ಭಾರತದ ಮುಖ್ಯಮಂತ್ರಿಗಳು
ಭಾರತದಲ್ಲಿ ಮುಖ್ಯಮಂತ್ರಿ ರಾಜ್ಯದ ಸರಕಾರದ ಮುಖ್ಯಸ್ಥನಾಗಿರುತ್ತಾನೆ. ಮುಖ್ಯಮಂತ್ರಿಯು ರಾಜ್ಯದ ಕಾರ್ಯಾಂಗದ ಮುಖ್ಯಸ್ಥನಾಗಿರುತ್ತಾರೆ. ಮುಖ್ಯಮಂತ್ರಿಯನ್ನು ಆ ರಾಜ್ಯದ ವಿಧಾನ ಸಭೆಯಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದ ಶಾಸಕರು ಆರಿಸುತ್ತಾರೆ. ಇವರ ಅಧಿಕಾರಾವಧಿ ೫ ವರ್ಷ, ಪುನರಾಯ್ಕೆಯಾಗುವ ಅವಕಾಶವಿರುತ್ತದೆ. ರಾಜ್ಯಪಾಲರು ಸರಕಾರದ ಮುಖ್ಯಸ್ಥರಾಗಿದ್ದು, ಆದರೆ ಅವರ ಕಾರ್ಯ ಸಲಹಾಕಾರ ಮಾತ್ರವಾಗಿದ್ದು, ಸರಕಾರದ ಅಧಿಸೂಚನೆಗಳಿಗೆ ಸಹಿ ಹಾಕುವದು ಮತ್ತು ಸಲಹೆ ಕೊಡುವದು ಮಾತ್ರವಾಗಿರುತ್ತದೆ.
ಕೆಳಗಿನ ಕೋಷ್ಟಕ ಭಾರತದ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಹೆಸರುಗಳನ್ನು ಸೂಚಿಸುತ್ತದೆ.
ಭಾರತದಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಮುಖ್ಯಮಂತ್ರಿಗಳ ಪಟ್ಟಿ
ರಾಜ್ಯ / ಕೇಂದ್ರಾಡಳಿತ ಪ್ರದೇಶ | ಹೆಸರು[1] | ಚಿತ್ರ | ಅಧಿಕಾರ ಸ್ವೀಕರಿಸಿದ ದಿನಾಂಕ | ಪಕ್ಷ[lower-alpha 1] | Ref |
---|---|---|---|---|---|
ಆಂಧ್ರಪ್ರದೇಶ | ವೈ. ಎಸ್. ಜಗನ್ಮೋಹನ್ ರೆಡ್ಡಿ | ![]() |
30 ಮೇ 2019 | ವೈ. ಎಸ್. ಆರ್. ಕಾಂಗ್ರೆಸ್ | [2] |
ಅರುಣಾಚಲ ಪ್ರದೇಶ | ಪೆಮಾ ಖಂಡು | ![]() |
17 ಜುಲೈ 2016 | ಭಾರತೀಯ ಜನತಾ ಪಕ್ಷ | [3][4] |
ಅಸ್ಸಾಂ | ಸರ್ಬಾನಂದ ಸೋನೋವಾಲ್ | ![]() |
24 ಮೇ 2016 | ಭಾರತೀಯ ಜನತಾ ಪಕ್ಷ | [5] |
ಬಿಹಾರ | ನಿತೀಶ್ ಕುಮಾರ್ | ![]() |
22 ಫೆಬ್ರುವರಿ 2015 | ಸಂಯುಕ್ತ ಜನತಾದಳ | [6] |
ಛತ್ತೀಸ್‌ಘಡ್ | ಭೂಪೇಶ್ ಬಘೇಲ್ | ![]() |
17 ಡಿಸೆಂಬರ್ 2018 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | [7] |
ದೆಹಲಿ[lower-alpha 2] | ಅರವಿಂದ್ ಕೇಜ್ರಿವಾಲ್ | ![]() |
14 ಫೆಬ್ರುವರಿ 2015 | ಆಮ್ ಆದ್ಮಿ ಪಾರ್ಟಿ | [8] |
ಗೋವಾ | ಪ್ರಮೋದ್ ಸಾವಂತ್ | ![]() |
19 ಮಾರ್ಚ್ 2019 | ಭಾರತೀಯ ಜನತಾ ಪಕ್ಷ | [9] |
ಗುಜರಾತ್ | ವಿಜಯ್ ರೂಪಾನಿ | ![]() |
7 ಆಗಸ್ಟ್ 2016 | ಭಾರತೀಯ ಜನತಾ ಪಕ್ಷ | [10] |
ಹರಿಯಾಣ | ಮನೋಹರ್ ಲಾಲ್ ಖಟ್ಟರ್ | ![]() |
26 ಅಕ್ಟೋಬರ್ 2014 | ಭಾರತೀಯ ಜನತಾ ಪಕ್ಷ | [11] |
ಹಿಮಾಚಲ ಪ್ರದೇಶ | ಜಯ್ ರಾಮ್ ಠಾಕೂರ್ | ![]() |
27 ಡಿಸೆಂಬರ್ 2017 | ಭಾರತೀಯ ಜನತಾ ಪಕ್ಷ | [12] |
ಝಾರ್ಖಂಡ್ | ರಘುಬರ್ ದಾಸ್ | ![]() |
28 ಡಿಸೆಂಬರ್ 2014 | ಭಾರತೀಯ ಜನತಾ ಪಕ್ಷ | [13] |
ಕರ್ನಾಟಕ | ಬಿ. ಎಸ್. ಯಡಿಯೂರಪ್ಪ | ![]() |
26 ಜುಲೈ 2019 | ಭಾರತೀಯ ಜನತಾ ಪಕ್ಷ | |
ಕೇರಳ | ಪಿಣರಾಯಿ ವಿಜಯನ್ | ![]() |
25 ಮೇ 2016 | ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ | [14] |
ಮಧ್ಯಪ್ರದೇಶ | ಕಮಲ್ ನಾಥ್ | ![]() |
17 ಡಿಸೆಂಬರ್ 2018 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | [15] |
ಮಹಾರಾಷ್ಟ್ರ | ಉದ್ಧವ್ ಠಾಕ್ರೆ | ![]() |
28 ನವೆಂಬರ್ 2019 | ಶಿವಸೇನೆ | |
ಮಣಿಪುರ | ಎನ್. ಬೀರೇನ್ ಸಿಂಗ್ | ![]() |
15 ಮಾರ್ಚ್ 2017 | ಭಾರತೀಯ ಜನತಾ ಪಕ್ಷ | [16] |
ಮೇಘಾಲಯ | ಕೊನ್ರಾಡ್ ಸಂಗ್ಮಾ | ![]() |
6 ಮಾರ್ಚ್ 2018 | ಇಂಡಿಯನ್ ನ್ಯಾಶನಲ್ ಪೀಪಲ್ಸ್ ಪಾರ್ಟಿ | [17] |
ಮಿಝೋರಂ | ಜೋರಾಮ್ಥಂಗಾ | ![]() |
15 ಡಿಸೆಂಬರ್ 2018 | ಮಿಜೋ ನ್ಯಾಶನಲ್ ಫ್ರಂಟ್ | [18] |
ನಾಗಾಲ್ಯಾಂಡ್ | ನೈಫಿಯೂ ರಿಯೋ | ![]() |
8 ಮಾರ್ಚ್ 2018 | ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ | [19] |
ಒರಿಸ್ಸಾ | ನವೀನ್ ಪಟ್ನಾಯಕ್ | ![]() |
5 ಮಾರ್ಚ್ 2000 | ಬಿಜು ಜನತಾದಳ | [20] |
ಪಾಂಡಿಚೆರಿ | ವಿ. ನಾರಾಯಣಸಾಮಿ | ![]() |
6 ಜೂನ್ 2016 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | [21] |
ಪಂಜಾಬ್ | ಅಮರಿಂದರ್ ಸಿಂಗ್ | ![]() |
16 ಮಾರ್ಚ್ 2017 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | [22] |
ರಾಜಸ್ಥಾನ | ಅಶೋಕ್ ಗೆಹ್ಲೋಟ್ | ![]() |
17 ಡಿಸೆಂಬರ್ 2018 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | [23] |
ಸಿಕ್ಕಿಂ | ಪ್ರೇಮ್ ಸಿಂಗ್ ತಮಾಂಗ್ | ![]() |
27 ಮೇ 2019 | ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ | [24] |
ತಮಿಳುನಾಡು | ಎಡಪ್ಪಾಡಿ ಕೆ. ಪಳನಿಸ್ವಾಮಿ | ![]() |
16 ಫೆಬ್ರುವರಿ 2017 | ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ | [25] |
ತೆಲಂಗಾಣ | ಕೆ. ಚಂದ್ರಶೇಖರ್ ರಾವ್ | ![]() |
2 ಜೂನ್ 2014 | ತೆಲಂಗಾಣ ರಾಷ್ಟ್ರ ಸಮಿತಿ | [26] |
ತ್ರಿಪುರ | ಬಿಪ್ಲಬ್ ಕುಮಾರ್ ದೇಬ್ | ![]() |
9 ಮಾರ್ಚ್ 2018 | ಭಾರತೀಯ ಜನತಾ ಪಕ್ಷ | [27] |
ಉತ್ತರ ಪ್ರದೇಶ | ಯೋಗಿ ಆದಿತ್ಯನಾಥ್ | ![]() |
19 ಮಾರ್ಚ್ 2017 | ಭಾರತೀಯ ಜನತಾ ಪಕ್ಷ | [28] |
ಉತ್ತರಾಖಂಡ | ತ್ರಿವೇಂದ್ರ ಸಿಂಗ್ ರಾವತ್ | ![]() |
18 ಮಾರ್ಚ್ 2017 | ಭಾರತೀಯ ಜನತಾ ಪಕ್ಷ | [29] |
ಪಶ್ಚಿಮ ಬಂಗಾಳ | ಮಮತಾ ಬ್ಯಾನರ್ಜಿ | ![]() |
20 ಮೇ 2011 | ತೃಣಮೂಲ ಕಾಂಗ್ರೆಸ್ | [30] |
- ಈ ಪಟ್ಟಿಯು ಮುಖ್ಯಮಂತ್ರಿಗಳ ಅಧಿಕೃತ ಪಕ್ಷವನ್ನು ಸೂಚಿಸುತ್ತದೆ. ಕೆಲವು ಪಕ್ಷಗಳು ಇತರೆ ಪಕ್ಷಗಳ ಜೊತೆಯಲ್ಲಿ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿರುವುದೂ ಉಂಟು.
- ದೆಹಲಿ ಮತ್ತು ಪಾಂಡಿಚೇರಿ ಭಾರತ ಸರ್ಕಾರದ ಆಡಳಿತಕ್ಕೆ ಒಳಪಟ್ಟ ಕೇಂದ್ರಾಡಳಿತ ಪ್ರದೇಶಗಳಾದರೂ ಚುನಾಯಿತ ವಿಧಾನಸಭೆ ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವ ಸಂಪುಟವನ್ನೂ ಹೊಂದಿವೆ.
ನೋಡಿ
- Chief Ministers. India.gov.in. Retrieved on 3 September 2015.
- "Jagan Mohan Reddy takes oath as Andhra Pradesh CM". The Economic Times. Press Trust of India. 30 May 2019.
- "Pema Khandu sworn in as Chief Minister of Arunachal Pradesh". The Hindu. 17 July 2016.
- "BJP forms govt in Arunachal Pradesh". The Hindu. 31 December 2016.
- "Sarbananda Sonowal sworn in as first BJP CM of Assam". The Hindu. 24 May 2016.
- Kumar, Arun (27 July 2017). "Grand Alliance to NDA: Nitish Kumar changes partner, continues as Bihar CM". Hindustan Times (in ಇಂಗ್ಲಿಷ್). Patna. Retrieved 27 July 2017.
- "Bhupesh Baghel sworn in as Chief Minister of Chhattisgarh". The Hindu. 17 December 2018.
- Smriti Kak Ramachandran, Shubhomoy Sikdar. "Kejriwal promises to make Delhi graft-free in 5 years". The Hindu. 14 February 2015.
- Murari Shetye. "Goa speaker Pramod Sawant succeeds Parrikar as CM" The Times of India. 19 March 2019.
- Mahesh Langa. "Vijay Rupani sworn in; Gujarat Cabinet bears Shah’s stamp". The Hindu. 7 August 2016.
- Sarabjit Pandher. "Khattar sworn in". The Hindu. 26 October 2014.
- "Jai Ram Thakur sworn in as Himachal Chief Minister". The Indian Express. 27 December 2017.
- Amarnath Tewary. "Raghuvar Das assumes office as CM". The Hindu. 28 December 2014.
- C. Gouridasan Nair. "Pinarayi takes charge as Kerala Chief Minister". The Hindu. 25 May 2016.
- "Kamal Nath sworn in as Madhya Pradesh Chief Minister". The Hindu. 17 December 2018.
- Isha Gupta. "BJP leader Biren Singh sworn in as Manipur Chief Minister". India Today. 15 March 2017.
- Shiv Sahay Singh. "Conrad Sangma sworn-in as Meghalaya CM". The Hindu. 6 March 2018.
- Rahul Karmakar. "Zoramthanga sworn in Mizoram Chief Minister". The Hindu. 15 December 2018.
- Rahul Karmakar. "Neiphiu Rio takes charge as Nagaland Chief Minister again". The Hindu. 8 March 2018.
- N. Ramdas. "Naveen Govt. installed". The Hindu. 6 March 2000.
- "Puducherry: V Narayanasamy sworn in as Chief Minister". The Indian Express. 6 June 2016.
- "Amarinder Singh sworn in as Punjab CM". The Hindu. 17 March 2017.
- "Rajasthan: Gehlot, Pilot sworn in as CM, Deputy CM". The Hindu. 17 December 2018.
- Shiv Sahay Singh. "P.S. Golay sworn in as Sikkim Chief Minister". The Hindu. 27 May 2019.
- T. Ramakrishnan. "Edappadi Palaniswami sworn in as Tamil Nadu Chief Minister". The Hindu. 17 February 2017.
- K. Srinivas Reddy. "KCR sworn in; heads cabinet of 11 ministers". The Hindu. 2 June 2014.
- Rahul Karmakar. "Biplab Kumar Deb sworn in as Tripura CM". The Hindu. 9 March 2018.
- "Yogi Adityanath takes oath as Uttar Pradesh Chief Minister". The Hindu. 19 March 2017.
- Kavita Upadhyay. "Trivendra Singh Rawat takes oath as Uttarakhand Chief Minister". The Hindu. 18 March 2017.
- "Mamata, 37 Ministers sworn in". The Hindu. 21 May 2011.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.