ಜುಲೈ ೭
ಜುಲೈ ೭ - ಜುಲೈ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೮೮ನೇ ದಿನ(ಅಧಿಕ ವರ್ಷದಲ್ಲಿ ೧೮೯ನೇ ದಿನ). ಟೆಂಪ್ಲೇಟು:ಜುಲೈ ೨೦೧೯
ಪ್ರಮುಖ ಘಟನೆಗಳು
- ೧೯೭೮ - ಸಾಲೊಮನ್ ದ್ವೀಪಗಳು ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೮೦ - ಇರಾನ್ನಲ್ಲಿ ಶರಿಯ ಕಾನೂನು ಜಾರಿ.
ಜನನಗಳು
- ೧೮೪೩ - ಕ್ಯಾಮಿಲೊ ಗಾಲ್ಗಿ, ಇಟಲಿಯ ವೈದ್ಯ, ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೮೬೦ - ಗುಸ್ತಾವ್ ಮಾಹ್ಲರ್, ಆಸ್ಟ್ರಿಯದ ಸಂಗೀತ ರಚನಕಾರ.
ಮರಣಗಳು
- ೧೯೩೦ - ಆರ್ಥರ್ ಕಾನನ್ ಡೊಯ್ಲ್, ಸ್ಕಾಟ್ಲೆಂಡ್ನ ಲೇಖಕ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.