ಕ್ಯಾಲ್ಶಿಯಮ್

ಕ್ಯಾಲ್ಶಿಯಮ್ ಒಂದು ಮೂಲ ವಸ್ತು. ಇದರ ಉಪಯೋಗ ಪ್ರಾಚೀನ ಪ್ರಾಚೀನ ಗ್ರೀಸ್, ಪ್ರಾಚೀನ ಈಜಿಪ್ಟ್ ತಿಳಿದಿತ್ತಾದರೂ ೧೮೦೮ರಲ್ಲಿ ಇಂಗ್ಲೆಂಡ್ ನ ಸರ್ ಹಂಫ್ರಿ ಡೇವಿ ಇದನ್ನು ಪ್ರಥಮಥ ಬಾರಿಗೆ ಶುದ್ಧ ಲೋಹವಾಗಿ ಬೇರ್ಪಡಿಸಿದರು. ಇದು ಪ್ರಪಂಚದಲ್ಲಿ ಹೇರಳವಾಗಿ (ಹೆಚ್ಚು ಕಡಿಮೆ ಭೂ ಪದರದ ೩.೫ ಶೇಕಡಾ) ದೊರೆಯುತ್ತದೆ. ಇದು ನೀರು ಹಾಗೂ ಆಮ್ಲಜನಕ ದೊಂದಿಗೆ ಸುಲಭವಾಗಿ ಬೆರೆಯುತ್ತದೆ. ಕ್ಯಾಲ್ಶಿಯಮ್ ಹಲವಾರು ವಸ್ತುಗಳ ಉತ್ಪಾದನೆಯಲ್ಲಿ ಪ್ರಮುಖ ಕಛ್ಛಾ ವಸ್ತು. ರಾಸಾಯನಿಕ ಗೊಬ್ಬರದ ತಯಾರಿ, ಕಛ್ಛಾ ತೈಲದ ಸಂಸ್ಕರಣೆಯಲ್ಲಿ ವ್ಯಾಪಕವಾಗಿ ಉಪಯೋಗವಾಗುತ್ತದೆ.

೨೦ ಪೊಟ್ಯಾಶಿಯಮ್ಕ್ಯಾಲ್ಶಿಯಮ್ಸ್ಕ್ಯಾಂಡಿಯಮ್
Mg

Ca

Sr
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಕ್ಯಾಲ್ಶಿಯಮ್, Ca, ೨೦
ರಾಸಾಯನಿಕ ಸರಣಿalkaline earth metal
ಗುಂಪು, ಆವರ್ತ, ಖಂಡ 2, 4, s
ಸ್ವರೂಪsilvery white
ಅಣುವಿನ ತೂಕ40.078(4)g·mol1
ಋಣವಿದ್ಯುತ್ಕಣ ಜೋಡಣೆ[Ar] 4s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 8, 2
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)1.55 g·cm3
ದ್ರವಸಾಂದ್ರತೆ at ಕ.ಬಿ.1.378 g·cm3
ಕರಗುವ ತಾಪಮಾನ1115 K
(842 °C, 1548 °ಎಫ್)
ಕುದಿಯುವ ತಾಪಮಾನ1757 K
(1484 °C, 2703 °F)
ಸಮ್ಮಿಲನದ ಉಷ್ಣಾಂಶ8.54 kJ·mol1
ಭಾಷ್ಪೀಕರಣ ಉಷ್ಣಾಂಶ154.7 kJ·mol1
ಉಷ್ಣ ಸಾಮರ್ಥ್ಯ(25 °C) 25.929 J·mol1·K1
ಆವಿಯ ಒತ್ತಡ
P/Pa1101001 k10 k100 k
at T/K8649561071122714431755
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic face centered
ಆಕ್ಸಿಡೀಕರಣ ಸ್ಥಿತಿಗಳು2
(strongly basic oxide)
ವಿದ್ಯುದೃಣತ್ವ1.00 (Pauling scale)
ಅಣುವಿನ ತ್ರಿಜ್ಯ180 pm
ಅಣುವಿನ ತ್ರಿಜ್ಯ (ಲೆಖ್ಕಿತ)194 pm
ತ್ರಿಜ್ಯ ಸಹಾಂಕ174 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆparamagnetic
ವಿದ್ಯುತ್ ರೋಧಶೀಲತೆ(20 °C) 33.6 nΩ·m
ಉಷ್ಣ ವಾಹಕತೆ(300 K) 201 W·m1·K1
ಉಷ್ಣ ವ್ಯಾಕೋಚನ(25 °C) 22.3 µm·m1·K1
ಶಬ್ದದ ವೇಗ (ತೆಳು ಸರಳು)(20 °C) 3810 m/s
ಯಂಗ್‍ನ ಮಾಪನಾಂಕ20 GPa
ವಿರೋಧಬಲ ಮಾಪನಾಂಕ7.4 GPa
ಸಗಟು ಮಾಪನಾಂಕ17 GPa
ವಿಷ ನಿಷ್ಪತ್ತಿ 0.31
ಮೋಸ್ ಗಡಸುತನ1.75
ಬ್ರಿನೆಲ್ ಗಡಸುತನ167 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-70-2
ಉಲ್ಲೇಖನೆಗಳು

ಕ್ಯಾಲ್ಸಿಯಂನ್ನು ಸಿಎ ಎಂಬ ಚಿಹ್ನೆಯಿಂದ ಗುರುತಿಸಲ್ಪಟ್ಟಿದೆ ಮತ್ತು ಪರಮಾಣು ಸಂಖ್ಯೆ 20 ರಾಸಾಯನಿಕ ಅಂಶ. ಇದು ಒಂದು ಮೃದುವಾದ ಬೂದು, ಗುಂಪು 2 ಕ್ಷಾರೀಯ ಭೂಮಿಯ ಲೋಹದಲ್ಲಿ ಕಂಡು ಬರುತ್ತದೆ. ಕ್ಯಾಲ್ಸಿಯಂ ಜೀವಿಗಳ ಅಗತ್ಯ ವಸ್ತುವಾಗಿದೆ. ಹಲವಾರು ಪ್ರಾಣಿಗಳಲ್ಲಿ, ಕ್ಯಾಲ್ಸಿಯಂ ದ್ರವ್ಯರಾಶಿಯ ಲೋಹ, ಮೂಳೆ, ಹಲ್ಲುಗಳು ಮತ್ತು ಚಿಪ್ಪುಗಳನ್ನು ಖನಿಜೀಕರಣದ ಪ್ರಮುಖ ವಸ್ತುವಾಗಿ ಬಳಸಲಾಗುತ್ತದೆ.

ಬಳಕೆ

  • ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಸಿಮೆಂಟ್, ಸುಣ್ಣ ತಯಾರಿಕೆಗೆ ಬಳಸುತ್ತಾರೆ.
  • ಕ್ಯಾಲ್ಷಿಯಂ ಹೈಡ್ರಾಕ್ಸೈಡ್ ದ್ರಾವಣವನ್ನು ಇಂಗಾಲದ ಡೈಆಕ್ಸೈಡ್ ಅನ್ನು ಕಂಡು ಹಿಡಿಯಲು ಬಳಸುತ್ತಾರೆ.
  • ಕ್ಯಾಲ್ಸಿಯಂ ಆರ್ಸೆನೆಟ್'ನ್ನು ಕೀಟನಾಶಕಕ್ಕೆ ಬಳಸುತ್ತಾರೆ.
  • ಕ್ಯಾಲ್ಸಿಯಂ ಸಿಟ್ರೇಟ್'ನ್ನು ಆಹಾರ ಸಂರಕ್ಷಣೆಯಾಗಿ ಬಳಸುತ್ತಾರೆ.
  • ಕ್ಯಾಲ್ಸಿಯಂ ಸಲ್ಫೇಟ್'ನ್ನು ಬಳಪಕ್ಕೆ ಉಪಯೋಗಿಸುತ್ತಾರೆ.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.