ಲಕ್ಸೆಂಬೊರ್ಗ್
ಲಕ್ಸೆಂಬರ್ಗ್ ಪಶ್ಚಿಮ ಯುರೋಪ್‌ನಲ್ಲಿನ ಒಂದು ಪುಟ್ಟ ರಾಷ್ಟ್ರ. ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಲಕ್ಸೆಂಬರ್ಗ್ ಜರ್ಮನಿ, ಫ್ರಾನ್ಸ್ ಮತ್ತು ಬೆಲ್ಜಿಯಂಗಳ ನಡುವೆ ಹುದುಗಿದೆ. ಲಕ್ಸೆಂಬರ್ಗ್ ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿರುವ ರಾಷ್ಟ್ರವಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚಿನ ತಲಾವಾರು ಆಂತರಿಕ ಉತ್ಪನ್ನ ಹೊಂದಿದೆ.
ಧ್ಯೇಯ: "Mir wëlle bleiwe wat mir sinn" "We want to remain what we are" | |
ರಾಷ್ಟ್ರಗೀತೆ: Ons Hémécht "Our Homeland" | |
![]() Location of Luxembourg | |
ರಾಜಧಾನಿ | Luxembourg |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಫ್ರೆಂಚ್, ಜರ್ಮನ್, ಲಕ್ಸೆಂಬರ್ಗಿಷ್ |
ಸರಕಾರ | ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ |
- ಗ್ರಾಂಡ್ ಡ್ಯೂಕ್ | ಗ್ರಾಂಡ್ ಡ್ಯೂಕ್ ಹೆನ್ರಿ |
- ಪ್ರಧಾನಿ | ಜಾನ್-ಕ್ಲಾದ್ ಜಂಕರ್ |
ಐತಿಹಾಸಿಕ | |
- ಸ್ವಾತಂತ್ರ್ಯ | ಜೂನ್ 9 1815 |
ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮಾರ್ಚ್ 25 1957 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 2,586.4 ಚದರ ಕಿಮಿ ; (175ನೆಯದು) |
998.6 ಚದರ ಮೈಲಿ | |
- ನೀರು (%) | ಅತ್ಯಲ್ಪ |
ಜನಸಂಖ್ಯೆ | |
- 2007ರ ಅಂದಾಜು | 480,222 (171st) |
- 2001ರ ಜನಗಣತಿ | 439,539 |
- ಸಾಂದ್ರತೆ | 186 /ಚದರ ಕಿಮಿ ; (59ನೆಯದು) 481 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | $32.6 ಬಿಲಿಯನ್ (97ನೆಯದು) |
- ತಲಾ | $81,511(2006) (1ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
0.945 (12ನೆಯದು) – ಉನ್ನತ |
ಕರೆನ್ಸಿ | ಯೂರೊ (EUR ) |
ಸಮಯ ವಲಯ | CET (UTC+1) |
- ಬೇಸಿಗೆ (DST) | CEST (UTC+2) |
ಅಂತರ್ಜಾಲ TLD | .lu |
ದೂರವಾಣಿ ಕೋಡ್ | +352 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.