ಬಾ ನಲ್ಲೆ ಮಧುಚಂದ್ರಕೆ
ಬಾ ನಲ್ಲೆ ಮಧುಚಂದ್ರಕೆ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರದ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್ ಮತ್ತು ನಿರ್ಮಾಪಕರು ಊರ್ಮಿಳಾ ಬಾಬು.
ಬಾ ನಲ್ಲೆ ಮಧುಚಂದ್ರಕೆ | |
---|---|
ಬಾ ನಲ್ಲೆ ಮಧುಚಂದ್ರಕೆ | |
ನಿರ್ದೇಶನ | ನಾಗತಿಹಳ್ಳಿ ಚಂದ್ರಶೇಖರ್ |
ನಿರ್ಮಾಪಕ | ಊರ್ಮಿಳಾ ಬಾಬು |
ಪಾತ್ರವರ್ಗ | ಕೆ.ಶಿವರಾಂ ನಂದಿನಿ ಪ್ರಕಾಶ್ ರೈ, ಮಾನು, ಪದ್ಮಾಕುಮುಟ, ದತ್ತಾತ್ರಯ, ಭಾರ್ಗವಿ ನಾರಾಯಣ್, ಸುಂದರ್ ರಾಜ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಮಹೇಂದ್ರ |
ಬಿಡುಗಡೆಯಾಗಿದ್ದು | ೧೯೯೩ |
ಚಿತ್ರ ನಿರ್ಮಾಣ ಸಂಸ್ಥೆ | ದೃಶ್ಯ ಕಾವ್ಯ ಫಿಲಂಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |

This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.