ರಿಯೋ ಡಿ ಜನೈರೊ

ರಿಯೋ ಡಿ ಜನೈರೊ (ಜನವರಿಯ ನದಿ) ಸಾವೊ ಪಾಲೊ ನಂತರದ ಬ್ರೆಜಿಲ್ ದೇಶ ಮತ್ತು ದಕ್ಷಿಣ ಅಮೇರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ. ಇದು ರಿಯೋ ಡಿ ಜನೈರೊ ರಾಜ್ಯದ ರಾಜಧಾನಿ ಕೂಡ ಆಗಿದೆ. ೧೭೬೩ರಿಂದ ೧೯೬೦ರ ವರೆಗೆ ಇದು ಬ್ರೆಜಿಲ್ ದೇಶದ ರಾಜಧಾನಿಯಾಗಿತ್ತು. ಸಾಮಾನ್ಯವಾಗಿ ರಿಯೋ ಎಂದು ಕರೆಯಲ್ಪಡುವ ಈ ನಗರ ಅದ್ಭುತ ನಗರ ಎಂದೇ ಪ್ರಖ್ಯಾತಿ ಪಡೆದಿದೆ.

{{#if:|

ರಿಯೋ ಡಿ ಜನೈರೊ
  ಪುರಸಭೆ  
ರಿಯೋ ಡಿ ಜನೈರೊ
ರಿಯೋ ಡಿ ಜನೈರೊ

ಬಾವುಟ

ಮುದ್ರೆ
ಅಡ್ಡಹೆಸರು(ಗಳು): Cidade Maravilhosa ("ಅದ್ಭುತ ನಗರ")
ರಿಯೋ ಡಿ ಜನೈರೊ
ರಿಯೋ ಡಿ ಜನೈರೊ
Location of ರಿಯೋ ಡಿ ಜನೈರೊ
ರೇಖಾಂಶ: 22°54′30″S 43°11′47″W
ದೇಶ  Brazil
ಪ್ರದೇಶ ದಕ್ಷಿಣ-ಪೂರ್ವ
ರಾಜ್ಯ ರಿಯೋ ಡಿ ಜನೈರೊ
ಸ್ಥಾಪನೆ ಮಾರ್ಚ್ ೧, ೧೫೬೫
ಸರ್ಕಾರ
 - ಮೇಯರ್ ಎಡುವರ್ಡೊ ಪೇಸ್ (೨೦೦೯–೨೦೧೨)
ವಿಸ್ತೀರ್ಣ
 - ಪುರಸಭೆ ೧,೨೬೦ ಚದರ ಕಿಮಿ (೪೮೬.೫ ಚದರ ಮೈಲಿ)
ಜನಸಂಖ್ಯೆ (೨೦೦೭)
 - ಪುರಸಭೆ
 - ಸಾಂದ್ರತೆ ೪,೭೮೧/ಚದರ ಕಿಮಿ (೧೨,೩೮೨.೭/ಚದರ ಮೈಲಿ)
 - ಮಹಾನಗರ ೧೪
{{{language}}} {{{ಭಾಷೆ}}}
ಕಾಲಮಾನ BST (UTC-3)
 - ಬೇಸಿಗೆ (DST) BDT (UTC-2)
ಹೆಚ್.ಡಿ.ಐ (೨೦೦೦) 0.842 – ಉತ್ತಮ
ಅಂತರ್ಜಾಲ ತಾಣ: ರಿಯೋ ಡಿ ಜನೈರೊ ನಗರ

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.