ನೆದರ್‍ಲ್ಯಾಂಡ್ಸ್

ನೆದರ್‌ಲ್ಯಾಂಡ್ಸ್ ಪಶ್ಚಿಮ ಯುರೋಪಿನ ಒಂದು ರಾಷ್ಟ್ರ. ನೆದರ್‌ಲ್ಯಾಂಡ್ಸ್ ರಾಜ್ಯವು ಈ ಮುಖ್ಯ ಭೂಭಾಗದ ಜೊತೆಗೆ ಕೆರಿಬ್ಬಿಯನ್ ಪ್ರದೇಶದ ನೆದರ್‌ಲ್ಯಾಂಡ್ಸ್ ಆಂಟಿಲ್ಲ್ಸ್ ಮತ್ತು ಅರೂಬಾ ಗಳನ್ನು ಸಹ ಒಳಗೊಂಡಿದೆ. ನೆದರ್‌ಲ್ಯಾಂಡ್ಸ್‌ನ ಉತ್ತರ ಮತ್ತು ಪಶ್ಚಿಮದಲ್ಲಿ ಉತ್ತರ ಸಮುದ್ರವಿದ್ದರೆ (ನಾರ್ತ್ ಸೀ) ದಕ್ಷಿಣದಲ್ಲಿ ಬೆಲ್ಜಿಯಮ್ ಹಾಗೂ ಪೂರ್ವದಲ್ಲಿ ಜರ್ಮನಿ ದೇಶಗಳಿವೆ.

Koninkrijk der Nederlanden
ನೆದರ್ಲ್ಯಾಂಡ್ಸ್ ರಾಜ್ಯ
ಧ್ವಜ ಲಾಂಛನ
ಧ್ಯೇಯ: "Ik zal handhaven"'(ಡಚ್ )
"I shall stand fast"
ರಾಷ್ಟ್ರಗೀತೆ: "Het Wilhelmus"

Location of the Netherlands

ರಾಜಧಾನಿ ಆಮ್‌ಸ್ಟರ್‌ಡ್ಯಾಮ್
52°21′N 04°52′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಡಚ್ ಭಾಷೆ
ಸರಕಾರ ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
 - ರಾಣಿ ರಾಣಿ ಬಿಯಾಟ್ರಿಕ್ಸ್
 - ಪ್ರಧಾನಿ ಯಾನ್ ಪೀಟರ್ ಬಾಲ್ಕೆನೆಂಡ್
ಸ್ವಾತಂತ್ರ್ಯ ಸ್ಪೆಯ್ನ್ ನಿಂದ 
 - ಘೋಷಣೆಜುಲೈ 26 1581 
 - ಮಾನ್ಯತೆಜನವರಿ 30 1648 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮಾರ್ಚ್ 25 1957
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ41,526 ಚದರ ಕಿಮಿ ;  (134ನೆಯದು)
 16,033 ಚದರ ಮೈಲಿ 
 - ನೀರು (%)18.41
ಜನಸಂಖ್ಯೆ  
 - 2007ರ ಅಂದಾಜು16,402,835 (61ನೆಯದು)
 - ಸಾಂದ್ರತೆ 395 /ಚದರ ಕಿಮಿ ;  (15ನೆಯದು)
1,023 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2006ರ ಅಂದಾಜು
 - ಒಟ್ಟು$541 ಬಿಲಿಯನ್ (23ನೆಯದು)
 - ತಲಾ$35,078 (10ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2005)
0.953 (9ನೆಯದು)  ಉನ್ನತ
ಕರೆನ್ಸಿ ಯೂರೋ ( € ) (EUR)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .nl
ದೂರವಾಣಿ ಕೋಡ್ +31
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.