ಸೂರ್ಯ ಗ್ರಹಣ

ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಸೂರ್ಯ ಮತ್ತು ಭೂಮಿಯ ನದುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ.

ಭಾಗಶಃ ಸೂರ್ಯ ಗ್ರಹಣದ ಒಂದು ದೃಶ್ಯ
ಖಗ್ರಾಸ ಸೂರ್ಯ ಗ್ರಹಣದ ವೇಳೆ ಮಾತ್ರ ಕಾಣ ಸಿಗುವ ವಜ್ರದುಂಗುರವನ್ನು ಹೋಲುವ ದೃಶ್ಯ

2016ರ ಸೂರ್ಯ ಗ್ರಹಣ

SE2016Mar09T

ದಿ.9-3-2016 ರ ಸೂರ್ಯ ಗ್ರಹಣ ಕಾಣುವ ಪ್ರದೇಶ:ನೀಲಿಗೆರೆಯಲ್ಲಿ ತೋರಿಸಿದೆ.

ನೋಡಿ


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.