ಕಬ್ಬಿಣ
ಕಬ್ಬಿಣ (Iron)ಒಂದು ಮೂಲವಸ್ತು. ಮಾನವರಿಗೆ ತಿಳಿದ ಪ್ರಾಚೀನ ಲೋಹಗಳಲ್ಲಿ ಕಬ್ಬಿಣವೂ ಒಂದು. ತನ್ನ ಶುದ್ಧ ರೂಪದಲ್ಲಿ ಬೆಳ್ಳಿಯಂತೆ ಹೊಳಪುಳ್ಳ ಬಿಳಿ ಬಣ್ಣದ ಇದು ಶುದ್ಧ ರೂಪದಲ್ಲಿ ದೊರೆಯುವುದೇ ಇಲ್ಲ. ಎಲ್ಲಾ ಜೀವಿಗಳ ಬೆಳವಣಿಗೆಗೆ ಕಬ್ಬಿಣ ಅತ್ಯವಶ್ಯಕವಾಗಿದೆ. ಅಲ್ಯೂಮಿನಿಯಮ್ನಂತೆ ಸುಲಭವಾಗಿ ವಿವಿಧ ರೂಪಗಳಿಗೆ ತರಬಹುದು. ಹೆಚ್ಚಿನ ಮೂಲವಸ್ತುಗಳೊಂದಿಗೆ ರಾಸಾಯನಿಕವಾಗಿ ಸುಲಭವಾಗಿ ಬೆರೆಯುವುದರಿಂದ ವ್ಯಾಪಕವಾಗಿ ಬಳಕೆಯಲ್ಲಿದೆ.
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಕಬ್ಬಿಣ, Fe, 26 | ||||||||||||||
ರಾಸಾಯನಿಕ ಸರಣಿ | transition metal | ||||||||||||||
ಗುಂಪು, ಆವರ್ತ, ಖಂಡ | 8, 4, d | ||||||||||||||
ಸ್ವರೂಪ | ಲೋಹದ ಹೊಳಪು![]() | ||||||||||||||
ಅಣುವಿನ ತೂಕ | 55.845(2) g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Ar] 4s2 3d6 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 14, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ದ್ರವದ ಸಾಂದ್ರತೆ at ಕ.ಬಿ. | 6.98 g·cm−3 | ||||||||||||||
ಕರಗುವ ತಾಪಮಾನ | 1811 K (1538 °C, 2800 °ಎಫ್) | ||||||||||||||
ಕುದಿಯುವ ತಾಪಮಾನ | 3134 K (2862 °C, 5182 °F) | ||||||||||||||
ಸಮ್ಮಿಲನದ ಉಷ್ಣಾಂಶ | 13.81 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 340 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 25.10 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | body-centered cubic a=286.65 pm; face-centered cubic between 1185–1667 K | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 6, 5 , 4, 3, 2, 1 (amphoteric oxide) | ||||||||||||||
ವಿದ್ಯುದೃಣತ್ವ | 1.83 (Pauling scale) | ||||||||||||||
ಅಣುವಿನ ತ್ರಿಜ್ಯ | 140 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 156 pm | ||||||||||||||
ತ್ರಿಜ್ಯ ಸಹಾಂಕ | 125 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ferromagnetic | ||||||||||||||
{{{ಕ್ಯೂರಿ ಬಿಂದು}}} K | |||||||||||||||
ವಿದ್ಯುತ್ ರೋಧಶೀಲತೆ | (20 °C) 96.1 nΩ·m | ||||||||||||||
ಉಷ್ಣ ವಾಹಕತೆ | (300 K) 80.4 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 11.8 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (r.t.) (electrolytic) 5120 m·s−1 | ||||||||||||||
ಯಂಗ್‍ನ ಮಾಪನಾಂಕ | 211 GPa | ||||||||||||||
ವಿರೋಧಬಲ ಮಾಪನಾಂಕ | 82 GPa | ||||||||||||||
ಸಗಟು ಮಾಪನಾಂಕ | 170 GPa | ||||||||||||||
ವಿಷ ನಿಷ್ಪತ್ತಿ | 0.29 | ||||||||||||||
ಮೋಸ್ ಗಡಸುತನ | 4.0 | ||||||||||||||
Vickers ಗಡಸುತನ | 608 MPa | ||||||||||||||
ಬ್ರಿನೆಲ್ ಗಡಸುತನ | 490 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7439-89-6 | ||||||||||||||
ಉಲ್ಲೇಖನೆಗಳು | |||||||||||||||
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.