ಶ್ರುತಿ ಸೇರಿದಾಗ

ಶೃತಿ ಸೇರಿದಾಗ ಚಿತ್ರವು ೧೯೮೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ನಾಯಕನಾಗಿ ಮಾದವಿ ಮತ್ತು ಗೀತ ನಾಯಕಿಗಳಾಗಿ ನಟಿಸಿದ್ದಾರೆ.

ಶ್ರುತಿ ಸೇರಿದಾಗ
ಶ್ರುತಿ ಸೇರಿದಾಗ
ನಿರ್ದೇಶನಚಿ.ದತ್ತರಾಜ್
ನಿರ್ಮಾಪಕರಾಘವೇಂದ್ರ ರಾಜ್ ಕುಮಾರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗಡಾ.ರಾಜ್‍ಕುಮಾರ್ ಮಾಧವಿ, ಗೀತಾ ಪಂಡರೀಬಾಯಿ, ಬಾಲಕೃಷ್ಣ,ಸದಾಶಿವ ಬ್ರಹ್ಮಾವರ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆನಿಖಿಲೇಶ್ವರೀ ಸಿನಿ ಕಂಬೈನ್ಸ್
ಸಾಹಿತ್ಯಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್, ವಾಣಿ ಜಯರಾಂ

ಚಿತ್ರದಲ್ಲಿ ನಟಿಸಿರುವವರು

  • ರಾಜ್ ಕುಮಾರ್
  • ಮಾದವಿ
  • ಗೀತ
  • ಕಿ.ಎಸ್.ಅಶ್ವತ್
  • ಬಾಲಕೃಷ್ಣ
  • ತೂಗುದೀಪ ಶ್ರಿನಿವಾಸ್
  • ಎಂ.ಎಸ್.ಉಮೇಶ್
  • ಪಂಡರಿ ಭಾಯಿ
  • ಸದಾಶಿವ ಬ್ರಹ್ಮಾವರ

ಚಿತ್ರದ ಹಾಡುಗಳು

  • ನಗಲಾರದೆ ಅಳಲಾರದೆ - ರಾಜ್ ಕುಮಾರ್
  • ಶ್ರತಿ ಸೇರಿದಾಗ - ರಾಜ್ ಕುಮಾರ್, ಎಸ್.ಜಾನಕಿ
  • ಬೊಂಬೆ ಆಟವಯ್ಯ - ರಾಜ್ ಕುಮಾರ್, ವಾಣಿ ಜೈರಾಮ್
  • ರಾಗ ಜೀವನ ರಾಗ - ರಾಜ್ ಕುಮಾರ್, ವಾಣಿ ಜೈರಾಮ್
  • ಕನಸಲ್ಲಿ ಬಂದವನಾರೆ - ಎಸ್.ಜಾನಕಿ
  • ಹೊನ್ನಿನ ತೆರಿನಲ್ಲಿ - ಎಸ್.ಜಾನಕಿ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.