ಪಂಪ ಪ್ರಶಸ್ತಿ

ಪಂಪ ಪ್ರಶಸ್ತಿ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು. ಇದನ್ನು ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವದು. ಕನ್ನಡದ ಪ್ರಥಮ ಆದಿಕವಿ ಪಂಪ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.

ಪಂಪ ಪ್ರಶಸ್ತಿ
ಪ್ರಶಸ್ತಿಯ ವಿವರ
ಮಾದರಿ ನಾಗರೀಕ
ವರ್ಗ ಸಾಹಿತ್ಯ
ಪ್ರಾರಂಭವಾದದ್ದು ೧೯೮೭
ಮೊದಲ ಪ್ರಶಸ್ತಿ ೧೯೮೭
ಕಡೆಯ ಪ್ರಶಸ್ತಿ ೨೦೧೩
ಒಟ್ಟು ಪ್ರಶಸ್ತಿಗಳು ೨೩
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಧನ ಪುರಸ್ಕಾರ ರೂ. ಒಂದು ಲಕ್ಷ (೧೯೮೭  ೨೦೦೭)
ರೂ. ಮೂರು ಲಕ್ಷ (೨೦೦೮  )
ವಿವರ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ
ಕರ್ನಾಟಕ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು ಷಡಕ್ಷರಪ್ಪ ಶೆಟ್ಟರ್

ಪಂಪ ಪ್ರಶಸ್ತಿ ಪಡೆದ ಮಹನೀಯರುಗಳು

#ಹೆಸರುವರ್ಷಕೃತಿ
ಕುವೆಂಪು ೧೯೮೭ಶ್ರೀ ರಾಮಾಯಣ ದರ್ಶನಂ
ತೀ. ನಂ. ಶ್ರೀಕಂಠಯ್ಯ೧೯೮೮ಭಾರತೀಯ ಕಾವ್ಯ ಮೀಮಾಂಸೆ
ಶಿವರಾಮ ಕಾರಂತ,೧೯೮೯ಮೈ ಮನಗಳ ಸುಳಿಯಲ್ಲಿ
ಸಂ. ಶಿ. ಭೂಸನೂರ ಮಠ,೧೯೯೦ಶೂನ್ಯ ಸಂಪಾದನೆಯ ಪರಾಮರ್ಶೆ
ಪು ತಿ ನರಸಿಂಹಾಚಾರ್೧೯೯೧ಶ್ರೀ ಹರಿಚರಿತೆ
ಎ.ಎನ್.ಮೂರ್ತಿರಾವ್೧೯೯೨ದೇವರು
ಗೋಪಾಲಕೃಷ್ಣ ಅಡಿಗ ೧೯೯೩ಸುವರ್ಣ ಪುತ್ಥಳಿ
ಸೇಡಿಯಾಪು ಕೃಷ್ಣಭಟ್ಟ೧೯೯೪ವಿಚಾರ ಪ್ರಪಂಚ
ಕೆ.ಎಸ್. ನರಸಿಂಹಸ್ವಾಮಿ ೧೯೯೫ದುಂಡು ಮಲ್ಲಿಗೆ
೧೦ಎಂ.ಎಂ.ಕಲಬುರ್ಗಿ೧೯೯೬ಸಮಗ್ರ ಸಾಹಿತ್ಯ
೧೧ಜಿ.ಎಸ್.ಶಿವರುದ್ರಪ್ಪ೧೯೯೭ಸಮಗ್ರ ಸಾಹಿತ್ಯ
೧೨ದೇಜಗೌ೧೯೯೮ಸಮಗ್ರ ಸಾಹಿತ್ಯ
೧೩ಚನ್ನವೀರ ಕಣವಿ೧೯೯೯ಸಮಗ್ರ ಸಾಹಿತ್ಯ
೧೪ಎಲ್. ಬಸವರಾಜು೨೦೦೦ಸಮಗ್ರ ಸಾಹಿತ್ಯ
೧೫ಪೂರ್ಣಚಂದ್ರ ತೇಜಸ್ವಿ೨೦೦೧ಸಮಗ್ರ ಸಾಹಿತ್ಯ
೧೬ಚಿದಾನಂದ ಮೂರ್ತಿ೨೦೦೨ಸಮಗ್ರ ಸಾಹಿತ್ಯ
೧೭ಚಂದ್ರಶೇಖರ ಕಂಬಾರ೨೦೦೩ಸಮಗ್ರ ಸಾಹಿತ್ಯ
೧೮ಎಚ್ ಎಲ್ ನಾಗೇಗೌಡ೨೦೦೪ಸಮಗ್ರ ಸಾಹಿತ್ಯ
೧೯ ಎಸ್.ಎಲ್.ಭೈರಪ್ಪ೨೦೦೫ಸಮಗ್ರ ಸಾಹಿತ್ಯ
೨೦ಜಿ.ಎಸ್.ಆಮೂರ [1]೨೦೦೬ಸಮಗ್ರ ಸಾಹಿತ್ಯ
೨೧ಯಶವಂತ ಚಿತ್ತಾಲ [2]೨೦೦೭ಸಮಗ್ರ ಸಾಹಿತ್ಯ
೨೨ಟಿ. ವಿ. ವೆಂಕಟಾಚಲ ಶಾಸ್ತ್ರಿ [3]೨೦೦೮ಸಮಗ್ರ ಸಾಹಿತ್ಯ
೨೩ಚಂಪಾ [4]೨೦೦೯ಸಮಗ್ರ ಸಾಹಿತ್ಯ
೨೪ಜಿ.ಎಚ್.ನಾಯಕ [5]೨೦೧೦ಸಮಗ್ರ ಸಾಹಿತ್ಯ
೨೫ ಬರಗೂರು ರಾಮಚಂದ್ರಪ್ಪ೨೦೧೧ಸಮಗ್ರ ಸಾಹಿತ್ಯ
೨೬ಡಾ.ಡಿ.ಎನ್.ಶಂಕರ ಭಟ್ಟ [6]೨೦೧೨ಸಮಗ್ರ ಸಾಹಿತ್ಯ
೨೭ಕಯ್ಯಾರ ಕಿಞ್ಞಣ್ಣ ರೈ [7]೨೦೧೩ಸಮಗ್ರ ಸಾಹಿತ್ಯ
೨೮ಪ್ರೊ. ಜಿ.ವೆಂಕಟಸುಬ್ಬಯ್ಯ೨೦೧೪ಕನ್ನಡ ನಿಘಂಟು [8]
೨೯ ಬಿ.ಎ.ಸನದಿ ೨೦೧೫ ಸಮಗ್ರ ಸಾಹಿತ್ಯ
೩೦ ಹಂ. ಪ. ನಾಗರಾಜಯ್ಯ[9] ೨೦೧೬ ಸಮಗ್ರ ಸಾಹಿತ್ಯ
೩೧ಕೆ.ಎಸ್.ನಿಸಾರ್ ಅಹಮದ್[10] ೨೦೧೭ ಸಮಗ್ರ ಸಾಹಿತ್ಯ
೩೨ ಷ.ಶೆಟ್ಟರ್‌[11] ೨೦೧೮ ಸಂಶೋಧನೆ

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.