ಲೈಕ್ಟೆನ್‍ಸ್ಟೈನ್

ಲೀಖ್ಟೆನ್‌ಸ್ಟೈನ್ ಸಂಸ್ಥಾನ ಪಶ್ಚಿಮ ಯುರೋಪ್‌ಆಲ್ಪ್ಸ್ ಪರ್ವತಪ್ರಾಂತ್ಯದ ಒಂದು ರಾಷ್ಟ್ರ. ಇದರ ಪಶ್ಚಿಮದಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಪೂರ್ವದಲ್ಲಿ ಆಸ್ಟ್ರಿಯ ದೇಶಗಳಿವೆ. ಸಂಪೂರ್ಣ ಪರ್ವತಮಯವಾದ ಲೀಖ್ಟೆನ್‌ಸ್ಟೈನ್ ಹಿಮದ ಕ್ರೀಡೆಗಳಿಗೆ ಪ್ರಸಿದ್ಧವಾಗಿದೆ.

Fürstentum Liechtenstein
ಲೀಖ್ಟೆನ್ಸ್ಟೈನ್ ಸಂಸ್ಥಾನ
ಧ್ವಜ ಲಾಂಛನ
ಧ್ಯೇಯ: "Für Gott, Fürst und Vaterland"

For God, Prince and Fatherland

ರಾಷ್ಟ್ರಗೀತೆ: Oben am jungen Rhein
"Up on the Young Rhine"

Location of Liechtenstein

ರಾಜಧಾನಿ ವಾಡುಜ್
47°08.5′N 9°31.4′E
ಅತ್ಯಂತ ದೊಡ್ಡ ನಗರ ಷಾನ್
ಅಧಿಕೃತ ಭಾಷೆ(ಗಳು) ಜರ್ಮನ್
ಸರಕಾರ ಸಂಸದೀಯ ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಅರಸೊತ್ತಿಗೆ
 - ಯುವರಾಜ ಹಾನ್ಸ್ ಆಡಮ್ - ೨
 - ಪ್ರಧಾನಿ ಯುವರಾಜ ಅಲೋಯಿಸ್
ಸ್ವಾತಂತ್ರ್ಯ ಸಂಸ್ಥಾನವಾಗಿ ರಚನೆ 
 - ಪ್ರೆಸ್‌ಬರ್ಗ್ ಒಡಂಬಡಿಕೆ1806 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ160.4 ಚದರ ಕಿಮಿ ;  (214ನೆಯದು)
 62 ಚದರ ಮೈಲಿ 
 - ನೀರು (%)ಅತ್ಯಲ್ಪ
ಜನಸಂಖ್ಯೆ  
 - 2007ರ ಅಂದಾಜು34,247 (204ನೆಯದು)
 - 2000ರ ಜನಗಣತಿ 33,307
 - ಸಾಂದ್ರತೆ 215 /ಚದರ ಕಿಮಿ ;  (52ನೆಯದು)
557 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2004ರ ಅಂದಾಜು
 - ಒಟ್ಟು$825 ಮಿಲಿಯನ್ (ಮಾಹಿತಿ ಅಪೂರ್ಣ)
 - ತಲಾ$25,000 (ಮಾಹಿತಿ ಅಪೂರ್ಣ)
ಮಾನವ ಅಭಿವೃದ್ಧಿ
ಸೂಚಿಕ
(ಮಾಹಿತಿ ಇಲ್ಲ)
ಮಾಹಿತಿ ಇಲ್ಲ (ಮಾಹಿತಿ ಇಲ್ಲ)  ಮಾಹಿತಿ ಇಲ್ಲ
ಕರೆನ್ಸಿ ಸ್ವಿಸ್ ಫ್ರಾಂಕ್ (CHF)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .li
ದೂರವಾಣಿ ಕೋಡ್ +423
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.