ನಿಕರಾಗುವ
ನಿಕಾರಾಗುವ (ಅಧಿಕೃತವಾಗಿ ನಿಕಾರಾಗುವ ಗಣರಾಜ್ಯ) ಮಧ್ಯ ಅಮೇರಿಕದ ಅತ್ಯಂತ ದೊಡ್ಡ ರಾಷ್ಟ್ರ. ಪ್ರಾತಿನಿಧಿಕ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿರುವ ನಿಕಾರಾಗುವ ಆ ಪ್ರದೇಶದಲ್ಲಿ ಅತಿ ವಿರಳ ಜನಸಂಖ್ಯೆಯನ್ನು ಹೊಂದಿದೆ. ನಿಕಾರಾಗುವದ ಉತ್ತರದಲ್ಲಿ ಹೊಂಡುರಾಸ್ ಮತ್ತು ದಕ್ಷಿಣಕ್ಕೆ ಕೋಸ್ಟ ರಿಕ ದೇಶಗಳಿವೆ. ಉಷ್ಣವಲಯದಲ್ಲಿನ ಈ ರಾಷ್ಟ್ರದ ಪಶ್ಚಿಮಕ್ಕೆ ಶಾಂತಸಾಗರ ಮತ್ತು ಪೂರ್ವದಲ್ಲಿ ಕೆರಿಬ್ಬಿಯನ್ ಸಮುದ್ರಗಳಿವೆ. ರಾಷ್ಟ್ರದ ರಾಜಧಾನಿ ಮನಾಗುವ ಹಾಗೂ ಅಧಿಕೃತ ಭಾಷೆ ಸ್ಪಾನಿಷ್.
ರಾಷ್ಟ್ರಗೀತೆ: ಸಾಲ್ವ್ ಅ ಟಿ ನಿಕಾರಾಗುವ | |
![]() Location of ನಿಕಾರಾಗುವ | |
ರಾಜಧಾನಿ | ಮನಾಗುವ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಸ್ಪಾನಿಷ್ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಡೇನಿಯೆಲ್ ಒರ್ಟೇಗಾ |
- ಉಪರಾಷ್ಟ್ರಪತಿ | ಜೈಮ್ ಮೊರಾಲೆಸ್ ಕರಾಜೋ |
ಸ್ವಾತಂತ್ರ್ಯ | ಸ್ಪೆಯ್ನ್ ನಿಂದ |
- ಘೋಷಿತ | ಸೆಪ್ಟೆಂಬರ್ 15, 1821 |
- ಮಾನ್ಯತೆ | ಜುಲೈ 25, 1850 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 129,494 ಚದರ ಕಿಮಿ ; (97ನೆಯದು) |
50,193 ಚದರ ಮೈಲಿ | |
- ನೀರು (%) | 7.14 |
ಜನಸಂಖ್ಯೆ | |
- July 2006ರ ಅಂದಾಜು | 5,603,000 (107ನೆಯದು) |
- 2005ರ ಜನಗಣತಿ | 5,142,098 |
- ಸಾಂದ್ರತೆ | 42 /ಚದರ ಕಿಮಿ ; (132ನೆಯದು) 109 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | $20,189 ಬಿಲಿಯನ್ (103ನೆಯದು) |
- ತಲಾ | $3,100 (128ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2006) |
![]() |
ಕರೆನ್ಸಿ | ಕಾರ್ಡೋಬಾ (NIO ) |
ಸಮಯ ವಲಯ | (UTC-6) |
ಅಂತರ್ಜಾಲ TLD | .ni |
ದೂರವಾಣಿ ಕೋಡ್ | +505 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.