ಗಂಧಕ

ಗಂಧಕ (Sulfur) ಒಂದು ಮೂಲವಸ್ತು. ಇದು ಭೂಮಿ ಯಲ್ಲಿ ಸ್ವತಂತ್ರವಾಗಿಯೂ, ಕಬ್ಬಿಣಮತ್ತು ಗಂಧಕದ ಮಿಶ್ರಣವಾದ ಪೈರೇಟ್ನ ರೂಪದಲ್ಲಿಯೂ ಹೇರಳವಾಗಿ ದೊರೆಯುತ್ತದೆ. ಇದು ಹಳದಿ ಬಣ್ಣವನ್ನು ಹೊಂದಿದೆ. ವಾಸನೆಯಾಗಲೀ, ರುಚಿಯಾಗಲೀ ಇಲ್ಲ. ಪ್ರಾಚೀನ ಗ್ರೀಕರಿಗೆ ಮತ್ತು ರೋಮನ್ರಿಗೆ ತಿಳಿದಿದ್ದ ಇದು ಮಾರ್ಜಕವಾಗಿಯೂ, ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗವಾಗುತ್ತಿತ್ತು. ಆಧುನಿಕ ಕಾಲದಲ್ಲಿ ಕೈಗಾರಿಕೆಗಳಲ್ಲಿ ಹಾಗೂ ಮದ್ದುಗುಂಡುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.

೧೬ ರಂಜಕಗಂಧಕಕ್ಲೋರೀನ್
O

S

Se
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಗಂಧಕ, S, ೧೬
ರಾಸಾಯನಿಕ ಸರಣಿಆಲೋಹಗಳು
ಗುಂಪು, ಆವರ್ತ, ಖಂಡ 16, 3, p
ಸ್ವರೂಪನಿಂಬೆ ಹಳದಿ ಸ್ಪಟಿಕ
ಅಣುವಿನ ತೂಕ32.065(5)g·mol1
ಋಣವಿದ್ಯುತ್ಕಣ ಜೋಡಣೆ[Ne] 3s2 3p4
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 6
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)(alpha) 2.07 g·cm3
ಸಾಂದ್ರತೆ (ಕೋ.ತಾ. ಹತ್ತಿರ)(beta) 1.96 g·cm3
ಸಾಂದ್ರತೆ (ಕೋ.ತಾ. ಹತ್ತಿರ)(gamma) 1.92 g·cm3
ದ್ರವಸಾಂದ್ರತೆ at ಕ.ಬಿ.1.819 g·cm3
ಕರಗುವ ತಾಪಮಾನ388.36 K
(115.21 °C, 239.38 °ಎಫ್)
ಕುದಿಯುವ ತಾಪಮಾನ717.8 K
(444.6 °C, 832.3 °F)
ಕ್ರಾಂತಿಬಿಂದು1314 K, 20.7 MPa
ಸಮ್ಮಿಲನದ ಉಷ್ಣಾಂಶ(mono) 1.727 kJ·mol1
ಭಾಷ್ಪೀಕರಣ ಉಷ್ಣಾಂಶ(mono) 45 kJ·mol1
ಉಷ್ಣ ಸಾಮರ್ಥ್ಯ(25 °C) 22.75 J·mol1·K1
ಆವಿಯ ಒತ್ತಡ
P/Pa1101001 k10 k100 k
at T/K375408449508591717
ಅಣುವಿನ ಗುಣಗಳು
ಸ್ಪಟಿಕ ಸ್ವರೂಪorthorhombic
ಆಕ್ಸಿಡೀಕರಣ ಸ್ಥಿತಿಗಳು6, 4, 2, 1 , -2
(strongly acidic oxide)
ವಿದ್ಯುದೃಣತ್ವ2.58 (Pauling scale)
ಅಣುವಿನ ತ್ರಿಜ್ಯ100 pm
ಅಣುವಿನ ತ್ರಿಜ್ಯ (ಲೆಖ್ಕಿತ)88 pm
ತ್ರಿಜ್ಯ ಸಹಾಂಕ102 pm
ವಾನ್ ಡೆರ್ ವಾಲ್ಸ್ ತ್ರಿಜ್ಯ180 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆno data
ವಿದ್ಯುತ್ ರೋಧಶೀಲತೆ(20 °C) (amorphous)
2×1015Ω·m
ಉಷ್ಣ ವಾಹಕತೆ(300 K) (amorphous)
0.205 W·m1·K1
ಸಗಟು ಮಾಪನಾಂಕ7.7 GPa
ಮೋಸ್ ಗಡಸುತನ2.0
ಸಿಎಎಸ್ ನೋಂದಾವಣೆ ಸಂಖ್ಯೆ7704-34-9
ಉಲ್ಲೇಖನೆಗಳು

ಧಾತುರೂಪದಲ್ಲಿ ಗಂಧಕ ನಿಸರ್ಗದಲ್ಲಿ ಕಂಡುಬರುವ ಅಂಶ (ಸ್ಥಳೀಯ ಗಂಧಕ) ಆಗಿರುತ್ತದೆ. ಆದರೆ ಸಲ್ಫೈಡ್ ಮತ್ತು ಸಲ್ಫೇಟ್ ಖನಿಜಗಳಾಗಿ ಸಂಯೋಜಿತ ರೂಪಗಳಲ್ಲಿ ಸಾಮಾನ್ಯವಾಗಿ ಮತ್ತು ಹೆಚ್ಚಾಗಿ ಸಂಭವಿಸುತ್ತದೆ. ಸ್ಥಳೀಯ ರೂಪದಲ್ಲಿ ಹೇರಳವಾಗಿ ಇದ್ದು ಈ ಗಂಧಕ ಪ್ರಾಚೀನ ಭಾರತ, ಪ್ರಾಚೀನ ಗ್ರೀಸ್, ಚೀನಾ ಮತ್ತು ಈಜಿಪ್ಟ್‍ನಲ್ಲಿ ಪ್ರಾಚೀನ ಕಾಲದಲ್ಲಿ ಅದರ ಉಪಯೋಗಗಳಾನ್ನು ನಮೂದಿಸಲಾಯಿತು. ಬೈಬಲ್‍ನಲ್ಲಿ, ಗಂಧಕವನ್ನು ಬ್ರಿಮ್‍ಸ್ಟೋನೆ ಎಂದು ಕರೆಯಲಾಗಿದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.