ಲಾಟ್ವಿಯ
ಲಾಟ್ವಿಯ (ˈlætviːə) ( ಅಧಿಕೃತವಾಗಿ ಲಾಟ್ವಿಯ ಗಣರಾಜ್ಯ ) ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಲಾಟ್ವಿಯದ ಉತ್ತರಕ್ಕೆ ಎಸ್ಟೋನಿಯ, ದಕ್ಷಿಣದಲ್ಲಿ ಲಿಥುವೇನಿಯ, ಪೂರ್ವಕ್ಕೆ ಬೆಲಾರುಸ್ ಹಾಗೂ ರಷ್ಯಾ ಮತ್ತು ಪಷ್ಚಿಮದಲ್ಲಿ ಬಾಲ್ಟಿಕ್ ಸಮುದ್ರಗಳು ಇವೆ. ಲಾಟ್ವಿಯ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.
ಧ್ಯೇಯ: "Tēvzemei un Brīvībai" "ಪಿತೃಭೂಮಿಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ" | |
ರಾಷ್ಟ್ರಗೀತೆ: Dievs, svētī Latviju! "ದೇವನೇ, ಲಾಟ್ವಿಯವನ್ನು ಆಶೀರ್ವದಿಸು!" | |
![]() Location of Latvia | |
ರಾಜಧಾನಿ | ರೀಗಾ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಲಾಟ್ವಿಯನ್ ಭಾಷೆ |
ಸರಕಾರ | ಸಾಂಸದಿಕ ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ವಾಲ್ಡಿಸ್ ಝಾಲ್ಟರ್ಸ್ |
- ಪ್ರಧಾನಿ | ಐವರ್ಸ್ ಗಾಡ್ಮೈನ್ಸ್ |
ಸ್ವಾತಂತ್ರ್ಯ | |
- ಘೋಷಣೆ | ಮೇ 4, 1990 |
- ಮಾನ್ಯತೆ | ಸೆಪ್ಟೆಂಬರ್ 6, 1991 |
ಯುರೋಪಿನ ಒಕ್ಕೂಟ ಸೇರಿದ ದಿನಾಂಕ |
ಮೇ 1, 2004 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 64,589 ಚದರ ಕಿಮಿ ; (124ನೆಯದು) |
24,937 ಚದರ ಮೈಲಿ | |
- ನೀರು (%) | 1.5 |
ಜನಸಂಖ್ಯೆ | |
- December 2007ರ ಅಂದಾಜು | 2,270,700 (143rd) |
- 2000ರ ಜನಗಣತಿ | 2 375 000 |
- ಸಾಂದ್ರತೆ | 36 /ಚದರ ಕಿಮಿ ; (166ನೆಯದು) 93 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2007ರ ಅಂದಾಜು |
- ಒಟ್ಟು | $29.214 ಬಿಲಿಯನ್ (95ನೆಯದು) |
- ತಲಾ | $18,005 (46ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2007) |
![]() |
ಕರೆನ್ಸಿ | ಲಾಟ್ಸ್ (LVL ) |
ಸಮಯ ವಲಯ | EET (UTC+2) |
- ಬೇಸಿಗೆ (DST) | EEST (UTC+3) |
ಅಂತರ್ಜಾಲ TLD | .lv |
ದೂರವಾಣಿ ಕೋಡ್ | +371 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.