ಲಿಥುವೇನಿಯ

ಲಿಥುವೇನಿಯ ಗಣರಾಜ್ಯವು ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಇದು ಬಾಲ್ಟಿಕ್ ಸಮುದ್ರದ ಆಗ್ನೇಯ ತೀರದಲ್ಲಿದೆ. ಲಿಥುವೇನಿಯದ ಉತ್ತರದಲ್ಲಿ ಲಾಟ್ವಿಯ, ಆಗ್ನೇಯದಲ್ಲಿ ಬೆಲಾರುಸ್, ನೈಋತ್ಯದಲ್ಲಿ ಪೋಲೆಂಡ್ ದೇಶಗಳಿವೆ. ರಾಷ್ಟ್ರದ ಜನಸಂಖ್ಯೆ ಸುಮಾರು ೩೪ ಲಕ್ಷ ಮತ್ತು ರಾಜಧಾನಿ ವಿಲ್ನಿಯಸ್.

Lietuvos Respublika
ಲಿಥುವೇನಿಯ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: "Tautos jėga vienybėje"
"ರಾಷ್ಟ್ರದ ಶಕ್ತಿ ಏಕತೆಯಲ್ಲಿದೆ"
ರಾಷ್ಟ್ರಗೀತೆ: Tautiška giesmė

Location of ಲಿಥುವೇನಿಯ

ರಾಜಧಾನಿ ವಿಲ್ನಿಯಸ್
54°41′N 25°19′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಲಿಥುವೇನಿಯನ್ ಭಾಷೆ
ಸರಕಾರ ಸಾಂಸದಿಕ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ವಲ್ಡಾಸ್ ಆಡಮ್‌ಕುಸ್
 - ಪ್ರಧಾನಿ ಜೆಡಿಮಿನಾಸ್ ಕಿರ್ಕಿಲಾಸ್
ಸ್ವಾತಂತ್ರ್ಯ  
 - ಸ್ವಾತಂತ್ರ್ಯದ ಘೋಷಣೆಮಾರ್ಚ್ 11, 1990 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮೇ 1 2004
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ65,200 ಚದರ ಕಿಮಿ ;  (123ನೆಯದು)
 25,173 ಚದರ ಮೈಲಿ 
 - ನೀರು (%)1,35%
ಜನಸಂಖ್ಯೆ  
 - 2007ರ ಅಂದಾಜು3,369,600 (130ನೆಯದು)
 - ಸಾಂದ್ರತೆ 52 /ಚದರ ಕಿಮಿ ;  (120ನೆಯದು)
134 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು$54.03 ಬಿಲಿಯನ್ (75ನೆಯದು)
 - ತಲಾ$17, 104 (49ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
0.862 (4ನೆಯದು)  ಉನ್ನತ
ಕರೆನ್ಸಿ ಲಿಥುವೇನಿಯನ್ ಲಿಟಾಸ್ (LTL)
ಸಮಯ ವಲಯ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .lt
ದೂರವಾಣಿ ಕೋಡ್ +370
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.