ಹೈದರಾಬಾದ್ ಮೆಟ್ರೊ ರೈಲು

ಹೈದರಾಬಾದ್ ಮೆಟ್ರೊ ರೈಲು ಹೈದರಾಬಾದ್ ನಗರದ ಸಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಲ್ಲೊಂದು. ಸಾರ್ವಜನಿಕ-ಖಾಸಗಿ ಸಹ ಭಾಗಿತ್ವದ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಪ್ರಪಂಚದಲ್ಲೇ ಅತಿ ಹೆಚ್ಚು ವೆಚ್ಚದ ಮೆಟ್ರೋ ರೈಲು ಇದಾಗಿದೆ.

ಹೈದರಾಬಾದ್ ಮೆಟ್ರೋ ರೈಲು
Info
Localeಹೈದರಾಬಾದ್, ತೆಲಂಗಾಣ
Transit typeಕ್ಷಿಪ್ರ ಸಾರಿಗೆ
Chief executiveNVS Reddy, MD[1]
HeadquartersMetro Bhawan, Saifabad, Hyderabad
Websitehttp://hyderabadmetrorail.in/
Operation
Operator(s)Hyderabad Metro Rail Ltd. (HMRL)
Technical
System length[2] (Phase I)
Electrification25kV,50Hz AC overhead catenary

ಮೊದಲನೇ ಹಂತದಲ್ಲಿ ೩ ಹಾದಿಗಳಲ್ಲಿ ೭೧ ಕಿಲೋಮೀಟರಗಳ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು. ನಾಗೋಲಿನಿಂದ ಮೆಟ್ಟುಗುಡ್ಡದ ೮ ಕಿಲೋಮೀಟರ್‍ ಮತ್ತು ಮಿಯಾಪುರದಿಂದ ಅಮೀರಪೇಟೆಯ ೧೨ ಕಿಲೋಮೀಟರಿನ ಸಾರಿಗೆ ವ್ಯವಸ್ಥೆ ಡಿಸೆಂಬರ ೨೦೧೪ರ ಒಳಗೆ ಪ್ರಾರಂಭಿಸಲು ಯೋಜಿಸಲಾಗಿದೆ.

ಇತಿಹಾಸ

ಮೊದಲನೇ ಹಂತವನ್ನು ಕೇಂದ್ರ ಸರ್ಕಾರ ಏಪ್ರಿಲ್ ೨೦೦೮ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಮಾಡಲು ಯೋಜಿಸಲಾಗಿತ್ತು. ಮೇಟಾಸ್ ಎಲ್ & ಟಿ

ಖರ್ಚು

ಅಂದಾಜು ವೆಚ್ಚ ೧೪,೧೩೨ ಕೋಟಿ ರೂಪಾಯಿಗಳು. ಕೇಂದ್ರ ಸರ್ಕಾರ ಶೇಕಡ ೧೦ ರಷ್ಟು ಭರಿಸಲಿದ್ದು ಉಳಿದ ಶೇಕಡ ೯೦ ರಷ್ಟನ್ನು ಎಲ್ & ಟಿ ಸಂಸ್ಥೆಯು ಭರಿಸಲಿದೆ. ಕಾಮಗಾರಿಯು ೩ನೇ ಮಾರ್ಚ್ ೨೦೧೧ ರಂದು ಪ್ರಾರಂಭಿಸಬೇಕಾಗಿದ್ದು ಒಂದು ವರ್ಷ ತಡವಾಗಿ ಪ್ರಾರಂಭವಾಗಿದ್ದರಿಂದ ೧,೮೨೫ ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ಬಡ್ಡಿ ದರ ಈ ಯೋಜನೆಗೆ ಸೇರ್ಪಡೆಯಾಗಿ ಪ್ರಸ್ತುತ ಖರ್ಚು ವೆಚ್ಚ (ಮಾರ್ಚ್ ೨೦೧೨ ರಂತೆ) ೧೫,೯೫೭ ಕೋಟಿ ರೂಪಾಯಿಯೆಂದು ಅಂದಾಜಿಸಲಾಗಿದೆ.

ನಿರ್ಮಾಣ

ಹಂತ ೧ ಹಂತ ೨

ದರ

ದೂರ (ಕಿ.ಮೀ) ದರ (ರೂ.)
೦-೨ ೧೦
೨ - ೪ ೧೫
೪ - ೬ ೨೫
೬ - ೮ ೩೦
೮ - ೧೦ ೩೫
೧೦ - ೧೪ ೪೦
೧೪ - ೧೮ ೪೫
೧೮ - ೨೨ ೫೦
೨೨ - ೨೬ ೫೫
> ೨೬ ೬೦

ಹಾದಿಗಳು

ಕೆಂಪು ಹಳಿ : ಮಿಯಾಪುರ – ಲಾಲ್‌ಬಹದ್ದೂರ್‍ ಶಾಸ್ತ್ರಿ ನಗರ

ಹಳಿಯ ಉದ್ದ - ೨೯.೮೭ ಕಿಲೋಮೀಟರ್‍

ನಿಲ್ದಾಣಗಳ ಸಂಖ್ಯೆ - ೨೭ (ಮಹಡಿಯಲ್ಲಿ)

ಇತರೆ ಹಾದಿಗಳೊಂದಿಗೆ ಸಂಪರ್ಕ:

  • ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
  • ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
ಸಂಖ್ಯೆನಿಲ್ದಾಣನಿಲ್ದಾಣಗಳ ನಡುವಿನ ಅಂತರ (ಕಿ.ಮೀ.)ಮಿಯಾಪುರ ನಿಲ್ದಾಣದಿಂದ ಅಂತರ (ಕಿ.ಮೀ.)
ಮಿಯಾಪುರ೦.೦೦೦೦.೦೦೦
ಜವಹರಲಾಲ್ ನೆಹರು ತಾಂತ್ರಿಕ ವಿದ್ಯಾಲಯ೧.೪೫೦೧.೪೫೦
ಕುಕ್ಕಟಪಲ್ಲಿ ಗೃಹ ಮಂಡಳಿ ಕಾಲೋನಿ೧.೩೨೦೨.೭೭೦
ಕುಕ್ಕಟಪಲ್ಲಿ೧.೫೪೦೪.೩೧೦
ಬಾಲ ನಗರ೧.೪೯೦೫.೮೦೦
ಮೂಸಾಪೇಟೆ೦.೭೨೦೬.೫೨೦
ಭರತ್ ನಗರ೧.೦೮೦೭.೬೦೦
ಎರ್‍ರಗುಡ್ಡ೦.೭೮೦೮.೩೮೦
ಇ ಎಸ್ ಐ ಆಸ್ಪತ್ರೆ೦.೯೪೦೯.೩೨೦
೧೦ಎಸ್ ಆರ್‍ ನಗರ೧.೦೪೦೧೦.೩೬೦
೧೧ಅಮೀರ ಪೇಟೆ೦.೯೯೦೧೧.೩೫೦
೧೨ಪಂಜಗುಟ್ಟೆ೦.೯೬೦೧೨.೩೧೦
೧೩ಯರ್‍ರ ಮಂಜಿಲ್೦.೭೫೦೧೩.೦೬೦
೧೪ಖೈರತಾಬಾದ್೧.೦೬೦೧೪.೧೨೦
೧೫ಲಕಡೀ ಕಾ ಪೂಲ್೧.೩೨೦೧೫.೪೪೦
೧೬ವಿಧಾನಸಭೆ೧.೪೬೦೧೬.೯೦೦
೧೭ನಾಂಪಲ್ಲಿ೧.೦೬೦೧೭.೯೬೦
೧೮ಗಾಂಧಿ ಭವನ೦.೭೯೦೧೮.೭೫೦
೧೯ಮೆಡಿಕಲ್ ಕಾಲೇಜ್೧.೦೮೦೧೯.೮೩೦
೨೦ಮಹಾತ್ಮಗಾಂಧಿ ಬಸ್ ನಿಲ್ದಾಣ೦.೬೨೦೨೦.೪೫೦
೨೧ಮಲಕ ಪೇಟೆ೦.೮೮೦೨೧.೩೩೦
೨೨ಹೊಸ ಮಾರುಕಟ್ಟೆ೧.೦೯೦೨೨.೪೨೦
೨೩ಮುಸಾರಾಂ ಭಾಗ್೦.೯೮೦೨೩.೪೦೦
೨೪ದಿಲ್‌ಸುಖ್‌ ನಗರ೧.೪೬೦೨೪.೮೬೦
೨೫ಚೈತನ್ಯಪುರಿ೦.೭೦೪೨೫.೫೬೪
೨೬ವಿಕ್ಟರಿ ಸ್ಮಾರಕ೧.೦೩೩೨೬.೫೯೭
೨೭ಲಾಲ್ಬಹದ್ದೂರ್‍ ಶಾಸ್ತ್ರಿ ನಗರ೨.೫೭೩೨೯.೧೭೦
ಮೆಟ್ರೋ ರೈಲಿನ ಕಾಮಗಾರಿ ಕುಕ್ಕಟಪಲ್ಲಿಯಲ್ಲಿ ಕಂಡಂತೆ

ನೀಲಿ ಹಳಿ: ನಾಗೋಲ್ – ರಾಯದುರ್ಗ

ಹಳಿಯ ಉದ್ದ - ೨೬.೫೧ ಕಿಲೋಮೀಟರ್‍

ನಿಲ್ದಾಣಗಳ ಸಂಖ್ಯೆ - ೨೩ (ಮಹಡಿಯಲ್ಲಿ)

ಇತರೆ ಹಾದಿಗಳೊಂದಿಗೆ ಸಂಪರ್ಕ:

  • ಅಮೀರಪೇಟೆ - ಹಾದಿ ೧ ಮತ್ತು ೩ ರೊಂದಿಗೆ
  • ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
ಸಂಖ್ಯೆನಿಲ್ದಾಣನಿಲ್ದಾಣಗಳ ನಡುವಿನ ಅಂತರ (ಕಿ.ಮೀ.)ನಾಗೋಲ್ ನಿಲ್ದಾಣದಿಂದ ಅಂತರ (ಕಿ.ಮೀ.)
ನಾಗೋಲ್೦.೦೦೦೦.೦೦೦
ಉಪ್ಪಲ್೧.೩೩೮೧.೩೩೮
ಎನ್.ಜಿ.ಆರ್‍.ಐ೧.೧೮೦೨.೫೧೮
ಹಬ್ಸಿಗುಡ್ಡ೧.೮೯೨೪.೪೧೦
ತಾರ್ನಾಕ೦.೮೬೭೫.೨೭೭
ಲಾಲಗುಡ್ಡ೦.೮೮೩೬.೧೬೦
ಮೆಟ್ಟುಗುಡ್ಡ೦.೫೭೩೬.೭೩೩
ಸಿಕಂದರಾಬಾದ್೧.೭೫೨೮.೪೮೫
ಪೆರೇಡ್ ಮೈದಾನ೧.೬೭೩೧೦.೧೫೮
೧೦ಪ್ಯಾರಡೈಸ್೦.೯೮೩೧೧.೧೪೧
೧೧ರಸೂಲ್‌ಪುರ೧.೨೬೫೧೨.೪೦೬
೧೨ಪ್ರಕಾಶ್ ನಗರ೧.೧೧೧೧೩.೫೧೭
೧೩ಬೇಗಂಪೇಟೆ೧.೩೮೫೧೪.೯೦೨
೧೪ಅಮೀರ ಪೇಟೆ೧.೬೪೫೧೬.೫೪೭
೧೫ಮಧುರ ನಗರ೦.೬೮೩೧೭.೨೩೦
೧೬ಯೂಸುಫ್ ಗುಡ್ಡ೧.೦೪೩೧೮.೨೭೩
೧೭ಜ್ಯೂಬ್ಲಿ ಹಿಲ್ಸ್ ಬೀದಿ೧.೧೯೮೧೯.೪೭೧
೧೮ಜ್ಯೂಬ್ಲಿ ಹಿಲ್ಸ್ ಚೆಕ್‌ಪೋಸ್ಟ್೦.೮೦೪೨೦.೨೭೫
೧೯ಪೆದ್ದಮ್ಮ ಗುಡಿ೧.೦೮೭೨೧.೩೬೨
೨೦ಮಾಧಾಪುರ ಪೋಲೀಸ್ ಠಾಣೆ೧.೧೮೯೨೨.೫೫೧
೨೧ಸಿ. ಓ. ಡಿ.೧.೫೭೪೨೪.೧೨೫
೨೨ಹೈಟೆಕ್ ಸಿಟಿ೦.೮೫೭೨೪.೯೮೨
೨೩ಶಿಲ್ಪಾರಾಮ೦.೮೮೦೨೫.೮೬೨
೨೪ರಾಯದುರ್ಗ೧.೦೦೦೨೬.೮೬೨


ಹಸಿರು ಹಳಿ: ಜ್ಯೂಬ್ಲಿ ಬಸ್ ನಿಲ್ದಾಣ – ಫಲಕ್‌===ನುಮ

ಹಳಿಯ ಉದ್ದ - ೧೪.೭೮ ಕಿಲೋಮೀಟರ್‍

ನಿಲ್ದಾಣಗಳ ಸಂಖ್ಯೆ - ೧೬ (ಮಹಡಿಯಲ್ಲಿ)

ಇತರೆ ಹಾದಿಗಳೊಂದಿಗೆ ಸಂಪರ್ಕ:

  • ಪೆರೇಡ್ ಮೈದಾನ - ಹಾದಿ ೨ ಮತ್ತು ೩ ರೊಂದಿಗೆ
  • ಮಹಾತ್ಮಗಾಂಧಿ ಬಸ್ ನಿಲ್ದಾಣ - ಹಾದಿ ೧ ಮತ್ತು ೨ ರೊಂದಿಗೆ
ಸಂಖ್ಯೆನಿಲ್ದಾಣನಿಲ್ದಾಣಗಳ ನಡುವಿನ ಅಂತರ (ಕಿ.ಮೀ.)ಜ್ಯೂಬ್ಲಿ ಬಸ್ ನಿಲ್ದಾಣದಿಂದ ಅಂತರ (ಕಿ.ಮೀ.)
ಜ್ಯೂಬ್ಲಿ ಬಸ್ ನಿಲ್ದಾಣ೦.೦೦೦೦.೦೦೦
ಪೆರೇಡ್ ಮೈದಾನ೦.೭೦೦೦.೭೦೦
ಸಿಕಂದ್ರಬಾದ್೧.೦೦೦೧.೭೦೦
ಮಹಾತ್ಮಗಾಂಧಿ ಆಸ್ಪತ್ರೆ೧.೨೪೬೨.೯೪೬
ಮುಷೀರಾಬಾದ್೦.೬೪೧೩.೫೮೭
ಆರ್‍.ಟಿ.ಸಿ ತಿರುವು ರಸ್ತೆಗಳು೧.೩೩೦೪.೯೧೭
ಚಿಕ್ಕಡಪಲ್ಲಿ೦.೬೫೩೫.೫೭೦
ನಾರಾಯಣ ಗುಡ್ಡ೧.೦೧೦೬.೫೮೦
ಸುಲ್ತಾನ್ ಬಜಾರ್‍೦.೭೭೯೭.೩೫೯
೧೦ಮಹಾತ್ಮಗಾಂಧಿ ಬಸ್ ನಿಲ್ದಾಣ೦.೮೨೬೮.೧೮೫
೧೧ಸಾಲಾರ್‍ ಝಂಗ್ ವಸ್ತು ಸಂಗ್ರಹಾಲಯ೧.೩೯೦೯.೫೭೫
೧೨ಚಾರ್‌ಮಿನಾರ್‍೧.೫೪೦೧೧.೧೧೫
೧೩ಷಾ ಆಲಿ ಬಂಡೆ೦.೭೧೭೧೧.೮೩೨
೧೪ಷಂಷೇರ್‍ ಘಂಜ್೦.೯೫೧೧೨.೭೮೩
೧೫ಜಂಘಮೆಟ್೦.೯೨೬೧೩.೭೦೯
೧೬ಫಲಕ್‌ನುಮ೦.೪೭೪೧೪.೧೮೩

ಆರು ಹಂತಗಳ ನಿರ್ಮಾಣ ಕಾರ್ಯಕ್ರಮ

ಹಂತ ವಿಭಾಗ ಅಂತರ (ಕಿ.ಮೀ.) ಹಾದಿ
ನಾಗೋಲ್ ಇಂದ ಮೆಟ್ಟುಗುಡ್ಡ
ಮಿಯಾಪುರ ಇಂದ ಅಮೀರಪೇಟೆ೧೧
ಮೆಟ್ಟುಗುಡ್ಡ ಇಂದ ಅಮೀರಪೇಟೆ೧೦
ಅಮೀರಪೇಟೆ ಇಂದ ರಾಯದುರ್ಗ೯.೫೧
ಅಮೀರಪೇಟೆ ಇಂದ ಲಾಲ್ಬಹದ್ದೂರ್‍‌ಶಾಸ್ತ್ರಿ ನಗರ೧೭.೮೭
ಜೂಬ್ಲಿ ಬಸ್ ನಿಲ್ದಾಣ ಇಂದ ಫಲಕ್‌ನುಮ೧೪.೭೮

ರೈಲಿನ ಹಳಿಗಳನ್ನು ಪೂರೈಸಲು ಫ್ರಾನ್ಸ್ ಮೂಲದ ಟಾಟಾ ಕೋರಸ್ ಸಂಸ್ಥೆಗೆ ಕಾಂಟ್ರಾಕ್ಟ್ ನೀಡಲಾಗಿದೆ [3]

ಪ್ರಯಾಣ ದರ (೨೦೧೪)

ಅಂತರ (ಕಿ.ಮೀ.) ದರ (ರೂ.)
೦ - ೨ ೮.೦೦
೨ - ೬ ೧೦.೦೦
೬ - ೧೦ ೧೨.೦೦
೧೦ - ೧೪ ೧೪.೦೦
೧೪ - ೧೮ ೧೬.೦೦
೧೨ - ೧೫ ೧೭.೦೦
> ೧೮ ೧೯.೦೦

ಬಾಹ್ಯ ಕೊಂಡಿಗಳು

ಹಿರಿಮೆ

ಉಲ್ಲೇಖಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.