ಕಿರ್ಗಿಸ್ಥಾನ್

ಕಿರ್ಗಿಸ್ಥಾನ್ (ಕಿರ್ಗಿಜ್ ಭಾಷೆಯಲ್ಲಿ: Кыргызстан; ರಷ್ಯನ್ ಭಾಷೆಯಲ್ಲಿ: Киргизия) , ಅಧಿಕೃತವಾಗಿ ಕಿರ್ಗಿಜ್ ಗಣರಾಜ್ಯ, ಮಧ್ಯ ಏಷ್ಯಾದ ಒಂದು ಭೂಆವೃತ ದೇಶ. ಅನೇಕ ಪರ್ವತಗಳಿರುವ ಈ ದೇಶದ ಉತ್ತರಕ್ಕೆ ಕಜಾಕಸ್ಥಾನ್, ಪಶ್ಚಿಮಕ್ಕೆ ಉಜ್ಬೀಕಿಸ್ಥಾನ್, ನೈರುತ್ಯಕ್ಕೆ ತಾಜಿಕಿಸ್ಥಾನ್ ಮತ್ತು ಆಗ್ನೇಯಕ್ಕೆ ಚೀನಗಳಿವೆ.

Кыргыз Республикасы
ಕಿರ್ಗಿಜ್ ರೆಸ್ಪುಬ್ಲಿಕಾಸಿ
Кыргызская Республика
ಕಿರ್ಗಿಜ್ಸ್ಕಾಯ ರೆಸ್ಪುಬ್ಲಿಕ

'ಕಿರ್ಗಿಜ್ ಗಣರಾಜ್ಯ'
ಧ್ವಜ ಲಾಂಛನ
ಧ್ಯೇಯ: ಯಾವುದೂ ಇಲ್ಲ
ರಾಷ್ಟ್ರಗೀತೆ: ಕಿರ್ಗಿಜ್ ಗಣರಾಜ್ಯದ ರಾಷ್ಟ್ರಗೀತೆ

Location of ಕಿರ್ಗಿಸ್ಥಾನ್

ರಾಜಧಾನಿ ಬಿಷ್ಕೆಕ್
42°52′N 74°36′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಕಿರ್ಗಿಜ್, ರಷ್ಯನ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಕುರ್ಮಾನ್ಬೆಕ್ ಬಾಕಿಯೇವ್
 - ಪ್ರಧಾನ ಮಂತ್ರಿ ಅಲ್ಮಾಜ್ಬೆಕ್ ಅತಂಬಯೇವ್
ಸ್ವಾತಂತ್ರ್ಯ ಸೋವಿಯೆಟ್ ಒಕ್ಕೂಟದಿಂದ 
 - ಘೋಷಿತಆಗಸ್ಟ್ ೩೧, ೧೯೯೧ 
 - ಮುಕ್ತಾಯಡಿಸೆಂಬರ್ ೨೫, ೧೯೯೧ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ199,900 ಚದರ ಕಿಮಿ ;  (೮೬ನೇ)
 77,181 ಚದರ ಮೈಲಿ 
 - ನೀರು (%)3.6
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು5,264,000 (೧೧೧ನೇ)
 - ೧೯೯೯ರ ಜನಗಣತಿ 4,896,100
 - ಸಾಂದ್ರತೆ 26 /ಚದರ ಕಿಮಿ ;  (೧೭೬ನೇ)
67 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$10.764 billion (೧೩೪ನೇ)
 - ತಲಾ$2,150 (೧೪೦ನೇ)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.705 (೧೧೦ನೇ)  ಮಧ್ಯಮ
ಕರೆನ್ಸಿ ಸೋಮ್ (KGS)
ಸಮಯ ವಲಯ KGT (UTC+6)
ಅಂತರ್ಜಾಲ TLD .kg
ದೂರವಾಣಿ ಕೋಡ್ +996
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.