ಜಮೈಕ

ಜಮೈಕ ಗ್ರೇಟರ್ ಆಂಟಿಲ್ಸ್ ನಲ್ಲಿಯ ಒಂದು ದ್ವೀಪರಾಷ್ಟ್ರ. ಕೆರಿಬ್ಬಿಯನ್ ಸಮುದ್ರದಲ್ಲಿರುವ ಜಮೈಕ ದ್ವೀಪದ ಉದ್ದ ೨೩೪ ಕಿ.ಮೀ. ಮತ್ತು ಅಗಲ ೮೦ ಕಿ.ಮೀ.ಗಳಷ್ಟಿದೆ. ಇದು ಕ್ಯೂಬಾದ ದಕ್ಷಿಣಕ್ಕೆ ಸುಮಾರು ೧೪೫ ಕಿ.ಮೀ. ದೂರದಲ್ಲಿದೆ. ಜಮೈಕದ ಮೂಲನಿವಾಸಿಗಳು ಅರವಕಾನ್ ಭಾಷಿಕರಾಗಿದ್ದು ಅವರು ಈ ದ್ವೀಪವನ್ನು "ಚಿಲುಮೆಗಳ ನಾಡು" ಎಂಬರ್ಥ ಕೊಡುವ ಕ್ಸೇಮೈಕ ಎಂಬ ಹೆಸರಿನಿಂದ ಕರೆದರು. ಮೊದಲು ಸ್ಯಾಂಟಿಯಾಗೋ ಎಂಬ ಹೆಸರಿನಿಂದ ಸ್ಪೆಯ್ನ್ವಸಾಹತಾಗಿದ್ದ ಜಮೈಕ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.

ಜಮೈಕ
ಧ್ವಜ ಲಾಂಛನ
ಧ್ಯೇಯ: "ಹಲವಾದರೂ ಒಂದೇ ಜನತೆ"
ರಾಷ್ಟ್ರಗೀತೆ: "ನಮ್ಮ ಪ್ರೀತಿಯ ಜಮೈಕ ನಾಡು"

Location of ಜಮೈಕ

ರಾಜಧಾನಿ ಕಿಂಗ್ ಸ್ಟನ್
17°59′N 76°48′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಇಂಗ್ಲಿಷ್
ಸರಕಾರ ಸಾಂವಿಧಾನಿಕ ಅರಸೊತ್ತಿಗೆ (ಸಂಸದೀಯ ಪ್ರಜಾಸತ್ತೆ)
 - ರಾಣಿ ಎಲಿಜಬೆತ್-II
 - ಗವರ್ನರ್ ಜನರಲ್ ಕೆನ್ನೆತ್ ಹಾಲ್
 - ಪ್ರಧಾನಿ ಬ್ರೂಸ್ ಗೋಲ್ಡಿಂಗ್
ಸ್ವಾತಂತ್ರ್ಯ  
 - ಯು.ಕೆ.ಯಿಂದಆಗಸ್ಟ್ 6 1962 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ10,991 ಚದರ ಕಿಮಿ ;  (166ನೆಯದು)
 4,244 ) ಚದರ ಮೈಲಿ 
 - ನೀರು (%)1.5
ಜನಸಂಖ್ಯೆ  
 - July 2005ರ ಅಂದಾಜು2,651,000 (138ನೆಯದು)
 - ಸಾಂದ್ರತೆ 252 /ಚದರ ಕಿಮಿ ;  (49ನೆಯದು)
653 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$11.69 ಬಿಲಿಯನ್ (131ನೆಯದು)
 - ತಲಾ$4,300 (114ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
0.724 (104ನೆಯದು)  ಮಧ್ಯಮ
ಕರೆನ್ಸಿ ಜಮೈಕನ್ ಡಾಲರ್ (JMD)
ಸಮಯ ವಲಯ (UTC-5)
ಅಂತರ್ಜಾಲ TLD .jm
ದೂರವಾಣಿ ಕೋಡ್ +1 876
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.