ಪ್ರೇಮಿಗಳ ಸವಾಲ್ (ಚಲನಚಿತ್ರ)
ಪ್ರೇಮಿಗಳ ಸವಾಲ್, ವಿ.ಸೋಮಶೇಖರ್ ನಿರ್ದೇಶನ ಮತ್ತು ಫಿಲ್ಮ್ ಕೋ. ನಿರ್ಮಾಪಣ ಮಾಡಿರುವ ೧೯೮೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್,ರವಿಚಂದ್ರನ್[1] ಮತ್ತು ಅರ್ಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[2]
ಪ್ರೇಮಿಗಳ ಸವಾಲ್ (ಚಲನಚಿತ್ರ) | |
---|---|
ಪ್ರೇಮಿಗಳ ಸವಾಲ್ | |
ನಿರ್ದೇಶನ | ವಿ.ಸೋಮಶೇಖರ್ |
ನಿರ್ಮಾಪಕ | ಫಿಲ್ಮ್ ಕೋ. |
ಪಾತ್ರವರ್ಗ | ಪ್ರಭಾಕರ್, ರವಿಚಂದ್ರನ್, ಅರ್ಚನ, ವಜ್ರಮುನಿ |
ಸಂಗೀತ | ರಾಜನ್-ನಾಗೇಂದ್ರ |
ಛಾಯಾಗ್ರಹಣ | ಮಹೇಂದ್ರ |
ಬಿಡುಗಡೆಯಾಗಿದ್ದು | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ಫಿಲಮ್ಕೋ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಪಾತ್ರವರ್ಗ
- ನಾಯಕ(ರು) = ಪ್ರಭಾಕರ್, ರವಿಚಂದ್ರನ್
- ನಾಯಕಿ(ಯರು) = ಅರ್ಚನ
- ಪೋಷಕ ನಟರು = ವಜ್ರಮುನಿ
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.