ಬಲ್ಗೇರಿಯ

ಬಲ್ಗೇರಿಯ (България, ಅಧಿಕೃತವಾಗಿ ಬಲ್ಗೇರಿಯ ಗಣರಾಜ್ಯ (Република България, ಪೂರ್ವ ಯುರೋಪ್ನ ಒಂದು ದೇಶ. ಇದರ ಉತ್ತರಕ್ಕೆ ರೊಮಾನಿಯ, ಪಶ್ಚಿಮಕ್ಕೆ ಸೆರ್ಬಿಯ ಮತ್ತು ಮ್ಯಾಸೆಡೋನಿಯ ಗಣರಾಜ್ಯ, ದಕ್ಷಿಣಕ್ಕೆ ಗ್ರೀಸ್ ಮತ್ತು ಟರ್ಕಿ ದೇಶಗಳಿವೆ. ಇದರ ಪೂರ್ವಕ್ಕೆ ಕಪ್ಪು ಸಮುದ್ರವಿದೆ. ಪ್ರಾಚೀನ ಕಾಲದ ಥ್ರಾಸ್, ಮೊಸಿಯ ಮತ್ತು ಮ್ಯಾಸೆಡೊನಿಯಗಳ ಪ್ರದೇಶದಲ್ಲಿ ಈಗ ಬಲ್ಗೇರಿಯ ಇದೆ.

    Република България
    ರೆಪುಬ್ಲಿಕ ಬಲ್ಗೆರಿಯ

    ಬಲ್ಗೇರಿಯ ಗಣರಾಜ್ಯ
    [[Image:|85px|ಬಲ್ಗೇರಿಯ ಗಣರಾಜ್ಯ ದೇಶದ ಲಾಂಛನ]]
    ಧ್ವಜ ಲಾಂಛನ
    ಧ್ಯೇಯ: Съединението прави силата (ಬಲ್ಗೇರಿಯನ್)
    "ಒಗ್ಗಟ್ಟಿನಿಂದ ಬಲ"1
    ರಾಷ್ಟ್ರಗೀತೆ: Мила Родино (ಬಲ್ಗೇರಿಯನ್)
    ಪ್ರಿಯ ಮಾತೃಭೂಮಿ

    Location of ಬಲ್ಗೇರಿಯ ಗಣರಾಜ್ಯ

    ರಾಜಧಾನಿ ಸೊಫಿಯ
    42°41′N 23°19′E
    ಅತ್ಯಂತ ದೊಡ್ಡ ನಗರ ರಾಜಧಾನಿ
    ಅಧಿಕೃತ ಭಾಷೆ(ಗಳು) ಬಲ್ಗೇರಿಯನ್
    ಸರಕಾರ ಸಂಸದೀಯ ಗಣರಾಜ್ಯ
     - ರಾಷ್ಟ್ರಪತಿ ಜಾರ್ಜಿ ಪಾರ್ವನೋವ್
     - ಪ್ರಧಾನ ಮಂತ್ರಿ ಸೆರ್ಗೈ ಸ್ಟಾನಿಶೇವ್
    ಸ್ಥಾಪನೆ  
     - ಮೊದಲ ಬಾರಿಗೆ೬೩೨, ೬೮೧ (ವಿವಾದಿತ) 
     - ಕೊನೆ ಸ್ವತಂತ್ರ ದೇಶವಾಗಿ2೧೩೯೬ 
     - ಒಟ್ಟೊಮಾನ್ ಸಾಮ್ರ್ಯಾಜ್ಯದಿಂದ ಸ್ವಾತಂತ್ರ್ಯ೧೮೭೮ 
     - ರುಮೇಲಿಯದೊಂದಿಗೆ ಏಕೀಕರಣ೧೮೮೫ 
     - ಅಧಿಕೃತ ಸ್ವಾತಂತ್ರ್ಯ೧೯೦೮ 
    ಯುರೋಪಿನ ಒಕ್ಕೂಟ
    ಸೇರಿದ ದಿನಾಂಕ
    ಜನವರಿ ೧, ೨೦೦೭
    ವಿಸ್ತೀರ್ಣ  
     - ಒಟ್ಟು ವಿಸ್ತೀರ್ಣ110910 ಚದರ ಕಿಮಿ ;  (104th)
     42823 ಚದರ ಮೈಲಿ 
     - ನೀರು (%)0.3
    ಜನಸಂಖ್ಯೆ  
     - ೨೦೦೮ರ ಅಂದಾಜು7,277,856 (93rd)
     - ೧೯೮೯ರ ಜನಗಣತಿ 9,009,018
     - ಸಾಂದ್ರತೆ 70 /ಚದರ ಕಿಮಿ ;  (124th)
    185 /ಚದರ ಮೈಲಿ 
    ರಾಷ್ಟ್ರೀಯ ಉತ್ಪನ್ನ (PPP) ೨೦೦೮ರ ಅಂದಾಜು
     - ಒಟ್ಟು$92,559 billion (63th)
     - ತಲಾ$12,640 (65th)
    ಮಾನವ ಅಭಿವೃದ್ಧಿ
    ಸೂಚಿಕ
    (೨೦೦೭)
    0.824 (53rd)  ಉತ್ತಮ
    ಕರೆನ್ಸಿ ಲೆವ್3 (BGN)
    ಸಮಯ ವಲಯ EET (UTC+2)
     - ಬೇಸಿಗೆ (DST) EEST (UTC+3)
    ಅಂತರ್ಜಾಲ TLD .bg4
    ದೂರವಾಣಿ ಕೋಡ್ +359
    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.