ಭಾರತದಲ್ಲಿ ವಿಧಾನಸಭೆ ಚುನಾವಣೆಗಳು

ಚುನಾವಣೆಗಳ ಇತಿಹಾಸ

ಭಾರತದಲ್ಲಿ ರಾಜ್ಯ,ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆಯುತ್ತವೆ, ವಿಶೇಷ ಸಮದರ್ಭಗಳಲ್ಲಿ ಮಾತ್ರಾ ಅದಕ್ಕೂಮುಂಚೆ ನೆಡಯಬಹುದು. ಭಾರತದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇತಿಹಾಸ

  • 1951 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 1954 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 1955 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 1998 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2003 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2004 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2005 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2006 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2007 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2008 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2009 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2010 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2011 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2012 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2013 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2014 ಭಾರತದಲ್ಲಿ ವಿಧಾನಸಭೆ ಚುನಾವಣೆ
  • 2015 ಭಾರತದಲ್ಲಿ ವಿಧಾನಸಭೆ ಚುನಾವಣೆ
  • ಭಾರತದ ಚುನಾವಣೆಗಳು 2016

ರಾಜ್ಯಗಳ ವಿಧಾನಸಭೆಗಳ ಫಲಿತಾಂಶಗಳು

ಭಾರತದಲ್ಲಿ ಇತ್ತೀಚಿನ ವಿಧಾನಸಭೆ ಚುನಾವಣೆ

ರಾಜ್ಯಕೊನೆಯ

ಚುನಾವಣೆ

ಫಲಿತಾಂಶದ ದಿನಾಂಕದೊಡ್ಡ /ಬಹುಮತ ಪಕ್ಷಮೈತ್ರಿಕೂಟ
ಆಂಧ್ರಪ್ರದೇಶ201416 ಮೇ 2014ತೆಲುಗು ದೇಶಂ ಪಕ್ಷಎನ್ಡಿಎ
ಅರುಣಾಚಲ ಪ್ರದೇಶ201416 ಮೇ 2014ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಆಂಧ್ರಪ್ರದೇಶ201416 ಮೇ 2014ತೆಲುಗು ದೇಶಂ ಪಕ್ಷಎನ್ಡಿಎ
ಅರುಣಾಚಲ ಪ್ರದೇಶ201416 ಮೇ 2014ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ಅಸ್ಸಾಂ201113 ಮೇ 2011ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ಬಿಹಾರ201024 ನವೆಂಬರ್ 2010ಜನತಾ ದಳ (ಸಂಯುಕ್ತ)---
ಛತ್ತೀಸ್‌ಘಡ್20138 ಡಿಸೆಂಬರ್ 2013ಭಾರತೀಯ ಜನತಾ ಪಾರ್ಟಿಎನ್ಡಿಎ
ಗೋವಾ20126 ಮಾರ್ಚ್ 2012ಭಾರತೀಯ ಜನತಾ ಪಾರ್ಟಿಎನ್ಡಿಎ
ಗುಜರಾತ್201220 ಡಿಸೆಂಬರ್ 2012ಭಾರತೀಯ ಜನತಾ ಪಾರ್ಟಿಎನ್ಡಿಎ
ಹರಿಯಾಣ201419 ಅಕ್ಟೋಬರ್ 2014ಭಾರತೀಯ ಜನತಾ ಪಾರ್ಟಿಎನ್ಡಿಎ
ಹಿಮಾಚಲ ಪ್ರದೇಶ201220 ಡಿಸೆಂಬರ್ 2012ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ಜಮ್ಮು ಮತ್ತು ಕಾಶ್ಮೀರ2014ಡಿಸೆಂಬರ್ 23 2014ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಎನ್ಡಿಎ
ಜಾರ್ಖಂಡ್201423 ಡಿಸೆಂಬರ್ 2014ಭಾರತೀಯ ಜನತಾ ಪಾರ್ಟಿಎನ್ಡಿಎ
ಕರ್ನಾಟಕ20137 ಮೇ 2013ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ಕೇರಳ201113 ಮೇ 2011ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಡಿಎಫ್
ಮಧ್ಯಪ್ರದೇಶ20138 ಡಿಸೆಂಬರ್ 2013ಭಾರತೀಯ ಜನತಾ ಪಾರ್ಟಿಎನ್ಡಿಎ
ಮಹಾರಾಷ್ಟ್ರ201419 ಅಕ್ಟೋಬರ್ 2014ಭಾರತೀಯ ಜನತಾ ಪಾರ್ಟಿಎನ್ಡಿಎ
ಮಣಿಪುರ20126 ಮಾರ್ಚ್ 2012ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ಮೇಘಾಲಯ201328 ಫೆಬ್ರುವರಿ 2013ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ಮಿಜೋರಾಂ20139 ಡಿಸೆಂಬರ್ 2013ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ನಾಗಾಲ್ಯಾಂಡ್201328 ಫೆಬ್ರುವರಿ 2013ನಾಗ ಪೀಪಲ್ಸ್ ಫ್ರಂಟ್ಎನ್ಡಿಎ
ಒಡಿಶಾ201416 ಮೇ 2014ಬಿಜು ಜನತಾ ದಳ---
ಪಂಜಾಬ್20126 ಮಾರ್ಚ್ 2012ಶಿರೋಮಣಿ ಅಕಾಲಿ ದಳಎನ್ಡಿಎ
ರಾಜಸ್ಥಾನ20138 ಡಿಸೆಂಬರ್ 2013ಭಾರತೀಯ ಜನತಾ ಪಾರ್ಟಿಎನ್ಡಿಎ
ಸಿಕ್ಕಿಂ201416 ಮೇ 2014ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗ---
ತಮಿಳುನಾಡು201113 ಮೇ 2011ಎಐಎಡಿಎಂಕೆ---
ತೆಲಂಗಾಣ201416 ಮೇ 2014ತೆಲಂಗಾಣ ರಾಷ್ಟ್ರ ಸಮಿತಿ---
ತ್ರಿಪುರ201328 ಫೆಬ್ರುವರಿ 2013ಕಮ್ಯುನಿಸ್ಟ್ ಪಕ್ಷ (ಎಂ)ಎಡರಂಗ
ಉತ್ತರ ಪ್ರದೇಶ20126 ಮಾರ್ಚ್ 2012ಸಮಾಜವಾದಿ ಪಕ್ಷ---
ಉತ್ತರಾಖಂಡ20126 ಮಾರ್ಚ್ 2012ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಯುಪಿಎ
ಪಶ್ಚಿಮ ಬಂಗಾಳ201113 ಮೇ 2011ತೃಣಮೂಲ ಕಾಂಗ್ರೆಸ್---
ದೆಹಲಿ *2015ಫೆಬ್ರವರಿ 10 2015ಆಮ್ ಆದ್ಮಿ ಪಕ್ಷ---
ಪುದುಚೇರಿ *201113 ಮೇ 2011ಅಖಿಲ ಭಾರತ ಎನ್.ಆರ್ ಕಾಂಗ್ರೆಸ್ಎನ್ಡಿಎ

ನೋಡಿ

ಪೂರಕ ಮಾಹಿತಿ

ಆಧಾರ

-https://en.wikipedia.org/wiki/State_Assembly_elections_in_India

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.