ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ೧೯೦೬ರಲ್ಲಿ ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಸ್ಥಾಪಿತವಾಯಿತು. ಅಮ್ಮೆಂಬಾಳ್ ಸುಬ್ಬರಾವ್ ಪೈ ಇದರ ಸ್ಥಾಪಕರು. ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕೆನರಾ ಬ್ಯಾಂಕ್ ಸಹ ಒಂದು. ಸಂಸ್ಥೆಯ ಹೆಸರನ್ನು ಕೆನರಾ ಬ್ಯಾಂಕ್ ಎಂದು ೧೯೧೦ರಲ್ಲಿ ಬದಲಾಯಿಸಲಾಯಿತು. ಇದನ್ನು ೧೯ ಜುಲೈ, ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು.೨೦೦೫ರ ಇಸವಿಯಂತೆ,ಬ್ಯಾಂಕ್ ೨೫೦೮ ಶಾಖೆಗಳನ್ನು ಹೊಂದಿದೆ. ಭಾರತವಲ್ಲದೇ ಲಂಡನ್,ಮಾಸ್ಕೋ,ಹಾಂಗ್‌ಕಾಂಗ್,ದೋಹಾ,ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ.

ಕೆನರಾ ಬ್ಯಾಂಕ್
ಪ್ರಕಾರಬ್ಯಾಂಕ್
ಸ್ಥಾಪನೆಮಂಗಳೂರ, ೧೯೦೬(ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ)
ಮುಖ್ಯ ಕಾರ್ಯಾಲಯಕೆನರಾ ಬ್ಯಾಂಕ್ ೧೨೨,
ಜಿ.ಸಿ. ರೋಡ
ಬೆಂಗಳೂರ - ೫೬೦ ೦೦೨
ಪ್ರಮುಖ ವ್ಯಕ್ತಿ(ಗಳು)ಎ.ಸಿ. ಮಹಾಜನ್, ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ
ಉದ್ಯಮಬ್ಯಾಂಕ್
ಉತ್ಪನಸಾಲ
ಆದಾಯ US$ () billion (2008)
ನಿವ್ವಳ ಆದಾಯ US$ () billion (2008)
ಒಟ್ಟು ಆಸ್ತಿ US$ () billion (2008)
ಉದ್ಯೋಗಿಗಳು()
ಅಂತರಜಾಲ ತಾಣwww.canarabank.com


ಇದನ್ನೂ ನೋಡಿ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.