ಸ್ವಾಜಿಲ್ಯಾಂಡ್

ಸ್ವಾಜಿಲ್ಯಾಂಡ್ ರಾಜ್ಯ ದಕ್ಷಿಣ ಆಫ್ರಿಕಾ ಪ್ರದೇಶದ ಒಂದು ಚಿಕ್ಕ ಭೂಆವೃತ ದೇಶ. ಇದರ ಪೂರ್ವದಲ್ಲಿ ಮೊಜಾಂಬಿಕ್ ಬಿಟ್ಟರೆ ಬೇರೆ ಎಲ್ಲಾ ಕಡೆಗಳಿಂದಲೂ ದಕ್ಷಿಣ ಆಫ್ರಿಕಾದಿಂದ ಆವೃತವಾಗಿದೆ. ಬಂಟು ಜನರ ಸ್ವಾಜಿ ಬುಡಕಟ್ಟಿನವರು ಇಲ್ಲಿರುವುದರಿಂದ ಈ ದೇಶ ತನ್ನ ಹೆಸರನ್ನು ಪಡೆದಿದೆ. ೨೦೧೮ರ ಎಪ್ರಿಲ್ನಲ್ಲಿ ಎಸ್ವಾಟೀನಿ ಎಂದು ಅಧಿಕ್ರುತವಾಗಿ ಮರುನಾಮಕರಣ ಮಾಡಲಾಯಿತು.

Umbuso weSwatini
ಸ್ವಾಜಿಲ್ಯಾಂಡ್ ರಾಜ್ಯ
ಧ್ವಜ ಲಾಂಛನ
ಧ್ಯೇಯ: "Siyinqaba" (ಸ್ವಾತಿ)
"ನಾವೇ ಕೋಟೆ"
ರಾಷ್ಟ್ರಗೀತೆ: Nkulunkulu Mnikati wetibusiso temaSwati

Location of ಸ್ವಾಜಿಲ್ಯಾಂಡ್

ರಾಜಧಾನಿ ಲೊಬಂಬ (ರಾಜಮನೆತನದ ಮತ್ತು ಸಂಸದೀಯ)
ಮ್ಬಬಾನೆ (ಆಡಳಿತ)
26°19′S 31°8′E
ಅತ್ಯಂತ ದೊಡ್ಡ ನಗರ ಮನ್ಜಿನಿ
ಅಧಿಕೃತ ಭಾಷೆ(ಗಳು) ಆಂಗ್ಲ, ಸ್ವಾತಿ
ಸರಕಾರ ಚಕ್ರಾಧಿಪತ್ಯ
 - ರಾಜ ಮೂರನೇ ಮ್ಸ್ವಾತಿ
 - ಇಂದೊವುಜಾಕಿ ರಾಣಿ ನ್ಟೊಂಬಿ
 - ಪ್ರಧಾನ ಮಂತ್ರಿ ಥೆಂಬ ದ್ಲಮಿನಿ
ಸ್ವಾತಂತ್ರ್ಯ  
 - ಯು.ಕೆ. ಇಂದಸೆಪ್ಟೆಂಬರ್ ೬, ೧೯೬೮ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ17,364 ಚದರ ಕಿಮಿ ;  (157th)
 6,704 ಚದರ ಮೈಲಿ 
 - ನೀರು (%)0.9
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು1,032,0001 (154th)
 - ೨೦೦೧ರ ಜನಗಣತಿ 1,173,900
 - ಸಾಂದ್ರತೆ 59 /ಚದರ ಕಿಮಿ ;  (135th)
153 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$5.72 billion (146th)
 - ತಲಾ$5,245 (101st)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.500 (146th)  ಮಧ್ಯಮ
ಕರೆನ್ಸಿ ಲಿಲಂಗೆನಿ (SZL)
ಸಮಯ ವಲಯ (UTC+2)
ಅಂತರ್ಜಾಲ TLD .sz
ದೂರವಾಣಿ ಕೋಡ್ +268
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.