ಸಾವೊ ಟೋಮೆ ಮತ್ತು ಪ್ರಿನ್ಸಿಪೆ

ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಅಧಿಕೃತವಾಗಿ ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಪ್ರಜಾಸತ್ತಾತ್ಮಕ ಗಣರಾಜ್ಯ, ಗಿನಿ ಕೊಲ್ಲಿಯಲ್ಲಿರುವ ಒಂದು ದ್ವೀಪರಾಷ್ಟ್ರ. ಮಧ್ಯ ಆಫ್ರಿಕಾದ ಪಶ್ಚಿಮ ಭಾಗದಲ್ಲಿರುವ ಗಾಬೊನ್ ದೇಶದ ತಟದಿಂದ ಸುಮಾರು ೨೨೫ ಮತ್ತು ೨೫೦ ಕಿ.ಮಿ. ದೂರದಲ್ಲಿರುವ ಸಾವೊ ಟೋಮೆ ದ್ವೀಪ ಮತ್ತು ಪ್ರಿನ್ಸಿಪೆ ದ್ವೀಪ ಈ ದೇಶದ ಭಾಗಗಳು.

República Democrática de São Tomé
e Príncipe

ಸಾವೊ ಟೋಮೆ ಮತ್ತು ಪ್ರಿನ್ಸಿಪೆ ಪ್ರಜಾಸತ್ತಾತ್ಮಕ ಗಣರಾಜ್ಯ
ಧ್ವಜ ಲಾಂಛನ
ರಾಷ್ಟ್ರಗೀತೆ: Independência total

Location of ಸಾವೊ ಟೋಮೆ ಮತ್ತು ಪ್ರಿನ್ಸಿಪೆ

ರಾಜಧಾನಿ ಸಾವೊ ಟೋಮೆ
0°20′N 6°44′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಪೋರ್ಚುಗೀಯ
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಫ್ರಾದೀಕ್ ದೆ ಮೆನೆಜೇಸ್
 - ಪ್ರಧಾನ ಮಂತ್ರಿ ಟೋಮೆ ವೆರ ಕ್ರೂಜ್
ಸ್ವಾತಂತ್ರ್ಯ ಪೋರ್ಚುಗಲ್ ಇಂದ 
 - ದಿನಾಂಕಜುಲೈ ೧೨, ೧೯೭೫ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ964 ಚದರ ಕಿಮಿ ;  (183rd)
 372 ಚದರ ಮೈಲಿ 
 - ನೀರು (%)0
ಜನಸಂಖ್ಯೆ  
 - ೨೦೦೫ರ ಅಂದಾಜು157,000 (188th)
 - ಸಾಂದ್ರತೆ 171 /ಚದರ ಕಿಮಿ ;  (65th)
454 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು$214 million (218th)
 - ತಲಾ$1,266 (205th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.607 (127th)  ಮಧ್ಯಮ
ಕರೆನ್ಸಿ ದೋಬ್ರ (STD)
ಸಮಯ ವಲಯ UTC (UTC+0)
ಅಂತರ್ಜಾಲ TLD .st
ದೂರವಾಣಿ ಕೋಡ್ +239
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.