ಸಿಂಡಿಕೇಟ್ ಬ್ಯಾಂಕ್

ಸಿಂಡಿಕೇಟ್ ಬ್ಯಾಂಕ್ ಮದ್ಯಮ ಗಾತ್ರದ ಬ್ಯಾಂಕ್. ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸಕ್ರಿಯವಾಗಿದೆ. ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕ್ 2006-07 ನೇ ಸಾಲಿನಲ್ಲಿ 716 ಕೋಟಿ ಲಾಭ ಗಳಿಸಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಬ್ಯಾಂಕ್ ಅಧ್ಯಕ್ಷ ಸಿಪಿ ಸ್ವರ್ಣಕಾರ್ ಇದನ್ನು ಪ್ರಕಟಿಸಿದರು. ಬ್ಯಾಂಕ್ ತನ್ನ ಜಾಗತಿಕ ವ್ಯವಹಾರವನ್ನು 1,31, 473 ಕೋಟಿ ರೂಗಳಿಗೇರಿಸಿದೆ. ಅದು 1519 ಶಾಖೆಗಳನ್ನು ಸಿಬಿಎಸ್ ಜಾಲಕ್ಕೆ ಸೇರ್ಪಡೆಗೊಳಿಸಿದೆ. 2006 ಮಾರ್ಚ್ ಕೊನೆಯವಾರದಲ್ಲಿ 53, 624 ಕೋಟಿ ರೂ ಠೇವಣಿಯನ್ನು ,2007ನೇ ಸಾಲಿನ ಕೊನೆಯಲ್ಲಿ 78634 ಕೋಟಿಗೆ ಹೆಚ್ಚಿಸುವ ಮೂಲಕ ಶೇ 46.64 ವಾರ್ಷಿಕ ಪ್ರಗತಿ ಸಾಧಿಸಿದೆ. ಈ ಸಾಲಿನಲ್ಲಿ ಬ್ಯಾಂಕ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಖಾತೆದಾರರು ತಮ್ಮ ಖಾತೆಗಳನ್ನು ತೆರೆದಿದ್ದಾರೆ. ಬ್ಯಾಂಕ್ ಈ ಬಾರಿ ಶೇ 13 ಡಿವಿಡೆಂಡ್ ನೀಡಿದೆ.2007-08ನೇ ಸಾಲಿನಲ್ಲಿ ಹೊಸದಾಗಿ ತೆರೆಯಲಾಗುವ ಖಾತೆಗಳಿಂದ ಕಡಿಮೆ ವೆಚ್ಚದ ಠೇವಣಿಯಲ್ಲಿ ಏರಿಕೆ ಸಾಧಿಸಲಿದೆ ಎಂದು ಹೇಳಿದರು.

Syndicate
ಪ್ರಕಾರಸಾರ್ವಜನಿಕ ಉದ್ಯಮ
ಸ್ಥಾಪನೆಉಡುಪಿ, ೧೯೨೫ (as Canara Industrial and Banking Syndicate Limited)
ಮುಖ್ಯ ಕಾರ್ಯಾಲಯಮಣಿಪಾಲ, ಕರ್ನಾಟಕ, ಭಾರತ
ಪ್ರಮುಖ ವ್ಯಕ್ತಿ(ಗಳು)Madhukant Girdharilal Sanghvi
(Chairman& MD)
ಉದ್ಯಮಬ್ಯಾಂಕಿಂಗ್
ಹಣಕಾಸು ಸೇವೆಗಳು
ಉತ್ಪನಹಣಕಾಸು ಮತ್ತು ವಿಮೆ
ಗ್ರಾಹಕ ಸೇವೆಗಳು
ಸಾಂಸ್ಥಿಕ ಸೇವೆಗಳು
Investment Banking
Investment Management
Private Equity
Mortgages
Credit Cards
ಆದಾಯ ೧೧,೦೦೦ crore (US$೨.೪೪ billion) (2010)
ಉದ್ಯೋಗಿಗಳು25,569 (2010)
ಅಂತರಜಾಲ ತಾಣSyndicatebank.in

ಇದನ್ನೂ ನೋಡಿ

ಉಲ್ಲೇಖ

<references/ >

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.