ರುವಾಂಡ

ರುವಾಂಡ ಗಣರಾಜ್ಯ ಪೂರ್ವ ಆಫ್ರಿಕಾದಲ್ಲಿ ಉಗಾಂಡ, ಬುರುಂಡಿ, ಕಾಂಗೊ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಟಾಂಜೇನಿಯಗಳಿಂದ ಆವೃತವಾಗಿರುವ ಒಂದು ಪುಟ್ಟ ದೇಶ. ೯ ಮಿಲಿಯನ್ ಜನಸಂಖ್ಯೆಯುಳ್ಳ ಈ ದೇಶ ಆಫ್ರಿಕಾದ ಖಂಡ ಭಾಗದಲ್ಲಿ ಅತ್ಯಂತ ಹೆಚ್ಚು ಜನಸಾಂದ್ರತೆ ಹೊಂದಿರುವ ದೇಶ. ಹಸಿರಾಗಿ ಫಲವತ್ತಾಗಿರುವ ಈ ದೇಶವನ್ನು "ಸಾವಿರ ಬೆಟ್ಟಗಳ ನಾಡು" (Pays des Mille Collines, Igihugu cy'Imisozi Igihumbi) ಎಂದು ಕರೆಯಲಾಗುತ್ತದೆ. ೧೯೯೪ರುವಾಂಡ ನರಹತ್ಯೆಕಾಂಡವು ಈ ದೇಶದ ಮೇಲೆ ಪ್ರಪಂಚದ ಗಮನ ಸೆಳೆಯಿತು.

Repubulika y'u Rwanda
République du Rwanda

ರುವಾಂಡ ಗಣರಾಜ್ಯ
ಚಿತ್ರ:Rwanda coa.gif
ಧ್ವಜ ಲಾಂಛನ
ಧ್ಯೇಯ: Ubumwe, Umurimo, Gukunda Igihugu
"ಐಕ್ಯತೆ, ಕಾಯಕ, ದೇಶಪ್ರೇಮ"
ರಾಷ್ಟ್ರಗೀತೆ: [Rwanda nziza] error: {{lang}}: text has italic markup (help)

Location of ರುವಾಂಡ

ರಾಜಧಾನಿ ಕಿಗಾಲಿ
1°57′S 30°4′E
ಅತ್ಯಂತ ದೊಡ್ಡ ನಗರ ಕಿಗಾಲಿ
ಅಧಿಕೃತ ಭಾಷೆ(ಗಳು) ಕಿನ್ಯಾರುವಾಂಡ, ಫ್ರೆಂಚ್, ಆಂಗ್ಲ
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಪಾಲ್ ಕಗಾಮೆ
 - ಪ್ರಧಾನ ಮಂತ್ರಿ ಬೆರ್ನಾರ್ಡ್ ಮಕುಜ
ಸ್ವಾತಂತ್ರ್ಯ ಬೆಲ್ಜಿಯಂ ಇಂದ 
 - ದಿನಾಂಕಜುಲೈ ೧, ೧೯೬೨ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ26,798 ಚದರ ಕಿಮಿ ;  (147th)
 {{{areami²}}} ಚದರ ಮೈಲಿ 
 - ನೀರು (%)5.3
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು9.7 million (83rd)
 - ೨೦೦೨ರ ಜನಗಣತಿ 8,128,553
 - ಸಾಂದ್ರತೆ 343 /ಚದರ ಕಿಮಿ ;  (18th)
{{{population_densitymi²}}} /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು$11.24 billion (130th)
 - ತಲಾ$1,300 (160th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.450 (158th)  ನಿಮ್ನ
ಕರೆನ್ಸಿ ರ್ವಾಂಡದ ಫ್ರಾಂಕ್ (RWF)
ಸಮಯ ವಲಯ CAT (UTC+2)
 - ಬೇಸಿಗೆ (DST) not observed (UTC+2)
ಅಂತರ್ಜಾಲ TLD .rw
ದೂರವಾಣಿ ಕೋಡ್ +250
1 Estimates for this country explicitly take into account the effects of excess mortality due to AIDS; this can result in lower life expectancy, higher infant mortality and death rates, lower population and growth rates, and changes in the distribution of population by age and sex than would otherwise be expected.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.