ಸೊಮಾಲಿಯ

ಸೊಮಾಲಿಯ ([Soomaaliya] error: {{lang}}: text has italic markup (help); الصومال - ಅಸ್-ಸೂಮಾಲ್), ಅಧಿಕೃತವಾಗಿ ಸೊಮಾಲಿ ಗಣರಾಜ್ಯ ([Jamhuuriyadda Soomaaliya] error: {{lang}}: text has italic markup (help), جمهورية الصومال - ಜುಮ್ಹೂರಿಯ್ಯತ್ ಅಸ್-ಸೂಮಾಲ್), ಪೂರ್ವ ಆಫ್ರಿಕಾಕೊಂಬು ಪ್ರದೇಶದಲ್ಲಿನ ಒಂದು ದೇಶ. ಇದರ ವಾಯುವ್ಯಕ್ಕೆ ದ್ಜಿಬೂಟಿ, ನೈರುತ್ಯಕ್ಕೆ ಕೀನ್ಯ ದೇಶಗಳು, ಉತ್ತರಕ್ಕೆ ಅಡೆನ್ ಕೊಲ್ಲಿ ಮತ್ತು ಯೆಮೆನ್, ಪಶ್ಚಿಮಕ್ಕೆ ಇಥಿಯೋಪಿಯ ಮತ್ತು ಪೂರ್ವಕ್ಕೆ ಹಿಂದೂ ಮಹಾಸಾಗರಗಳಿವೆ.

[Soomaaliya] error: {{lang}}: text has italic markup (help)
الصومال
ಸೊಮಾಲಿಯ

ಸೊಮಾಲಿ ಗಣರಾಜ್ಯ
ಧ್ವಜ ಲಾಂಛನ
ರಾಷ್ಟ್ರಗೀತೆ: [Soomaaliyeey Toosoow] error: {{lang}}: text has italic markup (help)
ಸೊಮಾಲಿಯ, ಎದ್ದೇಳು

Location of ಸೊಮಾಲಿಯ

ರಾಜಧಾನಿ ಮೊಗದಿಷು
2°02′N 45°21′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸೊಮಾಲಿ1
ಸರಕಾರ ತಾತ್ಕಾಲಿಕ ಸರ್ಕಾರ
 - ರಾಷ್ಟ್ರಪತಿ ಅಬ್ದುಲಾಹಿ ಯುಸುಫ್ ಅಹ್ಮದ್
 - ಸಂಸತ್ತಿನ ಸಭಾಪತಿ ಶೇಖ್ ಅದಾನ್ ಮಹ್ಮದ್ ನೂರ್
 - ಪ್ರಧಾನ ಮಂತ್ರಿ ನೂರ್ ಹಸ್ಸನ್ ಹುಸ್ಸೇನ್
ಸ್ವಾತಂತ್ರ್ಯ ಯು.ಕೆ. ಮತ್ತು ಇಟಲಿಗಳಿಂದ 
 - ದಿನಾಂಕಜೂನ್ ೨೬ ಮತ್ತು ಜುಲೈ ೧, ೧೯೬೦ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ637,661 ಚದರ ಕಿಮಿ ;  (42nd)
 246,201 ಚದರ ಮೈಲಿ 
 - ನೀರು (%)1.6
ಜನಸಂಖ್ಯೆ  
 - ೨೦೦೭ರ ಅಂದಾಜು9,118,773² (59th)
 - ಸಾಂದ್ರತೆ 13 /ಚದರ ಕಿಮಿ ;  (198th)
34 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು$5.26 billion (157th)
 - ತಲಾ$600 (148th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೭)
N/A (Not Ranked)  ನಿಮ್ನ
ಕರೆನ್ಸಿ ಸೊಮಾಲಿ ಶಿಲ್ಲಿಂಗ್ (SOS)
ಸಮಯ ವಲಯ EAT (UTC+3)
 - ಬೇಸಿಗೆ (DST) not observed (UTC+3)
ಅಂತರ್ಜಾಲ TLD .so (currently non-operational)
ದೂರವಾಣಿ ಕೋಡ್ +252
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.