ಆಫ್ರಿಕಾದ ಕೊಂಬು
ಆಫ್ರಿಕಾದ ಕೊ೦ಬು (Somaliಟೆಂಪ್ಲೇಟು:Lang-so, Oromoಟೆಂಪ್ಲೇಟು:Lang-om, Amharicಟೆಂಪ್ಲೇಟು:Lang-am yäafrika qänd, ಅರೇಬಿಕ್: القرن الأفريقي al-qarn al-'afrīqī, Tigrinyaಟೆಂಪ್ಲೇಟು:Lang-ti) (shortened to HOA) ಈಶಾನ್ಯ ಆಫ್ರಿಕಾದಲ್ಲಿನ ಒಂದು ಪರ್ಯಾಯ ದ್ವೀಪ. ಇದು ನೂರಾರು ಕಿಲೋಮೀಟರ್ ವೀಸ್ತೀರ್ಣ ಹೊ೦ದಿದ್ದು ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರದಲ್ಲಿ ಹರಡಿಕೊ೦ಡಿದೆ . ಆಫ್ರಿಕಾದ ಕೊ೦ಬಿನಲ್ಲಿ ಜಿಬೂಟಿ, ಎರಿಟ್ರಿಯಾ, ಇಥಿಯೋಪಿಯಾ ಮತ್ತು ಸೊಮಾಲಿಯಾ ದೇಶಗಳು ಇವೆ. [1][2][3][4]

ಆಫ್ರಿಕಾದ ಕೊ೦ಬಿನಲ್ಲಿ ಬರುವ ದೇಶಗಳು
ಇದು ಸುಮಾರು 2,000,000 ಕಿಮಿ 2 (770,000 ಚದರ ಮೈಲಿ) ಪ್ರದೇಶವನ್ನು ಒಳಗೊಳ್ಳುತ್ತದೆ ಮತ್ತು ಸುಮಾರು 115 ದಶಲಕ್ಷ ಜನರು ವಾಸಿಸುತ್ತಿದ್ದಾರೆ (ಇಥಿಯೋಪಿಯಾ: 96.6 ಮಿಲಿಯನ್, ಸೊಮಾಲಿಯಾ: 12.3 ಮಿಲಿಯನ್, ಎರಿಟ್ರಿಯಾ: 6.4 ಮಿಲಿಯನ್, ಮತ್ತು ಜಿಬೌಟಿ: 0.81 ಮಿಲಿಯನ್).

ಮೇ 1993 ರಲ್ಲಿ ನಾಸಾ ಬಾಹ್ಯಾಕಾಶ ನೌಕೆಯಿಂದ ನೋಡಲ್ಪಟ್ಟಂತೆ ಆಫ್ರಿಕಾದ ಕೊ೦ಬು.
ಆಫ್ರಿಕಾದ ಕೊ೦ಬು. ನಾಸಾ ಚಿತ್ರ
ಇದನ್ನು ಸಹ ನೋಡಿ
Notes
- Robert Stock, Africa South of the Sahara, Second Edition: A Geographical Interpretation, (The Guilford Press: 2004), p. 26
- Michael Hodd, East Africa Handbook, 7th Edition, (Passport Books: 2002), p. 21: "To the north are the countries of the Horn of Africa comprising Ethiopia, Eritrea, Djibouti Somaliland and Somalia."
- Encyclopædia Britannica, inc, Jacob E. Safra, The New Encyclopædia Britannica, (Encyclopædia Britannica: 2002), p.61: "The northern mountainous area, known as the Horn of Africa, comprises Djibouti, Ethiopia, Eritrea, and Somalia."
- Sandra Fullerton Joireman, Institutional Change in the Horn of Africa, (Universal-Publishers: 1997), p.1: "The Horn of Africa encompasses the countries of Ethiopia, Eritrea, Djibouti and Somalia. These countries share similar peoples, languages, and geographical endowments."
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.