ಮಡ್ರಿಡ್

ಮ್ಯಾಡ್ರಿಡ್ ಸ್ಪೇನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ.[3] ಇದು ಯುರೋಪಿಯನ್ ಒಕ್ಕೂಟದಲ್ಲಿ ಲಂಡನ್ ಮತ್ತು ಬರ್ಲಿನ್ ನಂತರದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ದೇಶದ ಮಧ್ಯ ಭಾಗದಲ್ಲಿರುವ ಮನ್ಜನಾರೆಸ್ ನದಿಯ ತಟದಲ್ಲಿ ಸ್ಥಿತವಾಗಿದೆ. ಸ್ಪೇನ್ ದೇಶದ ರಾಜನ ವಾಸಸ್ಥಳ ಕೂಡ ಆಗಿರುವ ಈ ನಗರ ಅದರ ರಾಜಕೀಯ ಕೇಂದ್ರವಾಗಿದೆ.

Puerta del Sol, Madrid.
Puerta del Sol, Madrid.

{{#if:|

ಮ್ಯಾಡ್ರಿಡ್
ಸಿಬೆಲೆಸ್ ಚೌಕ: ನಗರ ಸಭೆ ಮತ್ತು ಸಿಬೆಲೆ ಚಿಲುಮೆ

Flag

Coat of arms
ಧ್ಯೇಯಸೂತ್ರ: ["Fui sobre agua edificada, mis muros de fuego son. Esta es mi insignia y blasón"] error: {{lang}}: text has italic markup (help) (ನೀರಿನ ಮೇಲೆ ನನ್ನನ್ನು ಕಟ್ಟಲಾಯಿತು, ನನ್ನ ಗೋಡೆಗಳು ಬೆಂಕಿಯಿಂದ ಮಾಡಿದವು. ಇದು ನನ್ನ ಚಿನ್ಹೆ ಮತ್ತು ಫಲಕ) [1][2]
Location of ಮ್ಯಾಡ್ರಿಡ್
ರೇಖಾಂಶ: 40°23′N 3°43′W
ಸ್ಥಾಪನೆ ೯ನೆಯ ಶತಮಾನ
ಸರ್ಕಾರ
 - ಮೇಯರ್ ಮ್ಯಾನುಯೆಲಾ ಕಾರ್ಮೆನ್
ವಿಸ್ತೀರ್ಣ
 - ಭೂಭಾಗ ೬೦೭ ಚದರ ಕಿಮಿ (೨೩೪.೪ ಚದರ ಮೈಲಿ)
 - ಮಹಾನಗರ ೧೦ ಚದರ ಕಿಮಿ (೪ ಚದರ ಮೈಲಿ)
ಎತ್ತರ ೬೬೭ ಮೀ (೨,೧೮೮ ಅಡಿ)
ಜನಸಂಖ್ಯೆ (೨೦೦೫)
 - ಒಟ್ಟು ೩೨,೨೮,೩೫೯
 - ಸಾಂದ್ರತೆ ೫,೧೯೮/ಚದರ ಕಿಮಿ (೧೩,೪೬೨.೮/ಚದರ ಮೈಲಿ)
 - ಮಹಾನಗರ ೭೦,೬೧,೭೪೮
{{{language}}} {{{ಭಾಷೆ}}}
ಕಾಲಮಾನ CET (UTC+1)
 - ಬೇಸಿಗೆ (DST) CEST (UTC+2)
ಅಂಚೆ ಕೋಡ್ 28001-28080
ದೂರವಾಣಿ ಕೋಡ್ 34 (ಸ್ಪೇನ್) + 91 (ಮ್ಯಾಡ್ರಿಡ್)
ಅಂತರ್ಜಾಲ ತಾಣ: www.munimadrid.es ಸ್ಪ್ಯಾನಿಷ್ www.munimadrid.es ಆಂಗ್ಲ

ಉಲ್ಲೇಖಗಳು

  1. "Los fuegos que conmocionaron Madrid". 20minutos.es (in spanish). 2006-09-06. Retrieved 2008-08-13.CS1 maint: unrecognized language (link) ಸ್ಪ್ಯಾನಿಷ್
  2. D. Ramón de Mesonero Romanos (1881). Oficinas de la Ilustración Española y Americana (ed.). "El antiguo Madrid : paseos históricos-anedócticos por las calles y casas de esta villa". Retrieved 2008-08-13. ಸ್ಪ್ಯಾನಿಷ್
  3. http://www.ine.es/ Instituto Nacional de Estadística (National Statistics Institute)

ಹೊರಗಿನ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.