಾಡಿಮಿರ್‌ ಪುಟಿನ್‌
Влади́мир Влади́мирович Пу́тин

ಪ್ರಸಕ್ತ
ಅಧಿಕಾರ ಪ್ರಾರಂಭ 
೮ ಮೇ ೨೦೦೮
Deputy Viktor Zubkov
Igor Shuvalov
ರಾಷ್ಟ್ರಪತಿ ಡಿಮಿಟ್ರಿ ಮೆಡ್ವೆಡೆವ್
ಅಧಿಕಾರದ ಅವಧಿ
೯ ಆಗಸ್ಟ್ ೧೯೯೯  ೭ ಮೇ ೨೦೦೦
ಪೂರ್ವಾಧಿಕಾರಿ ಸರ್ಗೆ ಸ್ಟೀಪಶಿನ್
ಉತ್ತರಾಧಿಕಾರಿ ಮಿಖೇಲ್ ಕ್ಯಾಸಿನೋವ್

2nd
ಅಧಿಕಾರದ ಅವಧಿ
೭ ಮೇ ೨೦೦೦  ೭ ಮೇ ೨೦೦೮
Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಬೋರಿಸ್ ಯೆಲ್ಸಟಿನ್
ಉತ್ತರಾಧಿಕಾರಿ ಡಿಮಿಟ್ರಿ ಮೆಡ್ವೆಡೆವ್

ಜನನ (1952-10-07) 7 October 1952
ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ)
ರಾಜಕೀಯ ಪಕ್ಷ ಸಿಪಿಎಸ್‍ಯು (೧೯೯೧ರ ಮುಂಚೆ)
ನಿಷ್ಪಕ್ಷಪಾತ (೧೯೯೧ರ ನಂತರ)
ಸಂಯುಕ್ತ ರಷ್ಯ
(ಅಧ್ಯಕ್ಷ )[1]
ಜೀವನಸಂಗಾತಿ ಲ್ಯುಡ್ಮಿಲ ಪುತಿನ[2]
ಧರ್ಮ ರಷ್ಯನ್ ಸಾಂಪ್ರದಾಯಿಕ
ಹಸ್ತಾಕ್ಷರ

ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

ಮಾರ್ಚ್ ೧೯, ೨೦೧೮ ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು. ಮಾರ್ಚ್ 18, 2018 ರಂದು ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪುಟಿನ್‌ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದರು.[3][4]

ಹೆಚ್ಚಿನ ಓದಿಗೆ

ಉಲ್ಲೇಖಗಳು

  1. "Putin agrees to head ruling United Russia party". Moscow: RIA Novosti. 15 April 2008. Retrieved 2008-12-29.
  2. "Presidents of Russia. Biographies". Presidential Press and Information Office. Retrieved 2008-12-07. Archived at WebCite
  3. "ರಷ್ಯಾ: 4ನೇ ಬಾರಿ ಅಧ್ಯಕ್ಷರಾಗಿ ವ್ಲಾದಿಮಿರ್‌ ಪುಟಿನ್‌ ಆಯ್ಕೆ". ಪ್ರಜಾವಾಣಿ ವಾರ್ತೆ. 19 March 2018.
  4. "ಪುಟಿನ್ ಗೆ ಭರ್ಜರಿ ಜಯ, ನಾಲ್ಕನೇ ಅವಧಿಗೆ ರಷ್ಯಾ ಅಧ್ಯಕ್ಷ ಸ್ಥಾನ". ಒನ್ ಇಂಡಿಯಾ. 19 March 2018. Retrieved 20 March 2018.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.