ಸುದೀಪ್

ಸುದೀಪ್
ಜನನ
ಸುದೀಪ

ವಾಸಿಸುವ ಸ್ಥಳಬೆಂಗಳೂರು, ಕರ್ನಾಟಕ, ಭಾರತ
Other namesಕಿಚ್ಚ, ಅಭಿನಯ ಚಕ್ರವರ್ತಿ,
ವೃತ್ತಿನಟ, ಚಲನಚಿತ್ರ ನಿರ್ಮಾಪಕ, ವಿತರಕ
Years active1998–ಪ್ರಸ್ತುತ
ಸಂಗಾತಿ(ಗಳು)ಪ್ರಿಯಾ ರಾಧಾಕೃಷ್ಣನ್ (m. 2003)
ಮಕ್ಕಳುಸಾನ್ವಿ
ತಂದೆ ತಾಯಿ
  • ಸಂಜೀವ್ ‌ಸರೋವರ್ (father)
  • ಸರೋಜ ಸಂಜೀವ್ (mother)

ಆರಂಭಿಕ ಜೀವನ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಜೀವ್ ಮಂಜಪ್ಪ ಮತ್ತು ಸರೋಜ ದಂಪತಿಗಳಿಗೆ ಸುದೀಪ್ ಜನಿಸಿದರು.ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಕೈಗಾರಿಕಾ ಮತ್ತು ಉತ್ಪಾದನಾ ಇಂಜಿನಿಯರಿಂಗ್ ಪದವಿಯನ್ನು ಪಡೆದರು.

ಕನ್ನಡ ಚಿತ್ರಗಳು

ಸುದೀಪ್ ಅವರ ಚಲನಚಿತ್ರಗಳು

  • ತಾಯವ್ವ
  • ಪ್ರತ್ಯರ್ಥ[1]
  • ಸ್ಪರ್ಷ
  • ಹುಚ್ಚ
  • ಕಿಚ್ಚ
  • ಪಾರ್ಥ
  • ಧಮ್
  • ನಂದಿ
  • ಚಂದು
  • ರಂಗ -SSLC
  • ಸ್ವಾತಿಮುತ್ತು
  • ಮೈ ಆಟೋಗ್ರಾಫ್
  • ವಾಲಿ (ಚಲನಚಿತ್ರ)
  • ನಮ್ಮಣ್ಣ
  • ಗುನ್ನ
  • ತುಂಟಾಟ
  • ಕೇರ್ ಆಫ್ ಫುಟ್ ಪಾತ್
  • ಮಿ.ತೀರ್ಥ
  • ಜಸ್ಟ್ ಮಾತ್ ಮಾತಲ್ಲಿ
  • ಮಸ್ತ್ ಮಜಾ ಮಾಡಿ
  • ಸೈ
  • ನಲ್ಲ
  • ತಿರುಪತಿ (ಚಲನಚಿತ್ರ)
  • ಕಾಶಿ ಫ್ರಮ್ ವಿಲೇಜ್
  • ಮಹಾರಾಜ
  • ನಂ ೭೩ ಶಾಂತಿನಿವಾಸ
  • ಗೂಳಿ
  • ಕಾಮಣ್ಣನ ಮಕ್ಕಳು
  • ಮಾತಾಡ್ ಮಾತಾಡ್ ಮಲ್ಲಿಗೆ
  • ಈ ಶತಮಾನದ ವೀರ ಮದಕರಿ
  • ಮುಸ್ಸಂಜೆ ಮಾತು
  • ಕಿಚ್ಚ ಹುಚ್ಚ
  • ವೀರ ಪರಂಪರೆ
  • ಕೆಂಪೇಗೌಡ (ಚಲನಚಿತ್ರ)
  • ವಿಷ್ಣುವರ್ಧನ (ಚಲನಚಿತ್ರ)
  • ವರದನಾಯಕ
  • ಬಚ್ಚನ್
  • ಮಾಣಿಕ್ಯ
  • ರನ್ನ
  • ಕೋಟಿಗೊಬ್ಬ-೨
  • ಮುಕುಂದ ಮುರಾರಿ
  • ಹೆಬ್ಬುಲಿ
  • ರಾಜು ಕನ್ನಡ ಮೀಡಿಯಮ್
  • ಕಿಚ್ಚು
  • ದಿ ವಿಲನ್
  • ಪೈಲ್ವಾನ್
  • ಕೋಟಿಗೊಬ್ಬ-೩

ಹಿಂದಿ ಚಿತ್ರಗಳು

  • ಫೂಂಕ್
  • ಫೂಂಕ್ ೨
  • ರಣ್
  • ರಕ್ತ ಚರಿತ್ರ ೧
  • ರಕ್ತ ಚರಿತ್ರ ೨
  • ಮಕ್ಕಿ

ಇತರ ಭಾಷೆ ಚಿತ್ರಗಳು

  • ಈಗ(ತೆಲುಗು)
  • ಪುಲಿ (ತಮಿಳು)
  • ‌ಸೈರಾ ನರಸಿಂಹ ರೆಡ್ಡಿ

ಅವಾರ್ಡ್ಸ್ ಮತ್ತು ನಾಮನಿರ್ದೇಶನ

Year Nominated work Category Result Ref.
೨೦೦೯ ವೀರ ಮದಕರಿ ಉತ್ತಮ ನಟ ಗೆಲುವು [2]
೨೦೦೯ ವೀರ ಮದಕರಿ ಸ್ಟಾರ್ ಪೇರ್ ಆಫ್ ದಿ ಇಯರ್ (ರಾಗಿಣಿ ದ್ವಿವೇದಿ ಜೊತೆ) ನಾಮನಿರ್ದೇಶನ [3]
೨೦೧೦ ಜಸ್ಟ್ ಮಾತ್ ಮಾತಲ್ಲಿ ಅತ್ಯುತ್ತಮ ನಟ ನಾಮನಿರ್ದೇಶನ [4]
೨೦೧೦ ಜಸ್ಟ್ ಮಾತ್ ಮಾತಲ್ಲಿ ಅತ್ಯುತ್ತಮ ನಿರ್ದೇಶಕ ನಾಮನಿರ್ದೇಶನ [4]
೨೦೧೧ ವಿಷ್ಣುವರ್ಧನ ಅತ್ಯುತ್ತಮ ನಟ ಗೆಲುವು [5]

ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್

Year Nominated work Category Result Ref.
೨೦೧೧ ಕೆಂಪೇಗೌಡ(ಫಿಲ್ಮ್) ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ಫಾರ್ ಬೆಸ್ಟ್ ಆಕ್ಟರ್ ನಾಮನಿರ್ದೇಶನ [6]
೨೦೧೨ ಈಗ ಎರಡನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (ನೆಗೆಟಿವ್ ರೋಲ್) – ತೆಲುಗು ಗೆಲುವು [7]
೨೦೧೩ ಬಚ್ಚನ್ (೨೦೧೩ ಫಿಲ್ಮ್) ಮೂರನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ ನಾಮನಿರ್ದೇಶನ [8]

ಕರ್ನಾಟಕ ರಾಜ್ಯ ಪ್ರಶಸ್ತಿ

ಉಲ್ಲೇಖಗಳು

  1. ಕಿಚ್ಚ ಸುದೀಪ್ ಕನ್ನಡ ನಟ
  2. Suvarna Film Awards 2009:
  3. Suvarna Film Awards 2009:
  4. "Suvarna Film Awards Announced". newindianexpress.com. 4 June 2011.
  5. Suvarna Film Awards 2011:
  6. SIIMA 2011:
  7. "SIIMA 2013 winners". articles.timesofindia.indiatimes.com. September 13, 2013. Retrieved September 14, 2013.
  8. SIIMA 2013:
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.